ಬಂಗಾರದ ಬೆಲೆ ಮತ್ತಷ್ಟು ಕುಸಿತ: 10 ಗ್ರಾಂಗೆ ಎಷ್ಟು ರೂ. ಇಳಿಕೆ?
ನವದೆಹಲಿ,
ನವೆಂಬರ್ 25: ಭಾರತೀಯ ಮಾರುಕಟ್ಟೆಯಲ್ಲಿ ಹಳದಿ ಲೋಹದ ಬೆಲೆ ಮತ್ತಷ್ಟು ಇಳಿಕೆಗೊಂಡಿದೆ. ದೆಹಲಿಯಲ್ಲಿ 22 ಕ್ಯಾರೆಟ್ ಚಿನ್ನ 10 ಗ್ರಾಂ 600 ರೂಪಾಯಿ ಇಳಿಕೆಗೊಂಡು 47,650 ರೂಪಾಯಿಗೆ ತಲುಪಿದೆ. ಶುದ್ಧ ಚಿನ್ನವು 10 ಗ್ರಾಂ 650 ರೂಪಾಯಿ ಕುಸಿದು 51,980 ರೂಪಾಯಿ ದಾಖಲಾಗಿದೆ. ಬೆಳ್ಳಿ ಬೆಲೆಯು ಕೆಜಿಗೆ 60,000 ರೂ. ಗಡಿ ಮುಟ್ಟಿದೆ.Recommended Video
ದೇಶದ
ಪ್ರಮುಖ ನಗರಗಳಲ್ಲಿ ಕಳೆದ ನಾಲ್ಕು ದಿನಗಳಲ್ಲಿ 22 ಕ್ಯಾರೆಟ್ ಚಿನ್ನ ಮತ್ತು 24 ಕ್ಯಾರೆಟ್ ಚಿನ್ನ 10 ಗ್ರಾಂ ಎಷ್ಟು ರುಪಾಯಿ ಏರಿಳಿತಗೊಂಡಿದೆ ಎಂಬುದನ್ನು ಈ ಕೆಳಗೆ ನೀಡಲಾಗಿದೆ. id='are-slot-2' class='oiad oi-axt oiadv'>
ಬೆಂಗಳೂರಿನಲ್ಲಿ ಚಿನ್ನದ ಬೆಲೆ
ನವೆಂಬರ್ 25: 45,600-49,750 (650 ರೂಪಾಯಿ ಇಳಿಕೆ)
ನವೆಂಬರ್ 24: 46,200-50,400
ನವೆಂಬರ್ 23: 47,100-51,380
ನವೆಂಬರ್ 22: 47,110-51,370

ದೆಹಲಿಯಲ್ಲಿ ಚಿನ್ನದ ಬೆಲೆ
ನವೆಂಬರ್ 25: 47,650-51,980 (650 ರೂಪಾಯಿ ಇಳಿಕೆ)
ನವೆಂಬರ್ 24: 48,250-52,630
ನವೆಂಬರ್ 23: 49,150-53,610
ನವೆಂಬರ್ 22: 49,160-53,620

ಚೆನ್ನೈನಲ್ಲಿ ಚಿನ್ನದ ಬೆಲೆ
ನವೆಂಬರ್ 25: 46,140-50,320 (300 ರೂಪಾಯಿ ಇಳಿಕೆ)
ನವೆಂಬರ್ 24: 46,400-50,620
ನವೆಂಬರ್ 23: 47,520-51,840
ನವೆಂಬರ್ 22: 47,610-51,990

ಮುಂಬೈ ಚಿನ್ನದ ಬೆಲೆ
ನವೆಂಬರ್ 25: 49,750-50,750 (50 ರೂಪಾಯಿ ಇಳಿಕೆ)
ನವೆಂಬರ್ 24: 49,800-50,800
ನವೆಂಬರ್ 23: 49,950-50,950
ನವೆಂಬರ್ 22: 49,900-50,900

ಜೈಪುರ ಚಿನ್ನದ ಬೆಲೆ
ನವೆಂಬರ್ 25: 47,650-51,980 (650 ರೂಪಾಯಿ ಇಳಿಕೆ)
ನವೆಂಬರ್ 24: 48,250-52,630
ನವೆಂಬರ್ 23: 49,150-53,610
ನವೆಂಬರ್ 22: 49,160-53,620

ಚಂಡೀಗಡ ಚಿನ್ನದ ಬೆಲೆ
ನವೆಂಬರ್ 25: 47,890-51,740 (590 ರೂಪಾಯಿ ಇಳಿಕೆ)
ನವೆಂಬರ್ 24: 48,630-52,330
ನವೆಂಬರ್ 23: 48,620-52,320
ನವೆಂಬರ್ 22: 48,610-52,310

ಚಿನ್ನದ ಬೆಲೆಯನ್ನು ಹೇಗೆ ನಿರ್ಧರಿಸಲಾಗುತ್ತದೆ?
ಬೆಂಗಳೂರಿನಲ್ಲಿ ಆಯಾ ದಿನದ ಚಿನ್ನದ ಬೆಲೆಯನ್ನು ಚಿನ್ನದ ವ್ಯಾಪಾರಿಗಳ ಒಕ್ಕೂಟ ಅಥವಾ ಸ್ವತಃ ಚಿನ್ನದ ವ್ಯಾಪಾರಿಗಳು ನಿರ್ಧರಿಸುತ್ತಾರೆ. ದೈನಂದಿನ ಚಿನ್ನದ ಬೆಲೆ ಅಂತರ್ ರಾಷ್ಟ್ರೀಯ ಟ್ರೆಂಡ್ ಮತ್ತು ಚಿನ್ನದ ಮೇಲಿನ ಆಮದು ಸುಂಕವನ್ನು ಆಧರಿಸಿರುತ್ತದೆ. ಡಾಲರ್ ಮೌಲ್ಯ ಹೆಚ್ಚಾದಂತೆ ಚಿನ್ನದ ಮೌಲ್ಯ ಕುಸಿತ ಕಾಣುವುದನ್ನು ಜಾಗತಿಕ ಮಾರುಕಟ್ಟೆಯಲ್ಲಿ ಕಾಣಬಹುದು.












Click it and Unblock the Notifications