ಚಿನ್ನದ ಬೆಲೆ ಮತ್ತಷ್ಟು ಇಳಿಕೆ: ದೇಶದ ಪ್ರಮುಖ ನಗರಗಳ ದರ ಇಲ್ಲಿದೆ

ನವದೆಹಲಿ, ನವೆಂಬರ್ 18: ಭಾರತೀಯ ಮಾರುಕಟ್ಟೆಯಲ್ಲಿ ಬುಧವಾರವೂ ಷೇರು ಮಾರುಕಟ್ಟೆಯು ಏರಿಕೆಯತ್ತ ಮುಖಮಾಡಿದ್ದರೆ, ಚಿನ್ನದ ಬೆಲೆ ಮತ್ತಷ್ಟು ಇಳಿಕೆಗೊಂಡಿದೆ. 22 ಕ್ಯಾರೆಟ್ ಚಿನ್ನ 10 ಗ್ರಾಂ 49,350 ರೂಪಾಯಿಗೆ ತಲುಪಿದರೆ, ಶುದ್ಧ ಚಿನ್ನ 10 ಗ್ರಾಂ 53,830 ರೂಪಾಯಿಗೆ ತಗ್ಗಿದೆ. ಬೆಳ್ಳಿ ಬೆಲೆ ಕೆಜಿಗೆ 710 ರೂಪಾಯಿ ಕಡಿಮೆಯಾಗಿ 62,900 ರೂಪಾಯಿ ದಾಖಲಾಗಿದೆ.

ದೇಶದ ಪ್ರಮುಖ ನಗರಗಳಲ್ಲಿ ಕಳೆದ ನಾಲ್ಕು ದಿನಗಳಲ್ಲಿ 22 ಕ್ಯಾರೆಟ್ ಚಿನ್ನ ಮತ್ತು 24 ಕ್ಯಾರೆಟ್ ಚಿನ್ನ 10 ಗ್ರಾಂ ಎಷ್ಟು ರುಪಾಯಿ ಏರಿಳಿತಗೊಂಡಿದೆ ಎಂಬುದನ್ನು ಈ ಕೆಳಗೆ ನೀಡಲಾಗಿದೆ.

ಬೆಂಗಳೂರಿನಲ್ಲಿ ಚಿನ್ನದ ಬೆಲೆ

ಬೆಂಗಳೂರಿನಲ್ಲಿ ಚಿನ್ನದ ಬೆಲೆ

ನವೆಂಬರ್ 18: 47,300-51,630 (300 ರೂಪಾಯಿ ಇಳಿಕೆ)

ನವೆಂಬರ್ 17: 47,600-51,930

ನವೆಂಬರ್ 16: 47,700-52,030

ನವೆಂಬರ್ 15: 47,710-52,050

ದೆಹಲಿಯಲ್ಲಿ ಚಿನ್ನದ ಬೆಲೆ

ದೆಹಲಿಯಲ್ಲಿ ಚಿನ್ನದ ಬೆಲೆ

ನವೆಂಬರ್ 18: 49,350-53,830 (330 ರೂಪಾಯಿ ಇಳಿಕೆ)

ನವೆಂಬರ್ 17: 49,650-54,160

ನವೆಂಬರ್ 16: 49,750-54,270

ನವೆಂಬರ್ 15: 49,760-54,280

ಚೆನ್ನೈನಲ್ಲಿ ಚಿನ್ನದ ಬೆಲೆ

ಚೆನ್ನೈನಲ್ಲಿ ಚಿನ್ನದ ಬೆಲೆ

ನವೆಂಬರ್ 18: 47,840-52,220 (170 ರೂಪಾಯಿ ಇಳಿಕೆ)

ನವೆಂಬರ್ 17: 48,010-52,390

ನವೆಂಬರ್ 16: 48.210-52,590

ನವೆಂಬರ್ 15: 47,840-52,050

ಮುಂಬೈ ಚಿನ್ನದ ಬೆಲೆ

ಮುಂಬೈ ಚಿನ್ನದ ಬೆಲೆ

ನವೆಂಬರ್ 18: 49,890-50,890 (50 ರೂಪಾಯಿ ಇಳಿಕೆ)

ನವೆಂಬರ್ 17: 49,940-50,940

ನವೆಂಬರ್ 16: 49,750-50,750

ನವೆಂಬರ್ 15: 49,960-50,960

ಜೈಪುರ ಚಿನ್ನದ ಬೆಲೆ

ಜೈಪುರ ಚಿನ್ನದ ಬೆಲೆ

ನವೆಂಬರ್ 18: 49,350-53,830 (330 ರೂಪಾಯಿ ಇಳಿಕೆ)

ನವೆಂಬರ್ 17: 49,650-54,160

ನವೆಂಬರ್ 16: 49,750-54,270

ನವೆಂಬರ್ 15: 49,760-54,280

ಚಂಡೀಗಡ ಚಿನ್ನದ ಬೆಲೆ

ಚಂಡೀಗಡ ಚಿನ್ನದ ಬೆಲೆ

ನವೆಂಬರ್ 18: 49,300-52,700 (570 ರೂಪಾಯಿ ಇಳಿಕೆ)

ನವೆಂಬರ್ 17: 50,210-53,270

ನವೆಂಬರ್ 16: 50,200-53,260

ನವೆಂಬರ್ 15: 49,210-52,660

ಚಿನ್ನದ ಬೆಲೆಯನ್ನು ಹೇಗೆ ನಿರ್ಧರಿಸಲಾಗುತ್ತದೆ?

ಚಿನ್ನದ ಬೆಲೆಯನ್ನು ಹೇಗೆ ನಿರ್ಧರಿಸಲಾಗುತ್ತದೆ?

ಬೆಂಗಳೂರಿನಲ್ಲಿ ಆಯಾ ದಿನದ ಚಿನ್ನದ ಬೆಲೆಯನ್ನು ಚಿನ್ನದ ವ್ಯಾಪಾರಿಗಳ ಒಕ್ಕೂಟ ಅಥವಾ ಸ್ವತಃ ಚಿನ್ನದ ವ್ಯಾಪಾರಿಗಳು ನಿರ್ಧರಿಸುತ್ತಾರೆ. ದೈನಂದಿನ ಚಿನ್ನದ ಬೆಲೆ ಅಂತರ್ ರಾಷ್ಟ್ರೀಯ ಟ್ರೆಂಡ್ ಮತ್ತು ಚಿನ್ನದ ಮೇಲಿನ ಆಮದು ಸುಂಕವನ್ನು ಆಧರಿಸಿರುತ್ತದೆ. ಡಾಲರ್ ಮೌಲ್ಯ ಹೆಚ್ಚಾದಂತೆ ಚಿನ್ನದ ಮೌಲ್ಯ ಕುಸಿತ ಕಾಣುವುದನ್ನು ಜಾಗತಿಕ ಮಾರುಕಟ್ಟೆಯಲ್ಲಿ ಕಾಣಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+