ಇವತ್ತಿನ ಚಿನ್ನದ ದರ: ಮತ್ತೆ ಬೆಲೆ ಎಷ್ಟು ಏರಿಳಿತ?

ನವದೆಹಲಿ, ಆಗಸ್ಟ್‌ 21: ಭಾರತೀಯ ಮಾರುಕಟ್ಟೆಯಲ್ಲಿ ಶುಕ್ರವಾರ ಹಳದಿ ಲೋಹದ ಬೆಲೆ ಪ್ರಮುಖ ನಗರದಲ್ಲಿ ಏರಿಳಿತ ಕಂಡಿದೆ. 22 ಕ್ಯಾರೆಟ್ ಚಿನ್ನ 10 ಗ್ರಾಂ 51,300 ರೂಪಾಯಿ ದಾಖಲಾಗಿದ್ದು, ಶುದ್ಧ ಚಿನ್ನ 10 ಗ್ರಾಂ 55,950 ರೂಪಾಯಿ ತಲುಪಿದೆ. ಬೆಳ್ಳಿ ಬೆಲೆ ಕೆಜಿಗೆ 800 ರೂಪಾಯಿ ಏರಿಕೆಗೊಂಡು 67,800 ರೂಪಾಯಿ ಮುಟ್ಟಿದೆ.

ದೇಶದ ಪ್ರಮುಖ ನಗರಗಳಲ್ಲಿ ಕಳೆದ ನಾಲ್ಕು ದಿನಗಳಲ್ಲಿ 22 ಕ್ಯಾರೆಟ್ ಚಿನ್ನ ಮತ್ತು 24 ಕ್ಯಾರೆಟ್ ಚಿನ್ನ 10 ಗ್ರಾಂ ಎಷ್ಟು ರುಪಾಯಿ ಏರಿಳಿತಗೊಂಡಿದೆ ಎಂಬುದನ್ನು ಈ ಕೆಳಗೆ ನೀಡಲಾಗಿದೆ.

ಬೆಂಗಳೂರಿನಲ್ಲಿ ಚಿನ್ನದ ಬೆಲೆ

ಬೆಂಗಳೂರಿನಲ್ಲಿ ಚಿನ್ನದ ಬೆಲೆ

ಆಗಸ್ಟ್‌ 21: 49,600-54,100 (100 ರೂಪಾಯಿ ಏರಿಕೆ)

ಆಗಸ್ಟ್ 20: 49,500-54,000

ಆಗಸ್ಟ್‌ 19: 50,750-55,360

ಆಗಸ್ಟ್‌ 18: 50,750-55,270

ದೆಹಲಿಯಲ್ಲಿ ಚಿನ್ನದ ಬೆಲೆ

ದೆಹಲಿಯಲ್ಲಿ ಚಿನ್ನದ ಬೆಲೆ

ಆಗಸ್ಟ್‌ 21: 51,300-55,950 (100 ರೂಪಾಯಿ ಏರಿಕೆ)

ಆಗಸ್ಟ್ 20: 51,200-55,850

ಆಗಸ್ಟ್‌ 19: 51,850-56,560

ಆಗಸ್ಟ್‌ 18: 51,150-55,090

ಚೆನ್ನೈನಲ್ಲಿ ಚಿನ್ನದ ಬೆಲೆ

ಚೆನ್ನೈನಲ್ಲಿ ಚಿನ್ನದ ಬೆಲೆ

ಆಗಸ್ಟ್‌ 21: 50,840-55,460 (ಬದಲಾವಣೆ ಇಲ್ಲ)

ಆಗಸ್ಟ್ 20: 50,840-55,460

ಆಗಸ್ಟ್‌ 19: 51,560-56,240

ಆಗಸ್ಟ್‌ 18: 51,670-56,360

ಮುಂಬೈ ಚಿನ್ನದ ಬೆಲೆ

ಮುಂಬೈ ಚಿನ್ನದ ಬೆಲೆ

ಆಗಸ್ಟ್‌ 21: 50,980-51,980 (10 ರೂಪಾಯಿ ಇಳಿಕೆ)

ಆಗಸ್ಟ್ 20: 50,990-51,990

ಆಗಸ್ಟ್‌ 19: 51,980-52,980

ಆಗಸ್ಟ್‌ 18: 52,210-53,210

ಜೈಪುರ ಚಿನ್ನದ ಬೆಲೆ

ಜೈಪುರ ಚಿನ್ನದ ಬೆಲೆ

ಆಗಸ್ಟ್‌ 21: 51,300-55,950 (100 ರೂಪಾಯಿ ಏರಿಕೆ)

ಆಗಸ್ಟ್ 20: 51,200-55,850

ಆಗಸ್ಟ್‌ 19: 51,850-56,560

ಆಗಸ್ಟ್‌ 18: 51,150-55,090

ಚಂಡೀಗಡ ಚಿನ್ನದ ಬೆಲೆ

ಚಂಡೀಗಡ ಚಿನ್ನದ ಬೆಲೆ

ಆಗಸ್ಟ್‌ 21: 50,500-53,240 (600 ರೂಪಾಯಿ ಇಳಿಕೆ)

ಆಗಸ್ಟ್ 20: 51,100-53,840

ಆಗಸ್ಟ್‌ 19: 52,250-55,000

ಆಗಸ್ಟ್‌ 18: 51,940-55,970

ಚಿನ್ನದ ಬೆಲೆಯನ್ನು ಹೇಗೆ ನಿರ್ಧರಿಸಲಾಗುತ್ತದೆ?

ಚಿನ್ನದ ಬೆಲೆಯನ್ನು ಹೇಗೆ ನಿರ್ಧರಿಸಲಾಗುತ್ತದೆ?

ಬೆಂಗಳೂರಿನಲ್ಲಿ ಆಯಾ ದಿನದ ಚಿನ್ನದ ಬೆಲೆಯನ್ನು ಚಿನ್ನದ ವ್ಯಾಪಾರಿಗಳ ಒಕ್ಕೂಟ ಅಥವಾ ಸ್ವತಃ ಚಿನ್ನದ ವ್ಯಾಪಾರಿಗಳು ನಿರ್ಧರಿಸುತ್ತಾರೆ. ದೈನಂದಿನ ಚಿನ್ನದ ಬೆಲೆ ಅಂತರ್ ರಾಷ್ಟ್ರೀಯ ಟ್ರೆಂಡ್ ಮತ್ತು ಚಿನ್ನದ ಮೇಲಿನ ಆಮದು ಸುಂಕವನ್ನು ಆಧರಿಸಿರುತ್ತದೆ. ಡಾಲರ್ ಮೌಲ್ಯ ಹೆಚ್ಚಾದಂತೆ ಚಿನ್ನದ ಮೌಲ್ಯ ಕುಸಿತ ಕಾಣುವುದನ್ನು ಜಾಗತಿಕ ಮಾರುಕಟ್ಟೆಯಲ್ಲಿ ಕಾಣಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+