ಸತತ 2 ದಿನಗಳು ಇಳಿಕೆಗೊಂಡಿದ್ದ ಚಿನ್ನದ ಬೆಲೆ ಈಗ ಎಷ್ಟಿದೆ?
ನವದೆಹಲಿ, ಡಿಸೆಂಬರ್ 24: ಭಾರತೀಯ ಮಾರುಕಟ್ಟೆಯಲ್ಲಿ ಸತತ ಎರಡು ದಿನ ಇಳಿಕೆಗೊಂಡಿದ್ದ ಚಿನ್ನದ ಬೆಲೆ ಗುರುವಾರ ಪ್ರಮುಖ ನಗರಗಳಲ್ಲಿ ಏರಿಳಿತಗೊಂಡಿದೆ. ದೆಹಲಿಯಲ್ಲಿ 22 ಕ್ಯಾರೆಟ್ ಚಿನ್ನ 10 ಗ್ರಾಂ 48,760 ರೂಪಾಯಿಗೆ ತಲುಪಿದ್ದು, ಶುದ್ಧ ಚಿನ್ನ 10 ಗ್ರಾಂ 53,190 ರೂಪಾಯಿಗೆ ಮುಟ್ಟಿದೆ. ಬೆಳ್ಳಿ ಬೆಲೆಯು ಕೆಜಿಗೆ 300 ರೂಪಾಯಿ ಇಳಿಕೆಗೊಂಡು 66,600 ರೂಪಾಯಿಗೆ ತಲುಪಿದೆ.
ದೇಶದ ಪ್ರಮುಖ ನಗರಗಳಲ್ಲಿ ಕಳೆದ ನಾಲ್ಕು ದಿನಗಳಲ್ಲಿ 22 ಕ್ಯಾರೆಟ್ ಚಿನ್ನ ಮತ್ತು 24 ಕ್ಯಾರೆಟ್ ಚಿನ್ನ 10 ಗ್ರಾಂ ಎಷ್ಟು ರೂಪಾಯಿ ಏರಿಳಿತಗೊಂಡಿದೆ ಎಂಬುದನ್ನು ಈ ಕೆಳಗೆ ನೀಡಲಾಗಿದೆ.

ಬೆಂಗಳೂರಿನಲ್ಲಿ ಚಿನ್ನದ ಬೆಲೆ
ಡಿಸೆಂಬರ್ 24: 46,700-50,940 (110 ರೂ. ಏರಿಕೆ)
ಡಿಸೆಂಬರ್ 23: 46,600-50,830
ಡಿಸೆಂಬರ್ 22: 47,000-51,270
ಡಿಸೆಂಬರ್ 21: 47,100-51,380

ದೆಹಲಿಯಲ್ಲಿ ಚಿನ್ನದ ಬೆಲೆ
ಡಿಸೆಂಬರ್ 24: 48,760-53,190 (10 ರೂ. ಏರಿಕೆ)
ಡಿಸೆಂಬರ್ 23: 48,750-53,180
ಡಿಸೆಂಬರ್ 22: 49,150-53,610
ಡಿಸೆಂಬರ್ 21: 49,250-53,720

ಚೆನ್ನೈನಲ್ಲಿ ಚಿನ್ನದ ಬೆಲೆ
ಡಿಸೆಂಬರ್ 24: 47,200-51,570 (160 ರೂ. ಏರಿಕೆ)
ಡಿಸೆಂಬರ್ 23: 47,130-51,410
ಡಿಸೆಂಬರ್ 22: 47,470-51,780
ಡಿಸೆಂಬರ್ 21: 47,690-52,030

ಮುಂಬೈ ಚಿನ್ನದ ಬೆಲೆ
ಡಿಸೆಂಬರ್ 24: 48,700-49,700 (70 ರೂ. ಇಳಿಕೆ)
ಡಿಸೆಂಬರ್ 23: 48,770-49,770
ಡಿಸೆಂಬರ್ 22: 49,260-50,260
ಡಿಸೆಂಬರ್ 21: 49,370-50,370

ಜೈಪುರ ಚಿನ್ನದ ಬೆಲೆ
ಡಿಸೆಂಬರ್ 24: 48,760-53,190 (10 ರೂ. ಏರಿಕೆ)
ಡಿಸೆಂಬರ್ 23: 48,750-53,180
ಡಿಸೆಂಬರ್ 22: 49,150-53,610
ಡಿಸೆಂಬರ್ 21: 49,250-53,720

ಚಂಡೀಗಡ ಚಿನ್ನದ ಬೆಲೆ
ಡಿಸೆಂಬರ್ 24: 49,040-53,010 (10 ರೂ. ಏರಿಕೆ)
ಡಿಸೆಂಬರ್ 23: 49,030-53,000
ಡಿಸೆಂಬರ್ 22: 49,220-53,190
ಡಿಸೆಂಬರ್ 21: 49,250-53,330

ಚಿನ್ನದ ಬೆಲೆಯನ್ನು ಹೇಗೆ ನಿರ್ಧರಿಸಲಾಗುತ್ತದೆ?
ಬೆಂಗಳೂರಿನಲ್ಲಿ ಆಯಾ ದಿನದ ಚಿನ್ನದ ಬೆಲೆಯನ್ನು ಚಿನ್ನದ ವ್ಯಾಪಾರಿಗಳ ಒಕ್ಕೂಟ ಅಥವಾ ಸ್ವತಃ ಚಿನ್ನದ ವ್ಯಾಪಾರಿಗಳು ನಿರ್ಧರಿಸುತ್ತಾರೆ. ದೈನಂದಿನ ಚಿನ್ನದ ಬೆಲೆ ಅಂತರ್ ರಾಷ್ಟ್ರೀಯ ಟ್ರೆಂಡ್ ಮತ್ತು ಚಿನ್ನದ ಮೇಲಿನ ಆಮದು ಸುಂಕವನ್ನು ಆಧರಿಸಿರುತ್ತದೆ. ಡಾಲರ್ ಮೌಲ್ಯ ಹೆಚ್ಚಾದಂತೆ ಚಿನ್ನದ ಮೌಲ್ಯ ಕುಸಿತ ಕಾಣುವುದನ್ನು ಜಾಗತಿಕ ಮಾರುಕಟ್ಟೆಯಲ್ಲಿ ಕಾಣಬಹುದು.












Click it and Unblock the Notifications