ಜಿಯೋ ಈಗ ಭಾರತದಲ್ಲಿ ನಂ.1, ವಿಶ್ವದ ನಂ 17

ಮುಂಬೈ/ನ್ಯೂಯಾರ್ಕ್, ಫೆಬ್ರವರಿ 21: ಅತ್ಯುತ್ತಮ ಉದ್ಯಮ ಹಾಗೂ ನಾವೀನ್ಯತೆಯನ್ನು ನೀಡುತ್ತಿರುವ ಅಗ್ರಗಣ್ಯ ಸಂಸ್ಥೆಗಳು ಮತ್ತು ಅಭಿವೃದ್ಧಿ ಹೊಂದುತ್ತಿರುವ ಹೊಸ ಕಂಪನಿಗಳನ್ನು ಗೌರವಿಸುವ ಪಟ್ಟಿಯನ್ನು ಫಾಸ್ಟ್ ಕಂಪನಿ ಪ್ರಕಟಿಸಿದೆ.

ಫಾಸ್ಟ್ ಕಂಪನಿ ತನ್ನ ವಾರ್ಷಿಕ ವಿಶ್ವದ 50 ಅತ್ಯಂತ ನಾವೀನ್ಯ ಕಂಪನಿಗಳ (ಎಂಐಸಿ) 2018ರ ಪಟ್ಟಿಯನ್ನು ಘೋಷಿಸಿದೆ. ಇದಾಗಿದೆ. ರಿಲಯನ್ಸ್ ಜಿಯೋ, ಭಾರತದ ಪ್ರಮುಖ ಮೊಬೈಲ್ ಮತ್ತು ಡಿಜಿಟಲ್ ಸೇವಾದಾತ ಸಂಸ್ಥೆ ಈ ಜಾಗತಿಕ ಪಟ್ಟಿಯಲ್ಲಿ 17ನೇ ಸ್ಥಾನ ಪಡೆದಿದೆ. ಜತೆಗೆ ಭಾರತದ ಅತ್ಯಂತ ನಾವೀನ್ಯ ಕಂಪನಿಗಳ ಪಟ್ಟಿಯಲ್ಲಿ ನಂ.1 ಸ್ಥಾನ ಪಡೆದಿದೆ.

Global innovative companies: Jio is No.1 in India and No 17 in the Global list

ರಿಲಯನ್ಸ್ ಜಿಯೋ, ಭಾರತೀಯ ಡಿಜಿಟಲ್ ಸೇವಾ ಕ್ಷೇತ್ರದಲ್ಲಿ ರೂಪಾಂತರದ ಬದಲಾವಣೆಗಾಗಿ ತಂತ್ರಜ್ಞಾನ ಹಾಗೂ ನಾವೀನ್ಯತೆಯನ್ನು ತರುವಲ್ಲಿ, ಡಿಜಿಟಲ್ ಆರ್ಥಿಕತೆಯಲ್ಲಿ ಭಾರತವನ್ನು ಜಾಗತಿಕ ನಾಯಕತ್ವದತ್ತ ಕೊಂಡೊಯ್ಯುವಲ್ಲಿ ಮುಂಚೂಣಿಯಲ್ಲಿದೆ.

ನೆಟ್‌ವರ್ಕ್, ಡಿವೈಸ್‌ಗಳು, ಅಪ್ಲಿಕೇಶನ್‌ಗಳು ಮತ್ತು ವಿಷಯವನ್ನು ಒಳಗೊಂಡ ಜಿಯೋ ಭಾರತೀಯ ಟೆಲಿಕಾಂ ಕ್ಷೇತ್ರದಲ್ಲಿ ಕ್ರಾಂತಿಯನ್ನು ಮಾಡಿದ್ದು, ವಿಶ್ವದಲ್ಲೇ ಭಾರತದಲ್ಲಿ ಅತ್ಯಧಿಕ ಗುಣಮಟ್ಟದ, ಕೈಗೆಟಕುವ ಡಾಟಾ ಮಾರುಕಟ್ಟೆಯನ್ನು ಸೃಷ್ಟಿಸಿದೆ. ಆಪಲ್, ನೆಟ್‌ಫ್ಲೆಕ್ಸ್, ಟೆನ್‌ಸೆಂಟ್, ಅಮಝಾನ್, ಸ್ಪಾಟಿಫೈಗಳಂಥ ಜಗತ್ತಿನ ಅಗ್ರಗಣ್ಯ ಕಂಪನಿಗಳ ಸಾಲಿಗೆ ಜಿಯೋ ಇದೀಗ ಸೇರಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+