Gold And Silver Price: ಚಿನ್ನದ ಬೆಲೆಯಲ್ಲಿ ತುಸು ಏರಿಕೆ; ಬೆಳ್ಳಿ ದರದಲ್ಲೂ ವ್ಯತ್ಯಾಸ, ಇಂದಿನ ದರ ಎಷ್ಟು?

ಬೆಂಗಳೂರು: ದಿನದಿಂದಕ್ಕೆ ಚಿನ್ನದ ಬೆಲೆ ಏರಿಕೆಯಾಗುತ್ತಿದೆ. ದೇಶದಲ್ಲಿ ಚಿನ್ನದ ಬೆಲೆ ಇಂದು, ತುಸು ಏರಿಕೆಯಾಗಿದೆ. ನಿನ್ನೆ 10 ಗ್ರಾಂಗೆ ಸುಮಾರು 25ರಷ್ಟು ಇಳಿಕೆಯಾಗಿದ್ದ ಚಿನ್ನದ ದರ, ಇಂದು ಅಷ್ಟೇ ಪ್ರಮಾಣದಲ್ಲಿ ಏರಿಕೆ ಕಂಡಿದೆ. ಇದೇ ವೇಳೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಗೋಲ್ಡ್‌ ಮತ್ತು ಸಿಲ್ವರ್‌ ದರಗಳು ಅಲ್ಪ ಇಳಿಕೆ ಕಂಡಿವೆ. ಭಾರತದಲ್ಲಿ ಸದ್ಯ 10 ಗ್ರಾಂ 22 ಕ್ಯಾರಟ್‌ ಚಿನ್ನದ ಬೆಲೆ 1,42,200 ಇದ್ದರೆ, 24 ಕ್ಯಾರಟ್‌ ಅಪರಂಜಿ ಚಿನ್ನದ ದರ 1,55,130 ಇದೆ. 100 ಗ್ರಾಂ ಬೆಳ್ಳಿಯ ಬೆಲೆ 25,500 ಆಗಿದೆ.

ಬೆಂಗಳೂರಿನಲ್ಲಿ ಇಂದಿನ ಚಿನ್ನ-ಬೆಳ್ಳಿ ದರ

ರಾಜಧಾನಿ ಬೆಂಗಳೂರಿನಲ್ಲೂ 10 ಗ್ರಾಂ 22 ಕ್ಯಾರಟ್‌ ಚಿನ್ನ 1,42,200 ಕ್ಕೆ ಮಾರಾಟವಾಗುತ್ತಿದೆ. 24 ಕ್ಯಾರಟ್‌ ಚಿನ್ನದ ದರ 1,55,130 ರಷ್ಟಿದೆ. ಇನ್ನು 100 ಗ್ರಾಂ ಬೆಳ್ಳಿ 25,500 ರಷ್ಟಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸ್ಪಾಟ್‌ ಚಿನ್ನದ ಬೆಲೆ ಪ್ರತಿ ಗ್ರಾಂಗೆ ಸುಮಾರು 13,477 ಇದ್ದರೆ, ಭಾರತದಲ್ಲಿ ಪ್ರತಿ ಗ್ರಾಂ ಚಿನ್ನದ ದರ ಸುಮಾರು 15,513 ರಷ್ಟಿದೆ. ಸ್ಪಾಟ್‌ ಬೆಳ್ಳಿ ಪ್ರತಿ ಗ್ರಾಂಗೆ ಸುಮಾರು 200 ಇದ್ದರೆ, ಭಾರತದಲ್ಲಿ ಇದರ ದರ ಸುಮಾರು 255 ರಷ್ಟಿದೆ.

Gold And Silver Price Today Check Latest Gold Rate On August 13th 2026

ಇನ್ನೂ ತಮಿಳುನಾಡು, ಕೇರಳ ಸೇರಿದಂತೆ ಹಲವು ರಾಜ್ಯಗಳಲ್ಲಿ ಬೆಳ್ಳಿ ದರದಲ್ಲಿ ಸ್ಥಳೀಯ ಮಾರುಕಟ್ಟೆ ಹಾಗೂ ತೆರಿಗೆ ಆಧಾರದ ಮೇಲೆ ವ್ಯತ್ಯಾಸ ಕಂಡುಬರುತ್ತಿದೆ. ಚಿನ್ನದ ಬೆಲೆಯಲ್ಲಿ ಅಲ್ಪ ಏರಿಕೆ ಕಂಡುಬಂದಿದ್ದರೂ, ಜಾಗತಿಕ ಮಾರುಕಟ್ಟೆಯಲ್ಲಿನ ಬೆಲೆ ಏರಿಳಿತ, ಡಾಲರ್‌ ಮೌಲ್ಯ, ಆಮದು ಸುಂಕ ಹಾಗೂ ಸ್ಥಳೀಯ ಬೇಡಿಕೆ ಮುಂದಿನ ದಿನಗಳ ದರದ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ.

ಭಾರತದಲ್ಲಿರುವ ಚಿನ್ನ, ಬೆಳ್ಳಿ ಬೆಲೆ

24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 15,513 ರೂ

22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 14,220 ರೂ

18 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 11,635 ರೂ

ಬೆಳ್ಳಿ ಬೆಲೆ 1 ಗ್ರಾಂಗೆ: 255 ರೂ

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ

ಬೆಂಗಳೂರು: 14,220 ರೂ

ಚೆನ್ನೈ: 14,220 ರೂ

ಮುಂಬೈ: 14,220 ರೂ

ದೆಹಲಿ: 14,235 ರೂ

ಕೋಲ್ಕತಾ: 14,220 ರೂ

ಕೇರಳ: 14,220 ರೂ

ಅಹ್ಮದಾಬಾದ್: 14,225 ರೂ

ಜೈಪುರ್: 14,235 ರೂ

ಲಕ್ನೋ: 14,235 ರೂ

ಭುವನೇಶ್ವರ್: 14,220 ರೂ

ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ

ಬೆಂಗಳೂರು: 255 ರೂ

ಚೆನ್ನೈ: 260 ರೂ

ಮುಂಬೈ: 255 ರೂ

ದೆಹಲಿ: 255 ರೂ

ಕೋಲ್ಕತಾ: 255 ರೂ

ಕೇರಳ: 260 ರೂ

ಅಹ್ಮದಾಬಾದ್: 255 ರೂ

ಜೈಪುರ್: 255 ರೂ

ಲಕ್ನೋ: 255 ರೂ

ಭುವನೇಶ್ವರ್: 260 ರೂ

ಪುಣೆ: 255

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+