ಚಿನ್ನದ ಬೆಲೆ ಇಳಿಕೆ: 10 ಗ್ರಾಂಗೆ ಎಷ್ಟು ಕಡಿಮೆ ಆಗಿದೆ?

ನವದೆಹಲಿ, ನವೆಂಬರ್ 19: ಭಾರತೀಯ ಮಾರುಕಟ್ಟೆಯಲ್ಲಿ ಷೇರುಪೇಟೆಯು ಸತತ ಏರಿಕೆ ಕಂಡು ಗುರುವಾರ ಕುಸಿತದ ಬಳಿಕವೂ ಚಿನ್ನದ ಬೆಲೆ ಮಾತ್ರ ಇಳಿಕೆಯನ್ನು ಮುಂದುವರಿಸಿದೆ.ಬೆಂಗಳೂರಿನಲ್ಲಿ 22 ಕ್ಯಾರೆಟ್ ಚಿನ್ನ 47,000 ರೂಪಾಯಿ ತಲುಪಿದ್ದರೆ, ಶುದ್ಧ ಚಿನ್ನ 10 ಗ್ರಾಂ 51,340 ರೂಪಾಯಿಗೆ ತಗ್ಗಿದೆ. ಬೆಳ್ಳಿ ಬೆಲೆಯು ಕೆಜಿಗೆ 1,300 ರೂಪಾಯಿ ಕಡಿಮೆಯಾಗಿ 63,200 ರೂಪಾಯಿ ದಾಖಲಾಗಿದೆ.

ದೇಶದ ಪ್ರಮುಖ ನಗರಗಳಲ್ಲಿ ಕಳೆದ ನಾಲ್ಕು ದಿನಗಳಲ್ಲಿ 22 ಕ್ಯಾರೆಟ್ ಚಿನ್ನ ಮತ್ತು 24 ಕ್ಯಾರೆಟ್ ಚಿನ್ನ 10 ಗ್ರಾಂ ಎಷ್ಟು ರುಪಾಯಿ ಏರಿಳಿತಗೊಂಡಿದೆ ಎಂಬುದನ್ನು ಈ ಕೆಳಗೆ ನೀಡಲಾಗಿದೆ.

ಬೆಂಗಳೂರಿನಲ್ಲಿ ಚಿನ್ನದ ಬೆಲೆ

ಬೆಂಗಳೂರಿನಲ್ಲಿ ಚಿನ್ನದ ಬೆಲೆ

ನವೆಂಬರ್ 19: 47,000-51,340 (290 ರೂಪಾಯಿ ಇಳಿಕೆ)

ನವೆಂಬರ್ 18: 47,300-51,630

ನವೆಂಬರ್ 17: 47,600-51,930

ನವೆಂಬರ್ 16: 47,700-52,030

ದೆಹಲಿಯಲ್ಲಿ ಚಿನ್ನದ ಬೆಲೆ

ದೆಹಲಿಯಲ್ಲಿ ಚಿನ್ನದ ಬೆಲೆ

ನವೆಂಬರ್ 19: 49,360-53,840 (10 ರೂಪಾಯಿ ಏರಿಕೆ)

ನವೆಂಬರ್ 18: 49,350-53,830

ನವೆಂಬರ್ 17: 49,650-54,160

ನವೆಂಬರ್ 16: 49,750-54,270

ಚೆನ್ನೈನಲ್ಲಿ ಚಿನ್ನದ ಬೆಲೆ

ಚೆನ್ನೈನಲ್ಲಿ ಚಿನ್ನದ ಬೆಲೆ

ನವೆಂಬರ್ 19: 47,470-51,850 (370 ರೂಪಾಯಿ ಇಳಿಕೆ)

ನವೆಂಬರ್ 18: 47,840-52,220

ನವೆಂಬರ್ 17: 48,010-52,390

ನವೆಂಬರ್ 16: 48.210-52,590

ಮುಂಬೈ ಚಿನ್ನದ ಬೆಲೆ

ಮುಂಬೈ ಚಿನ್ನದ ಬೆಲೆ

ನವೆಂಬರ್ 19: 49,850-50,850 (40 ರೂಪಾಯಿ ಇಳಿಕೆ)

ನವೆಂಬರ್ 18: 49,890-50,890

ನವೆಂಬರ್ 17: 49,940-50,940

ನವೆಂಬರ್ 16: 49,750-50,750

ಜೈಪುರ ಚಿನ್ನದ ಬೆಲೆ

ಜೈಪುರ ಚಿನ್ನದ ಬೆಲೆ

ನವೆಂಬರ್ 19: 49,360-53,840 (10 ರೂಪಾಯಿ ಏರಿಕೆ)

ನವೆಂಬರ್ 18: 49,350-53,830

ನವೆಂಬರ್ 17: 49,650-54,160

ನವೆಂಬರ್ 16: 49,750-54,270

ಚಂಡೀಗಡ ಚಿನ್ನದ ಬೆಲೆ

ಚಂಡೀಗಡ ಚಿನ್ನದ ಬೆಲೆ

ನವೆಂಬರ್ 19: 49,310-52,710 (10 ರೂಪಾಯಿ ಏರಿಕೆ)

ನವೆಂಬರ್ 18: 49,300-52,700

ನವೆಂಬರ್ 17: 50,210-53,270

ನವೆಂಬರ್ 16: 50,200-53,260

ಚಿನ್ನದ ಬೆಲೆಯನ್ನು ಹೇಗೆ ನಿರ್ಧರಿಸಲಾಗುತ್ತದೆ?

ಚಿನ್ನದ ಬೆಲೆಯನ್ನು ಹೇಗೆ ನಿರ್ಧರಿಸಲಾಗುತ್ತದೆ?

ಬೆಂಗಳೂರಿನಲ್ಲಿ ಆಯಾ ದಿನದ ಚಿನ್ನದ ಬೆಲೆಯನ್ನು ಚಿನ್ನದ ವ್ಯಾಪಾರಿಗಳ ಒಕ್ಕೂಟ ಅಥವಾ ಸ್ವತಃ ಚಿನ್ನದ ವ್ಯಾಪಾರಿಗಳು ನಿರ್ಧರಿಸುತ್ತಾರೆ. ದೈನಂದಿನ ಚಿನ್ನದ ಬೆಲೆ ಅಂತರ್ ರಾಷ್ಟ್ರೀಯ ಟ್ರೆಂಡ್ ಮತ್ತು ಚಿನ್ನದ ಮೇಲಿನ ಆಮದು ಸುಂಕವನ್ನು ಆಧರಿಸಿರುತ್ತದೆ. ಡಾಲರ್ ಮೌಲ್ಯ ಹೆಚ್ಚಾದಂತೆ ಚಿನ್ನದ ಮೌಲ್ಯ ಕುಸಿತ ಕಾಣುವುದನ್ನು ಜಾಗತಿಕ ಮಾರುಕಟ್ಟೆಯಲ್ಲಿ ಕಾಣಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+