Gold and silver price: ಡಿಸೆಂಬರ್‌ 15ರಂದು ನಿಮ್ಮ ನಗರದಲ್ಲಿ ಬಂಗಾರ ದರ ಎಷ್ಟಿದೆ ತಿಳಿಯಿರಿ

ಬೆಂಗಳೂರು, ಡಿಸೆಂಬರ್‌, 15: ಬಂಗಾರ, ಬೆಳ್ಳಿ ದರದಲ್ಲಿ ಸತತವಾಗಿ ಒಂದು ವಾರದಿಂದ ಇಳಿಕೆಯಾಗುತ್ತಲೇ ಇತ್ತು. ಆದರೆ ಇದೀಗ ಇಂದು (ಡಿಸೆಂಬರ್‌ 15) ರಂದು ದರದಲ್ಲಿ ದಿಢೀರ್‌ ಭಾರೀ ಏರಿಕೆಯಾಗಿದೆ. ಹಾಗಾದರೆ ಕರ್ನಾಟಕ ರಾಜ್ಯದ ರಾಜಧಾನಿ ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿನ ಬೆಳ್ಳಿ, ಬಂಗಾರ ದರಗಳ ಅಂಕಿಅಂಶಗಳ ಮಾಹಿತಿಯನ್ನು ಇಲ್ಲಿ ತಿಳಿಯಿರಿ.

ಬೆಂಗಳೂರಿನಲ್ಲಿ ಡಿಸೆಂಬರ್‌ 13ರಂದು 10 ಗ್ರಾಂ ಬಂಗಾರದ ಬೆಲೆ 56,750 ರೂಪಾಯಿ ಇತ್ತು, ಆದರೆ ಇಂದು (ಡಿಸೆಂಬರ್‌ 15) 1000 ಏರಿಕೆಯಾಗಿದ್ದು, 57,650 ರೂಪಾಯಿ ಆಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಜೊತೆ ಇನ್ನುಳಿದ ನಗರಗಳಲ್ಲಿ ದರಗಳು ಹೇಗಿವೆ ಎಂದು ಗಮನಿಸಿ.

8 ಗ್ರಾಂ ಬಂಗಾರ ದರ

* 22 ಕ್ಯಾರೆಟ್ ಆಭರಣ ಚಿನ್ನದ ಬೆಲೆ - 46,120 ರೂಪಾಯಿ
* 24 ಕ್ಯಾರೆಟ್ ಬಂಗಾರದ ಬೆಲೆ (ಅಪರಂಜಿ) - 50,312 ರೂಪಾಯಿ

 Gold and Silver price increase on December 15, Know City wise price details

10 ಗ್ರಾಂ ಬಂಗಾರ ದರ

22 ಕ್ಯಾರೆಟ್ ಆಭರಣ ಚಿನ್ನದ ದರ - 57,650 ರೂಪಾಯಿ
24 ಕ್ಯಾರೆಟ್ ಬಂಗಾರದ ದರ (ಅಪರಂಜಿ) - 62,890 ರೂಪಾಯಿ

ವಿವಿಧ ನಗರಗಳಲ್ಲಿ ಬಂಗಾರ ದರ (10 ಗ್ರಾಂ)

* ಬೆಂಗಳೂರು - 57,650 ರೂಪಾಯಿ
* ಚೆನ್ನೈ - 58,200 ರೂಪಾಯಿ
* ಮುಂಬೈ - 57,650 ರೂಪಾಯಿ
* ಕೋಲ್ಕತ್ತಾ - 57,650 ರೂಪಾಯಿ
* ನವದೆಹಲಿ - 57,800 ರೂಪಾಯಿ
* ಹೈದರಾಬಾದ್‌ - 57,650 ರೂಪಾಯಿ

ವಿವಿಧ ನಗರಗಳಲ್ಲಿ ಬೆಳ್ಳಿ ದರ (1 ಕೆ.ಜಿ.)

* ಬೆಂಗಳೂರು - 76,000 ರೂಪಾಯಿ
* ಚೆನ್ನೈ - 80,500 ರೂಪಾಯಿ
* ಮುಂಬೈ - 78,500 ರೂಪಾಯಿ
* ಕೋಲ್ಕತ್ತಾ - 78,500 ರೂಪಾಯಿ
* ನವದೆಹಲಿ - 78,500 ರೂಪಾಯಿ

ಡಿಸೆಂಬರ್‌ 13ರಂದು ಬಂಗಾರ, ಬೆಳ್ಳಿ ದರಗಳ ಮಾಹಿತಿ

* 22 ಕ್ಯಾರೆಟ್ ಆಭರಣ ಚಿನ್ನದ ಬೆಲೆ (8 ಗ್ರಾಂ) - 45,320 ರೂಪಾಯಿ
* 24 ಕ್ಯಾರೆಟ್ ಬಂಗಾರದ ಬೆಲೆ (8 ಗ್ರಾಂ)(ಅಪರಂಜಿ) - 49,440 ರೂಪಾಯಿ

10 ಗ್ರಾಂ ಬಂಗಾರ ದರ

22 ಕ್ಯಾರೆಟ್ ಆಭರಣ ಚಿನ್ನದ ದರ - 56,750 ರೂಪಾಯಿ
24 ಕ್ಯಾರೆಟ್ ಬಂಗಾರದ ದರ (ಅಪರಂಜಿ) - 61,910 ರೂಪಾಯಿ

ವಿವಿಧ ನಗರಗಳಲ್ಲಿ ಬಂಗಾರ ದರ (10 ಗ್ರಾಂ)

* ಬೆಂಗಳೂರು - 56,750 ರೂಪಾಯಿ
* ಚೆನ್ನೈ - 57,200 ರೂಪಾಯಿ
* ಮುಂಬೈ - 56,750 ರೂಪಾಯಿ
* ಕೋಲ್ಕತ್ತಾ - 56,750 ರೂಪಾಯಿ
* ನವದೆಹಲಿ - 56,900 ರೂಪಾಯಿ
* ಹೈದರಾಬಾದ್‌ - 56,750 ರೂಪಾಯಿ

ವಿವಿಧ ನಗರಗಳಲ್ಲಿ ಬೆಳ್ಳಿ ದರ (1 ಕೆ.ಜಿ.)

* ಬೆಂಗಳೂರು - 74,000 ರೂಪಾಯಿ
* ಚೆನ್ನೈ - 77,000 ರೂಪಾಯಿ
* ಮುಂಬೈ - 75,000 ರೂಪಾಯಿ
* ಕೋಲ್ಕತ್ತಾ - 75,000 ರೂಪಾಯಿ
* ನವದೆಹಲಿ - 75,000 ರೂಪಾಯಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+