ಸೀಸನ್ ಅಂತ್ಯದ ವಿಶೇಷ ಕೊಡುಗೆಗಳನ್ನು ಬಾಚಿಕೊಳ್ಳಿ
ಬೆಂಗಳೂರು. ಫೆ. 25 : ಆನ್ ಲೈನ್ ಶಾಪಿಂಗ್ ನಲ್ಲಿ ಹೆಸರು ಗಳಿಸಿರುವ ಜಬಾಂಗ್ ಸೀಸನ್ ಅಂತ್ಯದ ವಿಶೇಷ ಕೊಡುಗೆಗಳನ್ನು ನೀಡುತ್ತಿದೆ. ಒನ್ ಇಂಡಿಯಾ ಕೂಪನ್ ಗಳ ನೆರವಿನಲ್ಲಿ ನಿಮ್ಮ ಸಮಯ ಮತ್ತು ಹಣದ ಉಳಿತಾಯದೊಂದಿಗೆ ಮನಮೆಚ್ಚುವ ವಸ್ತುಗಳನ್ನು ಮನೆಯಲ್ಲೇ ಕುಳಿತು ಖರೀದಿ ಮಾಡಿಕೊಳ್ಳುವ ಅವಕಾಶ ನಿಮಗೆ ದೊರೆಯುತ್ತದೆ.
ಬಟ್ಟೆಗಳು, ಪಾದರಕ್ಷೆ, ಶೂ ಗಳ ಮತ್ತಿತರ ಗೃಹೋಪಯೋಗಿ ವಸ್ತುಗಳ ಮೇಲೆ ಜಬಾಂಗ್ 30 ದಿನಗಳ ಒಳಗೆ ರಿಟರ್ನ್ ಅವಕಾಶವನ್ನು ನೀಡಿದೆ. ಅಡುಗೆ ಕೋಣೆಗೆ ಸಂಬಂಧಿಸಿದ ವಸ್ತುಗಳು, ಡೈನಿಂಗ್ ಟೇಬಲ್ ಗಳ ಮೇಲೂ ಅಪರಿಮಿತ ಕೊಡುಗೆ ನೀಡಲಾಗಿದೆ.

ಹಾಸಿಗೆ ಸಾಮಗ್ರಿಗಳು, ಎಲೆಕ್ಟ್ರಾನಿಕ್ ವಸ್ತುಗಳು, ಪುಸ್ತಕ, ಸೌಂದರ್ಯವರ್ಧಕ ಸಾಮಗ್ರಿ, ವಾಹನದ ಬಿಡಿಭಾಗಗಳ ಮೇಲೆಯೂ ಆಫರ್ ಘೋಷಿಸಲಾಗಿದ್ದು ಇನ್ನೇಕೆ ತಡ ಕೂಡಲೇ ಒನ್ ಇಂಡಿಯಾ ಕೂಪನ್ ಗಳನ್ನು ಪಡೆದುಕೊಳ್ಳಿ. ಆ ಮೂಲಕ ಆನ್ ಲೈನ್ ಶಾಪಿಂಗ್ ನ ನಿಜವಾದ ಮಜಾ ಅನುಭವಿಸಿ.
1. ಮಹಿಳೆಯರ ಬಟ್ಟೆಗಳ ಮೇಲೆ ಶೇ. 50-6೦ ರಿಯಾಯಿತಿ
2. ನಂಬಲಸಾಧ್ಯವಾದ ಶೇ. 50 ಕ್ಕೂ ಅಧಿಕ ಕಡಿತ
3. ಪ್ರವಾಸಕ್ಕೆ ತೆರಳಿವವರು ಇತ್ತ ಒಮ್ಮೆ ಕಣ್ಣು ಹಾಯಿಸುವುದು ಉತ್ತಮ
4. ವಿವಿಧ ವಸ್ತುಗಳ ಮೇಲೆ ಶೇ. 70 ಕಡಿತ
6. 50,000 ಕ್ಕಿಂತ ಅಧಿಕ ಖರೀದಿ ಮಾಡಿ
7. Fashionara ದಲ್ಲಿ ಎಲ್ಲ ವಸ್ತುಗಳು ಅರ್ಧ ಬೆಲೆಗೆ
8. ಪೀಟರ್ ಇಂಗ್ಲೆಂಡ್ ಮೇಲೆ ಶೇ. 50 ಕಡಿತ
9. Myntraದ ವಿಶೇಷ ಆಫರ್ ಗಳು ನಿಮಗಾಗಿ
10. ಸಾಂಪ್ರದಾಯಿಕ ಉಡುಗೆ-ತೊಡುಗೆಗಳ ಮೇಲೆ ಶೇ. 50 ರಿಯಾಯಿತಿ












Click it and Unblock the Notifications