ಕೊನೆಗೂ ಇಳಿಕೆ ಹಾದಿ ಹಿಡಿದ ಚಿನ್ನದ ಬೆಲೆ: ಯಾವ ನಗರಗಳಲ್ಲಿ ಎಷ್ಟಿದೆ?

ನವದೆಹಲಿ, ಆಗಸ್ಟ್‌ 11: ಭಾರತೀಯ ಮಾರುಕಟ್ಟೆಯಲ್ಲಿ ಸತತ ಎರಡು ದಿನ ಚಿನ್ನದ ಬೆಲೆ ಇಳಿಕೆ ಕಂಡಿದೆ. ಕಳೆದ ಹಲವು ವಹಿವಾಟುಗಳಲ್ಲಿ ದಾಖಲೆಯ ಏರಿಕೆ ಕಂಡಿದ್ದ ಚಿನ್ನ ಸೋಮವಾರ ಮತ್ತು ಮಂಗಳವಾರ ಇಳಿಕೆ ಕಂಡಿದೆ. 22 ಕ್ಯಾರೆಟ್ ಚಿನ್ನ 10 ಗ್ರಾಂ 53,450 ರೂಪಾಯಿಗೆ ತಲುಪಿದ್ದು, ಶುದ್ಧ ಚಿನ್ನ 10 ಗ್ರಾಂ 54,700 ರೂಪಾಯಿಗೆ ಇಳಿಕೆಗೊಂಡಿದೆ. ಬೆಳ್ಳಿ ಬೆಲೆಯು ಕೆಜಿಗೆ 2,650 ರೂಪಾಯಿ ತಗ್ಗಿದ್ದು, 72,500 ರೂಪಾಯಿ ದಾಖಲಾಗಿದೆ.

ದೇಶದ ಪ್ರಮುಖ ನಗರಗಳಲ್ಲಿ ಕಳೆದ ನಾಲ್ಕು ದಿನಗಳಲ್ಲಿ 22 ಕ್ಯಾರೆಟ್ ಚಿನ್ನ ಮತ್ತು 24 ಕ್ಯಾರೆಟ್ ಚಿನ್ನ 10 ಗ್ರಾಂ ಎಷ್ಟು ರುಪಾಯಿ ಏರಿಳಿತಗೊಂಡಿದೆ ಎಂಬುದನ್ನು ಈ ಕೆಳಗೆ ನೀಡಲಾಗಿದೆ.

ಬೆಂಗಳೂರಿನಲ್ಲಿ ಚಿನ್ನದ ಬೆಲೆ

ಬೆಂಗಳೂರಿನಲ್ಲಿ ಚಿನ್ನದ ಬೆಲೆ

ಆಗಸ್ಟ್‌ 11: 51,870-56,640 (380 ರೂಪಾಯಿ ಇಳಿಕೆ)

ಆಗಸ್ಟ್‌ 10: 52,250-57,020

ಆಗಸ್ಟ್‌ 09: 52,490-57,260

ಆಗಸ್ಟ್‌ 08: 52,480-57,250

ದೆಹಲಿಯಲ್ಲಿ ಚಿನ್ನದ ಬೆಲೆ

ದೆಹಲಿಯಲ್ಲಿ ಚಿನ್ನದ ಬೆಲೆ

ಆಗಸ್ಟ್‌ 11: 53,450-54,700 (650 ರೂಪಾಯಿ ಇಳಿಕೆ)

ಆಗಸ್ಟ್‌ 10: 54,100-55,360

ಆಗಸ್ಟ್‌ 09: 54,360-59,300

ಆಗಸ್ಟ್‌ 08: 54,350-59,290

ಚೆನ್ನೈನಲ್ಲಿ ಚಿನ್ನದ ಬೆಲೆ

ಚೆನ್ನೈನಲ್ಲಿ ಚಿನ್ನದ ಬೆಲೆ

ಆಗಸ್ಟ್‌ 11: 53,140-58,030 (440 ರೂಪಾಯಿ ಇಳಿಕೆ)

ಆಗಸ್ಟ್‌ 10: 53,580-58,470

ಆಗಸ್ಟ್‌ 09: 53,810-58,700

ಆಗಸ್ಟ್‌ 08: 53,800-58,690

ಮುಂಬೈ ಚಿನ್ನದ ಬೆಲೆ

ಮುಂಬೈ ಚಿನ್ನದ ಬೆಲೆ

ಆಗಸ್ಟ್‌ 11: 53,380-54,380 (990 ರೂಪಾಯಿ ಇಳಿಕೆ)

ಆಗಸ್ಟ್‌ 10: 54,370-55,370

ಆಗಸ್ಟ್‌ 09: 54,260-55,260

ಆಗಸ್ಟ್‌ 08: 54,250-55,250

ಜೈಪುರ ಚಿನ್ನದ ಬೆಲೆ

ಜೈಪುರ ಚಿನ್ನದ ಬೆಲೆ

ಆಗಸ್ಟ್‌ 11: 53,450-54,700 (650 ರೂಪಾಯಿ ಇಳಿಕೆ)

ಆಗಸ್ಟ್‌ 10: 54,100-55,350

ಆಗಸ್ಟ್‌ 09: 54,360-59,300

ಆಗಸ್ಟ್‌ 08: 54,350-59,290

ಚಂಡೀಗಡ ಚಿನ್ನದ ಬೆಲೆ

ಚಂಡೀಗಡ ಚಿನ್ನದ ಬೆಲೆ

ಆಗಸ್ಟ್‌ 11: 52,780-55,430 (380 ರೂಪಾಯಿ ಇಳಿಕೆ)

ಆಗಸ್ಟ್‌ 10: 53,160-55,810

ಆಗಸ್ಟ್‌ 09: 54,360-57,010

ಆಗಸ್ಟ್‌ 08: 54,350-57,000

ಚಿನ್ನದ ಬೆಲೆಯನ್ನು ಹೇಗೆ ನಿರ್ಧರಿಸಲಾಗುತ್ತದೆ?

ಚಿನ್ನದ ಬೆಲೆಯನ್ನು ಹೇಗೆ ನಿರ್ಧರಿಸಲಾಗುತ್ತದೆ?

ಬೆಂಗಳೂರಿನಲ್ಲಿ ಆಯಾ ದಿನದ ಚಿನ್ನದ ಬೆಲೆಯನ್ನು ಚಿನ್ನದ ವ್ಯಾಪಾರಿಗಳ ಒಕ್ಕೂಟ ಅಥವಾ ಸ್ವತಃ ಚಿನ್ನದ ವ್ಯಾಪಾರಿಗಳು ನಿರ್ಧರಿಸುತ್ತಾರೆ. ದೈನಂದಿನ ಚಿನ್ನದ ಬೆಲೆ ಅಂತರ್ ರಾಷ್ಟ್ರೀಯ ಟ್ರೆಂಡ್ ಮತ್ತು ಚಿನ್ನದ ಮೇಲಿನ ಆಮದು ಸುಂಕವನ್ನು ಆಧರಿಸಿರುತ್ತದೆ. ಡಾಲರ್ ಮೌಲ್ಯ ಹೆಚ್ಚಾದಂತೆ ಚಿನ್ನದ ಮೌಲ್ಯ ಕುಸಿತ ಕಾಣುವುದನ್ನು ಜಾಗತಿಕ ಮಾರುಕಟ್ಟೆಯಲ್ಲಿ ಕಾಣಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+