ಚಿನ್ನದ ಬೆಲೆ ಮತ್ತೆ ಏರಿಳಿತ: ದೇಶದ ಪ್ರಮುಖ ನಗರಗಳ ಬೆಲೆ ಇಲ್ಲಿದೆ
ನವದೆಹಲಿ,
ನವೆಂಬರ್ 23: ಭಾರತೀಯ ಮಾರುಕಟ್ಟೆಯಲ್ಲಿ ಸೋಮವಾರ ಹಳದಿ ಲೋಹದ ಬೆಲೆ ಕುಸಿತ ಮುಂದುವರಿಸಿದೆ. ದೆಹಲಿಯಲ್ಲಿ 22 ಕ್ಯಾರೆಟ್ ಚಿನ್ನ 10 ಗ್ರಾಂ 49,150 ರೂಪಾಯಿಗೆ ತಲುಪಿದೆ. ಶುದ್ಧ ಚಿನ್ನ 10 ಗ್ರಾಂ 53,610ಗೆ ಇಳಿಕೆಯಾಗಿದೆ. ಬೆಳ್ಳಿ ಬೆಲೆಯು ಕೆಜಿಗೆ 300 ರೂಪಾಯಿ ಇಳಿಕೆಗೊಂಡು 62,000 ರೂಪಾಯಿಗೆ ಮುಟ್ಟಿದೆ. id="toptextpromo"> id='are-slot-1' class='oiad oi-axt oiadv'>ದೇಶದ
ಪ್ರಮುಖ ನಗರಗಳಲ್ಲಿ ಕಳೆದ ನಾಲ್ಕು ದಿನಗಳಲ್ಲಿ 22 ಕ್ಯಾರೆಟ್ ಚಿನ್ನ ಮತ್ತು 24 ಕ್ಯಾರೆಟ್ ಚಿನ್ನ 10 ಗ್ರಾಂ ಎಷ್ಟು ರುಪಾಯಿ ಏರಿಳಿತಗೊಂಡಿದೆ ಎಂಬುದನ್ನು ಈ ಕೆಳಗೆ ನೀಡಲಾಗಿದೆ. id='are-slot-2' class='oiad oi-axt oiadv'>
ಬೆಂಗಳೂರಿನಲ್ಲಿ ಚಿನ್ನದ ಬೆಲೆ
ನವೆಂಬರ್ 23: 47,100-51,380 (10 ರೂಪಾಯಿ ಇಳಿಕೆ)
ನವೆಂಬರ್ 22: 47,110-51,370
ನವೆಂಬರ್ 21: 47,100-51,380
ನವೆಂಬರ್ 20: 46,900-51,240

ದೆಹಲಿಯಲ್ಲಿ ಚಿನ್ನದ ಬೆಲೆ
ನವೆಂಬರ್ 23: 49,150-53,610 (10 ರೂಪಾಯಿ ಇಳಿಕೆ)
ನವೆಂಬರ್ 22: 49,160-53,620
ನವೆಂಬರ್ 21: 49,150-53,610
ನವೆಂಬರ್ 20: 49,370-53,850

ಚೆನ್ನೈನಲ್ಲಿ ಚಿನ್ನದ ಬೆಲೆ
ನವೆಂಬರ್ 23: 47,520-51,840 (150 ರೂಪಾಯಿ ಇಳಿಕೆ)
ನವೆಂಬರ್ 22: 47,610-51,990
ನವೆಂಬರ್ 21: 47,600-51,980
ನವೆಂಬರ್ 20: 47,450-51,830

ಮುಂಬೈ ಚಿನ್ನದ ಬೆಲೆ
ನವೆಂಬರ್ 23: 49,950-50,950 (50 ರೂಪಾಯಿ ಏರಿಕೆ)
ನವೆಂಬರ್ 22: 49,900-50,900
ನವೆಂಬರ್ 21: 48,890-50,890
ನವೆಂಬರ್ 20: 49,830-50,830

ಜೈಪುರ ಚಿನ್ನದ ಬೆಲೆ
ನವೆಂಬರ್ 23: 49,150-53,610 (10 ರೂಪಾಯಿ ಇಳಿಕೆ)
ನವೆಂಬರ್ 22: 49,160-53,620
ನವೆಂಬರ್ 21: 49,150-53,610
ನವೆಂಬರ್ 20: 49,370-53,850

ಚಂಡೀಗಡ ಚಿನ್ನದ ಬೆಲೆ
ನವೆಂಬರ್ 23: 48,620-52,320 (10 ರೂಪಾಯಿ ಏರಿಕೆ)
ನವೆಂಬರ್ 22: 48,610-52,310
ನವೆಂಬರ್ 21: 48,600-52,300
ನವೆಂಬರ್ 20: 49,320-52,720

ಚಿನ್ನದ ಬೆಲೆಯನ್ನು ಹೇಗೆ ನಿರ್ಧರಿಸಲಾಗುತ್ತದೆ?
ಬೆಂಗಳೂರಿನಲ್ಲಿ ಆಯಾ ದಿನದ ಚಿನ್ನದ ಬೆಲೆಯನ್ನು ಚಿನ್ನದ ವ್ಯಾಪಾರಿಗಳ ಒಕ್ಕೂಟ ಅಥವಾ ಸ್ವತಃ ಚಿನ್ನದ ವ್ಯಾಪಾರಿಗಳು ನಿರ್ಧರಿಸುತ್ತಾರೆ. ದೈನಂದಿನ ಚಿನ್ನದ ಬೆಲೆ ಅಂತರ್ ರಾಷ್ಟ್ರೀಯ ಟ್ರೆಂಡ್ ಮತ್ತು ಚಿನ್ನದ ಮೇಲಿನ ಆಮದು ಸುಂಕವನ್ನು ಆಧರಿಸಿರುತ್ತದೆ. ಡಾಲರ್ ಮೌಲ್ಯ ಹೆಚ್ಚಾದಂತೆ ಚಿನ್ನದ ಮೌಲ್ಯ ಕುಸಿತ ಕಾಣುವುದನ್ನು ಜಾಗತಿಕ ಮಾರುಕಟ್ಟೆಯಲ್ಲಿ ಕಾಣಬಹುದು.












Click it and Unblock the Notifications