ಚಿನ್ನದ ಬೆಲೆ ಎಷ್ಟಿದೆ? ದೇಶದ ಪ್ರಮುಖ ನಗರಗಳ ಇತ್ತೀಚಿನ ದರ ಇಲ್ಲಿದೆ
ನವದೆಹಲಿ,
ನವೆಂಬರ್ 26: ಭಾರತೀಯ ಮಾರುಕಟ್ಟೆಯಲ್ಲಿ ಸತತ ಇಳಿಕೆ ಕಂಡಿದ್ದ ಚಿನ್ನದ ಬೆಲೆ ಗುರುವಾರ ಕೆಲವು ನಗರಗಳಲ್ಲಿ ಕೊಂಚ ಏರಿಕೆ ದಾಖಲಿಸಿದೆ. ದೆಹಲಿಯಲ್ಲಿ 22 ಕ್ಯಾರೆಟ್ ಚಿನ್ನ 10 ಗ್ರಾಂ 600 ರೂಪಾಯಿ ಇಳಿಕೆಗೊಂಡು 47,660 ರೂಪಾಯಿಗೆ ತಲುಪಿದೆ. ಶುದ್ಧ ಚಿನ್ನವು 10 ಗ್ರಾಂ 650 ರೂಪಾಯಿ ಕುಸಿದು 51,990 ರೂಪಾಯಿ ದಾಖಲಾಗಿದೆ. ಬೆಳ್ಳಿ ಬೆಲೆಯು ಕೆಜಿಗೆ 60,050 ರೂಪಾಯಿ ದಾಖಲಾಗಿದೆ. id="toptextpromo"> id='are-slot-1' class='oiad oi-axt oiadv'>ದೇಶದ
ಪ್ರಮುಖ ನಗರಗಳಲ್ಲಿ ಕಳೆದ ನಾಲ್ಕು ದಿನಗಳಲ್ಲಿ 22 ಕ್ಯಾರೆಟ್ ಚಿನ್ನ ಮತ್ತು 24 ಕ್ಯಾರೆಟ್ ಚಿನ್ನ 10 ಗ್ರಾಂ ಎಷ್ಟು ರುಪಾಯಿ ಏರಿಳಿತಗೊಂಡಿದೆ ಎಂಬುದನ್ನು ಈ ಕೆಳಗೆ ನೀಡಲಾಗಿದೆ. id='are-slot-2' class='oiad oi-axt oiadv'>
ಬೆಂಗಳೂರಿನಲ್ಲಿ ಚಿನ್ನದ ಬೆಲೆ
ನವೆಂಬರ್ 26: 45,610-49,760 (10 ರೂಪಾಯಿ ಏರಿಕೆ)
ನವೆಂಬರ್ 25: 45,600-49,750
ನವೆಂಬರ್ 24: 46,200-50,400
ನವೆಂಬರ್ 23: 47,100-51,380

ದೆಹಲಿಯಲ್ಲಿ ಚಿನ್ನದ ಬೆಲೆ
ನವೆಂಬರ್ 26: 47,660-51,990 (10 ರೂಪಾಯಿ ಏರಿಕೆ)
ನವೆಂಬರ್ 25: 47,650-51,980
ನವೆಂಬರ್ 24: 48,250-52,630
ನವೆಂಬರ್ 23: 49,150-53,610

ಚೆನ್ನೈನಲ್ಲಿ ಚಿನ್ನದ ಬೆಲೆ
ನವೆಂಬರ್ 26: 46,070-50,250 (70 ರೂಪಾಯಿ ಇಳಿಕೆ)
ನವೆಂಬರ್ 25: 46,140-50,320
ನವೆಂಬರ್ 24: 46,400-50,620
ನವೆಂಬರ್ 23: 47,520-51,840

ಮುಂಬೈ ಚಿನ್ನದ ಬೆಲೆ
ನವೆಂಬರ್ 26: 47,850-48,850 (1,900 ರೂಪಾಯಿ ಇಳಿಕೆ)
ನವೆಂಬರ್ 25: 49,750-50,750
ನವೆಂಬರ್ 24: 49,800-50,800
ನವೆಂಬರ್ 23: 49,950-50,950

ಜೈಪುರ ಚಿನ್ನದ ಬೆಲೆ
ನವೆಂಬರ್ 26: 47,660-51,990 (10 ರೂಪಾಯಿ ಏರಿಕೆ)
ನವೆಂಬರ್ 25: 47,650-51,980
ನವೆಂಬರ್ 24: 48,250-52,630
ನವೆಂಬರ್ 23: 49,150-53,610

ಚಂಡೀಗಡ ಚಿನ್ನದ ಬೆಲೆ
ನವೆಂಬರ್ 26: 47,900-51,750 (10 ರೂಪಾಯಿ ಏರಿಕೆ)
ನವೆಂಬರ್ 25: 47,890-51,740
ನವೆಂಬರ್ 24: 48,630-52,330
ನವೆಂಬರ್ 23: 48,620-52,320

ಚಿನ್ನದ ಬೆಲೆಯನ್ನು ಹೇಗೆ ನಿರ್ಧರಿಸಲಾಗುತ್ತದೆ?
ಬೆಂಗಳೂರಿನಲ್ಲಿ ಆಯಾ ದಿನದ ಚಿನ್ನದ ಬೆಲೆಯನ್ನು ಚಿನ್ನದ ವ್ಯಾಪಾರಿಗಳ ಒಕ್ಕೂಟ ಅಥವಾ ಸ್ವತಃ ಚಿನ್ನದ ವ್ಯಾಪಾರಿಗಳು ನಿರ್ಧರಿಸುತ್ತಾರೆ. ದೈನಂದಿನ ಚಿನ್ನದ ಬೆಲೆ ಅಂತರ್ ರಾಷ್ಟ್ರೀಯ ಟ್ರೆಂಡ್ ಮತ್ತು ಚಿನ್ನದ ಮೇಲಿನ ಆಮದು ಸುಂಕವನ್ನು ಆಧರಿಸಿರುತ್ತದೆ. ಡಾಲರ್ ಮೌಲ್ಯ ಹೆಚ್ಚಾದಂತೆ ಚಿನ್ನದ ಮೌಲ್ಯ ಕುಸಿತ ಕಾಣುವುದನ್ನು ಜಾಗತಿಕ ಮಾರುಕಟ್ಟೆಯಲ್ಲಿ ಕಾಣಬಹುದು.












Click it and Unblock the Notifications