Gold Price on April 22: ಇಂದಿನ ಚಿನ್ನ, ಬೆಳ್ಳಿಯ ಬೆಲೆ ಎಷ್ಟು? ಇಲ್ಲಿದೆ ದರ ಪಟ್ಟಿ

ಬೆಂಗಳೂರು, ಏಪ್ರಿಲ್ 22: ದಿನದಿಂದ ದಿನಕ್ಕೆ ಚಿನ್ನದ ಬೆಲೆ ಸಿಕ್ಕಾಪಟ್ಟೆ ಏರುತ್ತಿದೆ. ದೇಶೀಯ ಆಭರಣ ಮಾರುಕಟ್ಟೆಯಲ್ಲಿ ಹೆಚ್ಚಿದ ಬೇಡಿಕೆಯಿಂದ ಮಂಗಳವಾರ ಚಿನ್ನ ಮತ್ತು ಬೆಳ್ಳಿ ಧಾರಣೆ ಏರಿದೆ. ಕೊನೆಗೂ ಚಿನ್ನದ ಬೆಲೆ ಸಾರ್ವಕಾಲಿಕ ದಾಖಲೆ ನಿರ್ಮಿಸಿದ್ದು, ಬರೋಬ್ಬರಿ 10 ಗ್ರಾಂ ಚಿನ್ನದ ಬೆಲೆ ಇದೀಗ 1 ಲಕ್ಷ ದಾಟಿದೆ. ನಿನ್ನೆ ಗ್ರಾಮ್ಗೆ 70 ರೂ ಹೆಚ್ಚಿದ್ದ ಅದರ ಬೆಲೆ ಇವತ್ತು ಬರೋಬ್ಬರಿ 275 ರೂನಷ್ಟು ಏರಿಕೆ ಕಂಡಿದೆ. ಅಪರಂಜಿ ಚಿನ್ನವಂತೂ ಗ್ರಾಮ್ಗೆ 300 ರೂನಷ್ಟು ಹೆಚ್ಚಳವಾಗಿದೆ.

ಆಭರಣ ಚಿನ್ನದ ಬೆಲೆ ಭಾರತದಲ್ಲಿ ಮೊದಲ ಬಾರಿಗೆ 9,300 ರೂ ಗಡಿ ದಾಟಿದೆ. ವಿದೇಶಗಳಲ್ಲೂ ಚಿನ್ನದ ಬೆಲೆ ದಾಖಲೆ ಬರೆದಿದೆ. ಇನ್ನೂ ಭಾರತದಲ್ಲಿ ಸದ್ಯ 10 ಗ್ರಾಮ್ನ 22 ಕ್ಯಾರಟ್ ಚಿನ್ನದ ಬೆಲೆ 92,900 ರುಪಾಯಿ ಇದೆ. 24 ಕ್ಯಾರಟ್ನ ಅಪರಂಜಿ ಚಿನ್ನದ ಬೆಲೆ 1,01,350 ರುಪಾಯಿ ಆಗಿದೆ. ಹಾಗಾದರೇ ವಿವಿಧ ನಗರದಲ್ಲಿ ಏಪ್ರಿಲ್‌ 22 ರಂದು ಚಿನ್ನ ಹಾಗೂ ಬೆಳ್ಳಿಯ ದರ ಎಷ್ಟಿದೆ ಎಂಬ ಮಾಹಿತಿ ಇಲ್ಲಿದೆ ನೋಡಿ.

Gold And Silver Price Today Check Latest Gold Rate On April 22st

ಏಪ್ರಿಲ್ 22 ರಂದು ಭಾರತದಲ್ಲಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ಎಷ್ಟು?

22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 92,900 ರೂಪಾಯಿ

24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 1,01,350 ರೂಪಾಯಿ

18 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 76,010 ರೂಪಾಯಿ

ಬೆಳ್ಳಿ ಬೆಲೆ 10 ಗ್ರಾಂಗೆ: 1,010 ರೂಪಾಯಿ

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ ಎಷ್ಟು?

22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 92,900 ರೂಪಾಯಿ

24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 1,01,350 ರೂಪಾಯಿ

ಬೆಳ್ಳಿ ಬೆಲೆ 10 ಗ್ರಾಂಗೆ: 1,010 ರೂಪಾಯಿ

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್ಗೆ) ಎಷ್ಟು?

ಬೆಂಗಳೂರು: 92,900 ರೂಪಾಯಿ

ಚೆನ್ನೈ: 92,900 ರೂಪಾಯಿ

ಮುಂಬೈ: 92,900 ರೂಪಾಯಿ

ದೆಹಲಿ: 93,050 ರೂಪಾಯಿ

ಕೋಲ್ಕತಾ: 92,900 ರೂಪಾಯಿ

ಕೇರಳ: 92,900 ರೂಪಾಯಿ

ಅಹ್ಮದಾಬಾದ್: 92,950 ರೂಪಾಯಿ

ಜೈಪುರ್: 93,050 ರೂಪಾಯಿ

ಲಕ್ನೋ: 93,050 ರೂಪಾಯಿ

ಭುವನೇಶ್ವರ್: 92,900 ರೂಪಾಯಿ

ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್ಗೆ) ಎಷ್ಟು?

ಮಲೇಷ್ಯಾ: 92,410 ರೂಪಾಯಿ

ದುಬೈ: 88,460 ರೂಪಾಯಿ

ಅಮೆರಿಕ: 87,710 ರೂಪಾಯಿ

ಸಿಂಗಾಪುರ: 91,110 ರೂಪಾಯಿ

ಕತಾರ್: 89,350 ರೂಪಾಯಿ

ಸೌದಿ ಅರೇಬಿಯಾ: 88,060 ರೂಪಾಯಿ

ಓಮನ್: 89,680 ರೂಪಾಯಿ

ಕುವೇತ್: 86,890 ರೂಪಾಯಿ

ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (100 ಗ್ರಾಮ್ಗೆ) ಎಷ್ಟು?

ಬೆಂಗಳೂರು: 10,100 ರೂಪಾಯಿ

ಚೆನ್ನೈ: 11,100 ರೂಪಾಯಿ

ಮುಂಬೈ: 10,100 ರೂಪಾಯಿ

ದೆಹಲಿ: 10,100 ರೂಪಾಯಿ

ಕೋಲ್ಕತಾ: 10,100 ರೂಪಾಯಿ

ಕೇರಳ: 11,100 ರೂಪಾಯಿ

ಅಹ್ಮದಾಬಾದ್: 10,100 ರೂಪಾಯಿ

ಜೈಪುರ್: 10,100 ರೂಪಾಯಿ

ಲಕ್ನೋ: 10,100 ರೂಪಾಯಿ

ಭುವನೇಶ್ವರ್: 11,100 ರೂಪಾಯಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+