Gold Rate Today: ಮತ್ತೆ ಏರಿಕೆಯಾಯ್ತು ಚಿನ್ನ, ಬೆಳ್ಳಿ: ಇವತ್ತಿನ ಬಂಗಾರದ ಬೆಲೆ ಎಷ್ಟು ಗೊತ್ತಾ?
ಬೆಂಗಳೂರು, ಏಪ್ರಿಲ್ 11: ಭಾರತೀಯ ಚಿಲ್ಲರೆ ಮಾರುಕಟ್ಟೆಯಲ್ಲಿ ಇಂದು ಕೂಡ ಚಿನ್ನದ ಬೆಲೆ ದಾಖಲೆಯ ಏರಿಕೆ ಕಂಡಿದೆ. ಚಿನ್ನದ ಮೇಲೆ ಹೂಡಿಕೆ ಮಾಡುವ ಹೂಡಿಕೆದಾರರಿಗೆ ಇದು ನಿಜಕ್ಕೂ ಶಾಕಿಂಗ್ ಸುದ್ದಿ ಎನ್ನಬಹುದಾಗಿದೆ. ಚಿನ್ನ ಮತ್ತು ಬೆಳ್ಳಿ ಬೆಲೆಗಳು ಇಂದು ಶುಕ್ರವಾರ ಭರ್ಜರಿ ಏರಿಕೆ ಕಂಡಿವೆ. ಗುರುವಾರ ಗ್ರಾಂ ಬರೋಬ್ಬರಿ 270 ರೂನಷ್ಟು ಹೆಚ್ಚಾಗಿದ್ದ ಚಿನ್ನದ ಬೆಲೆ ಇವತ್ತು ಕೂಡ ಭರ್ಜರಿ ಹೆಚ್ಚಳ ಕಂಡಿದೆ. ಇಂದು ಶುಕ್ರವಾರ ಚಿನ್ನದ ಬೆಲೆ 185 ರೂನಷ್ಟು ಏರಿಕೆ ಆಗಿದೆ. ಎರಡು ದಿನದಲ್ಲಿ ಇದರ ಬೆಲೆ 450 ರೂಗಳಿಗೂ ಹೆಚ್ಚಿನ ಪ್ರಮಾಣದಲ್ಲಿ ಏರಿಕೆಯಾಗುವ ಮೂಲಕ ಆಭರಣ ಪ್ರಿಯರಿಗೆ ಬಿಗ್ ಶಾಕ್ ಕೊಟ್ಟಂತಾಗಿದೆ.
ಕೆಲ ದಿನಗಳ ಹಿಂದೆ ಕುಸಿತ ಕಂಡಿದ್ದ ಚಿನ್ನದ ಬೆಲೆ ಈ ವಾರ ದಿಢೀರ್ ಏರಿಕೆ ಕಂಡಿದೆ. ಅಪರಂಜಿ ಚಿನ್ನದ ಬೆಲೆ ಇತ್ತು 202 ರೂಗಳಷ್ಟು ಹೆಚ್ಚಳವಾಗಿದೆ. ಭಾರತದಲ್ಲಿ ಸದ್ಯ 10 ಗ್ರಾಮ್ನ 22 ಕ್ಯಾರಟ್ ಚಿನ್ನದ ಬೆಲೆ 87,540 ರುಪಾಯಿ ಇದೆ. 24 ಕ್ಯಾರಟ್ನ ಅಪರಂಜಿ ಚಿನ್ನದ ಬೆಲೆ 95,400 ರುಪಾಯಿ ಆಗಿದೆ. ಹಾಗಾದರೇ ಇಂದು (ಏಪ್ರಿಲ್ 11) ಬೆಂಗಳೂರು ನಗರ ಸೇರಿದಂತೆ ವಿವಿಧ ನಗರದಲ್ಲಿ ಚಿನ್ನ ಹಾಗೂ ಬೆಳ್ಳಿಯ ದರ ಎಷ್ಟಿದೆ ಎಂಬ ಮಾಹಿತಿ ಇಲ್ಲಿದೆ ನೋಡಿ.

ಏಪ್ರಿಲ್ 11 ರಂದು ಭಾರತದಲ್ಲಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ಎಷ್ಟು?
22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 87,540 ರೂ
24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 95,400 ರೂ
18 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 71,550 ರೂ
ಬೆಳ್ಳಿ ಬೆಲೆ 10 ಗ್ರಾಂಗೆ: 970 ರೂ
ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ ಎಷ್ಟು?
22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 87,540 ರೂ
24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 95,400 ರೂ
ಬೆಳ್ಳಿ ಬೆಲೆ 10 ಗ್ರಾಂಗೆ: 970 ರೂ
ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್ಗೆ) ಎಷ್ಟು?
ಬೆಂಗಳೂರು: 87,540 ರೂ
ಚೆನ್ನೈ: 87,540 ರೂ
ಮುಂಬೈ: 87,540 ರೂ
ದೆಹಲಿ: 87,690 ರೂ
ಕೋಲ್ಕತಾ: 87,540 ರೂ
ಕೇರಳ: 87,540 ರೂ
ಅಹ್ಮದಾಬಾದ್: 87,590 ರೂ
ಜೈಪುರ್: 87,690 ರೂ
ಲಕ್ನೋ: 87,690 ರೂ
ಭುವನೇಶ್ವರ್: 87,540 ರೂ
ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್ಗೆ) ಎಷ್ಟು?
ಮಲೇಷ್ಯಾ: 4,500 ರಿಂಗಿಟ್ (87,350 ರುಪಾಯಿ)
ದುಬೈ: 3,512.50 ಡಿರಾಮ್ (82,240 ರುಪಾಯಿ)
ಅಮೆರಿಕ: 960 ಡಾಲರ್ (82,700 ರುಪಾಯಿ)
ಸಿಂಗಾಪುರ: 1,328 ಸಿಂಗಾಪುರ್ ಡಾಲರ್ (86,240 ರುಪಾಯಿ)
ಕತಾರ್: 3,545 ಕತಾರಿ ರಿಯಾಲ್ (83,780 ರೂ)
ಸೌದಿ ಅರೇಬಿಯಾ: 3,610 ಸೌದಿ ರಿಯಾಲ್ (82,840 ರುಪಾಯಿ)
ಓಮನ್: 373.50 ಒಮಾನಿ ರಿಯಾಲ್ (83,580 ರುಪಾಯಿ)
ಕುವೇತ್: 289.80 ಕುವೇತಿ ದಿನಾರ್ (81,390 ರುಪಾಯಿ)
ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (100 ಗ್ರಾಮ್ಗೆ) ಎಷ್ಟು?
ಬೆಂಗಳೂರು: 9,700 ರೂ
ಚೆನ್ನೈ: 10,800 ರೂ
ಮುಂಬೈ: 9,700 ರೂ
ದೆಹಲಿ: 9,700 ರೂ
ಕೋಲ್ಕತಾ: 9,700 ರೂ
ಕೇರಳ: 10,800 ರೂ
ಅಹ್ಮದಾಬಾದ್: 9,700 ರೂ
ಜೈಪುರ್: 9,700 ರೂ
ಲಕ್ನೋ: 9,700 ರೂ
ಭುವನೇಶ್ವರ್: 10,800 ರೂ












Click it and Unblock the Notifications