ಚಿನ್ನದ ಬೆಲೆ ಭಾರೀ ಏರಿಕೆ: ಬೆಳ್ಳಿ ಬೆಲೆಯಲ್ಲೂ ಹೆಚ್ಚಳ!
ನವದೆಹಲಿ,
ಜನವರಿ 04: ಭಾರತೀಯ ಮಾರುಕಟ್ಟೆಯಲ್ಲಿ ಹಳದಿ ಲೋಹದ ಬೆಲೆ ಭಾರೀ ಏರಿಕೆ ಕಂಡಿದ್ದು, ಸೋಮವಾರ ಚಿನ್ನದ ಬೆಲೆ ಗಗನಕ್ಕೇರಿದೆ. ದೆಹಲಿಯಲ್ಲಿ 22 ಕ್ಯಾರೆಟ್ ಚಿನ್ನ 10 ಗ್ರಾಂ 49,070 ರೂಪಾಯಿಗೆ ತಲುಪಿದ್ದರೆ, ಶುದ್ಧ ಚಿನ್ನ 10 ಗ್ರಾಂ 53,520 ರೂಪಾಯಿ ದಾಖಲಾಗಿದೆ. ಬೆಳ್ಳಿ ಬೆಲೆಯು ಕೆಜಿಗೆ 2,180 ರೂಪಾಯಿ ಹೆಚ್ಚಳಗೊಂಡು 70,300 ರೂಪಾಯಿಗೆ ತಲುಪಿದೆ. id="toptextpromo"> id='are-slot-1' class='oiad oi-axt oiadv'>ದೇಶದ
ಪ್ರಮುಖ ನಗರಗಳಲ್ಲಿ ಕಳೆದ ನಾಲ್ಕು ದಿನಗಳಲ್ಲಿ 22 ಕ್ಯಾರೆಟ್ ಚಿನ್ನ ಮತ್ತು 24 ಕ್ಯಾರೆಟ್ ಚಿನ್ನ 10 ಗ್ರಾಂ ಎಷ್ಟು ರೂಪಾಯಿ ಏರಿಳಿತಗೊಂಡಿದೆ ಎಂಬುದನ್ನು ಈ ಕೆಳಗೆ ನೀಡಲಾಗಿದೆ. id='are-slot-2' class='oiad oi-axt oiadv'>
ಬೆಂಗಳೂರಿನಲ್ಲಿ ಚಿನ್ನದ ಬೆಲೆ
ಜನವರಿ 04: 47,300-51,600 (420 ರೂಪಾಯಿ ಏರಿಕೆ)
ಜನವರಿ 03: 46,910-51,180
ಜನವರಿ 02: 46,900-51,170
ಜನವರಿ 01: 46,800-51,060

ದೆಹಲಿಯಲ್ಲಿ ಚಿನ್ನದ ಬೆಲೆ
ಜನವರಿ 04: 49,070-53,520 (10 ರೂಪಾಯಿ ಏರಿಕೆ)
ಜನವರಿ 03: 49,060-53,510
ಜನವರಿ 02: 49,050-53,500
ಜನವರಿ 01: 48,860-53,310

ಚೆನ್ನೈನಲ್ಲಿ ಚಿನ್ನದ ಬೆಲೆ
ಜನವರಿ 04: 48,150-52,530 (740 ರೂಪಾಯಿ ಏರಿಕೆ)
ಜನವರಿ 03: 47,490-51,790
ಜನವರಿ 02: 47,480-51,780
ಜನವರಿ 01: 47,260-51,560

ಮುಂಬೈ ಚಿನ್ನದ ಬೆಲೆ
ಜನವರಿ 04: 49,220-50,220 (160 ರೂಪಾಯಿ ಏರಿಕೆ)
ಜನವರಿ 03: 49,060-50,060
ಜನವರಿ 02: 49,050-50,050
ಜನವರಿ 01: 48,940-49,940

ಜೈಪುರ ಚಿನ್ನದ ಬೆಲೆ
ಜನವರಿ 04: 49,070-53,520 (10 ರೂಪಾಯಿ ಏರಿಕೆ)
ಜನವರಿ 03: 49,060-53,510
ಜನವರಿ 02: 49,050-53,500
ಜನವರಿ 01: 48,860-53,310

ಚಂಡೀಗಡ ಚಿನ್ನದ ಬೆಲೆ
ಜನವರಿ 04: 49,240-53,210 (10 ರೂಪಾಯಿ ಏರಿಕೆ)
ಜನವರಿ 03: 49,230-53,200
ಜನವರಿ 02: 49,220-53,190
ಜನವರಿ 01: 49,210-53,180

ಚಿನ್ನದ ಬೆಲೆಯನ್ನು ಹೇಗೆ ನಿರ್ಧರಿಸಲಾಗುತ್ತದೆ?
ಬೆಂಗಳೂರಿನಲ್ಲಿ ಆಯಾ ದಿನದ ಚಿನ್ನದ ಬೆಲೆಯನ್ನು ಚಿನ್ನದ ವ್ಯಾಪಾರಿಗಳ ಒಕ್ಕೂಟ ಅಥವಾ ಸ್ವತಃ ಚಿನ್ನದ ವ್ಯಾಪಾರಿಗಳು ನಿರ್ಧರಿಸುತ್ತಾರೆ. ದೈನಂದಿನ ಚಿನ್ನದ ಬೆಲೆ ಅಂತರ್ ರಾಷ್ಟ್ರೀಯ ಟ್ರೆಂಡ್ ಮತ್ತು ಚಿನ್ನದ ಮೇಲಿನ ಆಮದು ಸುಂಕವನ್ನು ಆಧರಿಸಿರುತ್ತದೆ. ಡಾಲರ್ ಮೌಲ್ಯ ಹೆಚ್ಚಾದಂತೆ ಚಿನ್ನದ ಮೌಲ್ಯ ಕುಸಿತ ಕಾಣುವುದನ್ನು ಜಾಗತಿಕ ಮಾರುಕಟ್ಟೆಯಲ್ಲಿ ಕಾಣಬಹುದು.












Click it and Unblock the Notifications