ಫ್ಲಿಪ್ ಕಾರ್ಟ್ ಬಿಗ್ ಶಾಪಿಂಗ್ ಡೇ ಸೇಲ್ ನಲ್ಲಿ ಭಾರೀ ರಿಯಾಯಿತಿ

Posted By:
Subscribe to Oneindia Kannada

ಬೆಂಗಳೂರು, ಡಿಸೆಂಬರ್ 7: ಭಾರತದ ಅತಿದೊಡ್ಡ ಆನ್ ಲೈನ್ ಶಾಪಿಂಗ್ ತಾಣವಾದ ಫ್ಲಿಪ್ ಕಾರ್ಟ್ #AddToHeart ಹ್ಯಾಶ್ ಟ್ಯಾಗ್ ಅಡಿಯಲ್ಲಿ ತನ್ನ ಗ್ರಾಹರಿಗೆ ಹತ್ತು ಹಲವು ವಿಶೇಷಗಳನ್ನು ಹೊತ್ತು ತಂದಿದೆ.

ಫ್ಲಿಪ್ ಕಾರ್ಟ್ ನ ಬಿಗ್ ಶಾಪಿಂಗ್ ಡೇ ಸೇಲ್ ಬಂದಿದೆ. ಈ ಸೇಲ್ ನಲ್ಲಿ ಹಲವು ಉತ್ಪನ್ನಗಳ ಮೇಲೆ ಭಾರೀ ರಿಯಾಯಿತಿ ಸೇರಿದಂತೆ ಹಲವು ವಿಶೇಷ ಕೊಡುಗೆಗಳನ್ನು ನೀಡುತ್ತಿದೆ. ಹಾಗಿದ್ದರೇ ಇನ್ನೇಕೆ ತಡ ಇಂದಿನಿಂದ ಅಂದರೆ ಡಿಸೆಂಬರ್ 7ರಿಂದ 9ರ ವರೆಗೆ ಲಭ್ಯವಿರುವ ಫ್ಲಿಪ್ ಕಾರ್ಟ್ ಬಿಗ್ ಶಾಪಿಂಗ್ ಡೇ ಸೇಲ್ ನಲ್ಲಿ ಭಾಗವಹಿಸಿ ಕೈಗೆಟುಕುವ ದರದಲ್ಲಿ ಹತ್ತಾರು ವಸ್ತುಗಳನ್ನು ನಿಮ್ಮದಾಗಿಸಿಕೊಳ್ಳಿ. ಆ ವಿಶೇಷ ಕೊಡುಗೆಗಳ ಬಗ್ಗೆ ತಿಳಿಯಲು ಮುಂದೆ ಓದಿ.

Flipkart Big Shopping Days Sale! Upto 70% Off On All Products

* Pixel 2 ಮೊಬೈಲ್ ಕೇವಲ 39,999 ರೂ.ಗಳಲ್ಲಿ ಲಭ್ಯ.

* Mi A1 ಮೊಬೈಲ್ ಮೇಲೆ 2 ಸಾವಿರ ರೂ ಕಡಿತದೊಂದಿಗೆ ಕೇವಲ 12,999 ರೂ.

* iPhone 7(32GB) 39,999 ರೂ.ಗಳಲ್ಲಿ ಲಭ್ಯ.

* Redmi 5A ಕೇವಲ 4999 ರೂ.ಗಳಲ್ಲಿ. ಮಾರಾಟ ಶುಕ್ರವಾರ 7ನೇ ಡಿಸೆಂಬರ್ 2017 ರಂದು ಮಧ್ಯಾಹ್ನ 12ಕ್ಕೆ ಪ್ರಾರಂಭವಾಗುತ್ತದೆ.

* 6GB RAM, 128 GB Storage, 2x Optical Zoom, and Dual Camera ಈ ಎಲ್ಲಾ ಫ್ಯೂಚರ್ ಹೊಂದಿರುವ Infinix Zero5 Pro ಮೊಬೈಲ್ ನ ಬೆಲೆ 19,999 ರೂ. ಮಾತ್ರ.

* ಇತರೆ ಕೊಡುಗೆಗಳು: ಲ್ಯಾಪ್ ಟಾಪ್, ಸ್ಪೀಕರ್ಸ್, ಮೊಬೈಲ್ ಬಿಡಿ ಭಾಗಗಳು ಫ್ಲಿಪ್ ಕಾರ್ಟ್ ನ ಬಿಗ್ ಶಾಪಿಂಗ್ ಡೇ ಸೇಲ್ ನಲ್ಲಿ ಶೇ 60ರಷ್ಟು ರಿಯಾಯಿತಿ. ಅದೇ ರೀತಿ ಬ್ರ್ಯಾಂಡೆಡ್ ಕಂಪನಿಯ ಬಟ್ಟೆ, ಪಾದರಕ್ಷೆಗಳ ಮೇಲೆ ಶೇ 50ರಿಂದ 80ರ ವರೆಗೆ ಕಡಿತ.

ಫ್ಲಿಪ್ ಕಾರ್ಟ್ ನ ಬಿಗ್ ಶಾಪಿಂಗ್ ಡೇ ಸೇಲ್ ನಲ್ಲಿ ಸ್ಪಾರ್ಟ್ ಫೋನ್ ಆಫರ್ ಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ. ಇನ್ನು ಹೆಚ್ಚಿನ ಕೊಡುಗೆಗಳು ಒನ್ ಇಂಡಿಯಾ ಕೂಪನ್ಸ್ ನಲ್ಲಿ ಲಭ್ಯ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
India's biggest online store Flipkart will be pitching 'BIG SHOPPING DAYS' from 7th to 9th Dec'17 under the hashtag #AddToHeart and buyers can expect to shop with tremendous discount tags on almost all the products.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ