ಚಿನ್ನದ ಬೆಲೆ ಮತ್ತೆ ಕುಸಿತ: ಜನವರಿ 08ರಂದು ಯಾವ ನಗರದಲ್ಲಿ ಎಷ್ಟಿದೆ?
ನವದೆಹಲಿ,
ಜನವರಿ 08: ಭಾರತೀಯ ಮಾರುಕಟ್ಟೆಯಲ್ಲಿ ಏರಿಕೆಯತ್ತ ಸಾಗಿದ್ದ ಹಳದಿ ಲೋಹದ ಬೆಲೆ ಸತತ ಇಳಿಕೆ ಕಂಡಿದೆ. ಶುಕ್ರವಾರ ದೆಹಲಿಯಲ್ಲಿ 22 ಕ್ಯಾರೆಟ್ ಚಿನ್ನ 10 ಗ್ರಾಂ 49,650 ರೂಪಾಯಿ ದಾಖಲಾಗಿದ್ದು, ಶುದ್ಧ ಚಿನ್ನವು 10 ಗ್ರಾಂ 54,160 ರೂಪಾಯಿಗೆ ತಲುಪಿದೆ. ಬೆಳ್ಳಿ ಬೆಲೆಯು ಕೆಜಿಗೆ 200 ರೂಪಾಯಿ ಹೆಚ್ಚಳಗೊಂಡು 69,900 ರೂಪಾಯಿ ದಾಖಲಾಗಿದೆ. id="toptextpromo"> id='are-slot-1' class='oiad oi-axt oiadv'>ದೇಶದ
ಪ್ರಮುಖ ನಗರಗಳಲ್ಲಿ ಕಳೆದ ನಾಲ್ಕು ದಿನಗಳಲ್ಲಿ 22 ಕ್ಯಾರೆಟ್ ಚಿನ್ನ ಮತ್ತು 24 ಕ್ಯಾರೆಟ್ ಚಿನ್ನ 10 ಗ್ರಾಂ ಎಷ್ಟು ರೂಪಾಯಿ ಏರಿಳಿತಗೊಂಡಿದೆ ಎಂಬುದನ್ನು ಈ ಕೆಳಗೆ ನೀಡಲಾಗಿದೆ. id='are-slot-2' class='oiad oi-axt oiadv'>
ಬೆಂಗಳೂರಿನಲ್ಲಿ ಚಿನ್ನದ ಬೆಲೆ
ಜನವರಿ 08: 47,500-51,800 (50 ರೂಪಾಯಿ ಇಳಿಕೆ)
ಜನವರಿ 07: 47,500-51,850
ಜನವರಿ 06: 48,000-52,360
ಜನವರಿ 05: 48,000-52,360

ದೆಹಲಿಯಲ್ಲಿ ಚಿನ್ನದ ಬೆಲೆ
ಜನವರಿ 08: 49,650-54,160 (ಬದಲಾವಣೆ ಇಲ್ಲ)
ಜನವರಿ 07: 49,650-54,160
ಜನವರಿ 06: 50,060-54,650
ಜನವರಿ 05: 50,150-54,700

ಚೆನ್ನೈನಲ್ಲಿ ಚಿನ್ನದ ಬೆಲೆ
ಜನವರಿ 08: 47,920-52,270 (140 ರೂಪಾಯಿ ಇಳಿಕೆ)
ಜನವರಿ 07: 48,050-52,410
ಜನವರಿ 06: 48,850-53,290
ಜನವರಿ 05: 48,560-52,950

ಮುಂಬೈ ಚಿನ್ನದ ಬೆಲೆ
ಜನವರಿ 08: 49,820-50,820 (230 ರೂಪಾಯಿ ಇಳಿಕೆ)
ಜನವರಿ 07: 50,050-51,050
ಜನವರಿ 06: 50,350-51,350
ಜನವರಿ 05: 50,320-51,320

ಜೈಪುರ ಚಿನ್ನದ ಬೆಲೆ
ಜನವರಿ 08: 49,650-54,160 (ಬದಲಾವಣೆ ಇಲ್ಲ)
ಜನವರಿ 07: 49,650-54,160
ಜನವರಿ 06: 50,060-54,650
ಜನವರಿ 05: 50,150-54,700

ಚಂಡೀಗಡ ಚಿನ್ನದ ಬೆಲೆ
ಜನವರಿ 08: 50,230-54,290 (60 ರೂಪಾಯಿ ಇಳಿಕೆ)
ಜನವರಿ 07: 50,260-54,350
ಜನವರಿ 06: 50,250-54,340
ಜನವರಿ 05: 50,310-54,380

ಚಿನ್ನದ ಬೆಲೆಯನ್ನು ಹೇಗೆ ನಿರ್ಧರಿಸಲಾಗುತ್ತದೆ?
ಬೆಂಗಳೂರಿನಲ್ಲಿ ಆಯಾ ದಿನದ ಚಿನ್ನದ ಬೆಲೆಯನ್ನು ಚಿನ್ನದ ವ್ಯಾಪಾರಿಗಳ ಒಕ್ಕೂಟ ಅಥವಾ ಸ್ವತಃ ಚಿನ್ನದ ವ್ಯಾಪಾರಿಗಳು ನಿರ್ಧರಿಸುತ್ತಾರೆ. ದೈನಂದಿನ ಚಿನ್ನದ ಬೆಲೆ ಅಂತರ್ ರಾಷ್ಟ್ರೀಯ ಟ್ರೆಂಡ್ ಮತ್ತು ಚಿನ್ನದ ಮೇಲಿನ ಆಮದು ಸುಂಕವನ್ನು ಆಧರಿಸಿರುತ್ತದೆ. ಡಾಲರ್ ಮೌಲ್ಯ ಹೆಚ್ಚಾದಂತೆ ಚಿನ್ನದ ಮೌಲ್ಯ ಕುಸಿತ ಕಾಣುವುದನ್ನು ಜಾಗತಿಕ ಮಾರುಕಟ್ಟೆಯಲ್ಲಿ ಕಾಣಬಹುದು.












Click it and Unblock the Notifications