Gold Silver Price: ಗ್ರಾಹಕರಿಗೆ ಸಿಹಿ ಸುದ್ದಿ: ಬಂಗಾರ ಬೆಳ್ಳಿ ದರದಲ್ಲಿ ನಿರಂತರ ಇಳಿಕೆ

ಬೆಂಗಳೂರು, ಸೆಪ್ಟಂಬರ್ 30: ಸದಾ ಕಾಲ ಹೆಚ್ಚು ಬೇಡಿಕೆಯಲ್ಲಿರುವ ಚಿನ್ನ ಮತ್ತು ಬೆಳ್ಳಿ ದರದಲ್ಲಿ ಬದಲಾವಣೆ ಆಗಿವೆ. ಕಳೆದ ಮೂರು ದಿನಗಳಿಂದ ನಿರಂತರವಾಗಿ ಬಂಗಾರ ಮತ್ತು ಬೆಳ್ಳಿಯ ಬೆಲೆಯಲ್ಲಿ ನಿರಂತರವಾಗಿ ಇಳಿಕೆ ಆಗಿದೆ. ಇಂದು ಸೋಮವಾರ ಸೆಪ್ಟಂಬರ್ 30ರಂದು ದರ ಕುಸಿದ್ದು, ನಗರವಾರು ದರದ ಮಾಹಿತಿಗಳು, ಕಾರಣ, ಅಂಕಿ ಸಂಖ್ಯೆ ಮಾಹಿತಿ ಇಲ್ಲಿದೆ.

ದೇಶದಲ್ಲಿ ಕಳೆದ ವಾರ ಏರುಗತಿಯಲ್ಲಿ ಚಿನ್ನದ ಬೆಲೆಯಲ್ಲಿ ಕುಸಿತ ಸಂಭವಿಸಿದೆ. ಶನಿವಾರದಿಂದ ಚಿನ್ನ ಮತ್ತು ಬೆಳ್ಳ ಬೆಲೆಯಲ್ಲಿ ನಿರಂತರ ಇಳಿಕೆ ಮುಂದುವರಿದಿದೆ. 22 ಕ್ಯಾರಟ್ 10 ಗ್ರಾಂ ಚಿನ್ನಕ್ಕೆ 70950 ರೂ. ಇದ್ದದ್ದು, ಇದೀಗ 70800 ರೂ. ಆಗಿದೆ. ಇದು ಬೆಂಗಳೂರಿನಲ್ಲಿ ಇದೇ ಬೆಲೆ ಇದೆ. ಇನ್ನೂ 24 ಕ್ಯಾರಟ್ ಬಂಗಾರದ ದರ ಇಂದು 77240 ರೂ.ಗೆ ಇಳಿಕೆ ಕಂಡಿದೆ.

Gold and Silver Price Reduced on September 30th See Rate details here

ಇನ್ನೂ 100 ಗ್ರಾಂ ಬೆಳ್ಳಿಯ ಬೆಲೆ ನೋಡುವುದಾದರೆ, 8810 ರೂಪಾಯಿಗೆ ಇಳಿಕೆ ಕಂಡಿದೆ. ದೇಶದ ಮಹಾನಗರಗಳಲ್ಲಿ ಹಾಗೂ ವಿದೇಶಗಳಲ್ಲಿ ಚಿನ್ನ ಬೆಳ್ಳಿ ದರ ಎಷ್ಟಿದೆ ಎಂಬ ವಿವರ ಇಲ್ಲಿದೆ.

ವಿವಿಧ ದೇಶಗಳಲ್ಲಿ 10 ಗ್ರಾಂ 22 ಕ್ಯಾರಟ್ ಚಿನ್ನದ ಬೆಲೆ

ಭಾರತ : 70,800 ರೂಪಾಯಿ

ದುಬೈ: 68,010 ರೂಪಾಯಿ

ಕತಾರ್: 69,250 ರೂಪಾಯಿ

ಸೌದಿ ಅರೇಬಿಯಾ: 68,070 ರೂಪಾಯಿ

ಮಲೇಷ್ಯಾ: 70,940 ರೂಪಾಯಿ

ಅಮೆರಿಕ: 810 ಡಾಲರ್ (67,850 ರೂಪಾಯಿ

ಸಿಂಗಾಪುರ: 69,240 ರೂಪಾಯಿ

ಓಮನ್: 68,940 ರೂಪಾಯಿ

ಕುವೇತ್: 66,380 ರೂಪಾಯಿ

ನಗರವಾರು 10 ಗ್ರಾಂ ಚಿನ್ನದ ಬೆಲೆ ಎಷ್ಟಿದೆ

ಬೆಂಗಳೂರು: 70800 ರೂಪಾಯಿ

ದೆಹಲಿ: 70950 ರೂಪಾಯಿ

ಮುಂಬೈ: 70800 ರೂಪಾಯಿ

ಅಹ್ಮದಾಬಾದ್: 70850 ರೂಪಾಯಿ

ಚೆನ್ನೈ: 70800 ರೂಪಾಯಿ

ಕೋಲ್ಕತಾ: 70800 ರೂಪಾಯಿ

ಜೈಪುರ್: 70950 ರೂಪಾಯಿ

ಲಕ್ನೋ: 70950 ರೂಪಾಯಿ

ಕೇರಳ: 70800 ರೂಪಾಯಿ

ನಗರವಾರು 100 ಗ್ರಾಂ ಬೆಳ್ಳಿಯ ದರದ ಮಾಹಿತಿ

ದೆಹಲಿ: 9490 ರೂಪಾಯಿ

ಬೆಂಗಳೂರು: 8810 ರೂಪಾಯಿ

ಮುಂಬೈ: 9490 ರೂಪಾಯಿ

ಅಹ್ಮದಾಬಾದ್: 9490 ರೂಪಾಯಿ

ಚೆನ್ನೈ: 10090 ರೂಪಾಯಿ

ಕೋಲ್ಕತಾ: 9490 ರೂಪಾಯಿ

ಜೈಪುರ್: 9490 ರೂಪಾಯಿ

ಭುವನೇಶ್ವರ್: 10090 ರೂಪಾಯಿ

ಕೇರಳ: 10090 ರೂಪಾಯಿ

ದೇಶದಲ್ಲಿ ದಸರಾ, ದೀಪಾವಳಿ ಹೀಗೆ ಸರಣಿ ಹಬ್ಬಗಳು ಆಗಮಿಸುತ್ತಿವೆ. ಚಿನ್ನ ಖರೀಸುವವರಿಗೆ ಇದೊಂದು ಶುಭ ಸುದ್ದಿಯಾಗಿದೆ. ನಿತ್ಯ 10 ಗ್ರಾಂ ಚಿನ್ನಕ್ಕೆ 100ರಿಂದ 120 ರೂಪಾಯಿವರೆಗೆ ಕುಸಿದಿದೆ. ಇನ್ನೂ ನಗರವಾರು ಚಿನ್ನದ ವೇಸ್ಟೇಜ್, ಇತರ ಶುಲ್ಕ ಸೇರಿ ಖರೀದಿ ವೇಳೆ ಬೆಲೆಯಲ್ಲಿ ಅಲ್ಪ ವ್ಯತ್ಯಾಸ ಉಂಟಾಗಬಹುದು ಎಂಬುದುನ್ನು ಗ್ರಾಹಕರು ಗಮನಿಸಬೇಕು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+