ವಾರಾಂತ್ಯದ ಭರಪೂರ ಕೊಡುಗೆಗಳು, ನಿಮಗಾಗಿ
ಬೆಂಗಳೂರು, ಜು. 29: ನಿಮ್ಮ ವಾರದ ಕೊನೆಯನ್ನು ಒನ್ ಇಂಡಿಯಾ ಕೊಡಮಾಡುವ ಉಚಿತ ಕೂಪನ್ ಗಳನ್ನು ಬಳಸಿಕೊಂಡು ಸಂಭ್ರಮಿಸಿ. ಆನ್ ಲೈನ್ ಹುಡುಕಾಟದಲ್ಲಿ ಹೆಚ್ಚಿನ ಸಮಯ ವ್ಯರ್ಥಮಾಡದೇ ಕೊಡುಗೆಗಳನ್ನು ಒಂದೇ ಕಡೆಯಲ್ಲಿ ಕಟ್ಟಿಕೊಡುವ ತಾಣಕ್ಕೆ ನೀವು ಭೇಟಿ ನೀಡಲೇಬೇಕು. ಹೊಸ ಆಫರ್ ಗಳು ಮತ್ತು ಡಿಸ್ಕೌಂಟ್ ಪಟ್ಟಿಯನ್ನು ಒನ್ಇಂಡಿಯಾ ನಿಮ್ಮ ಮುಂದೆ ಇರಿಸುತ್ತದೆ.
ಕೂಪನ್ ಗಳು, ಡೀಲ್ ಗಳು, ಪ್ರಮೋಶನಲ್ ಆಫರ್ ಗಳು, ಡಿಸ್ಕೌಂಟ್ ಪಟ್ಟಿ ಎಲ್ಲವನ್ನು ಇಲ್ಲಿ ನೋಡಲು ಸಾಧ್ಯವಿದೆ. ಜಬಾಂಗದ್, ಮಿಂಟ್ರಾ, ಫುಡ್ ಫಂಡಾ, ಇಬೆ, ಅಮೆಜಾನ್, ಫ್ಲಿಪ್ ಕಾರ್ಟ್, ಸೇರಿದಂತೆ ಪ್ರಮುಖ ಆನ್ ಲೈನ್ ಶಾಪಿಂಗ್ ತಾಣಗಳ ಎಲ್ಲ ರಿಯಾಯಿತಿ ಪಟ್ಟಿ ಒಂದೇ ಕಡೆಯಲ್ಲಿ ಲಭ್ಯವಾಗುತ್ತದೆ. ನಿಮ್ಮ ಪ್ರೀತಿ ಪಾತ್ರರಿಗೆ ಒಂದು ಉಡುಗೊರೆ ನೀಡಿ ವಾರಾಂತ್ಯವನ್ನು ಮತ್ತಷ್ಟು ಸುಂದರವಾಗಿಸಿಕೊಳ್ಳುವ ಅವಕಾಶ ಯಾವ ಕಾರಣಕ್ಕೂ ಮಿಸ್ ಮಾಡಿಕೊಳ್ಳಬೇಡಿ....

1. ಎಲೆಕ್ಟ್ರಾನಿಕ್ ವಸ್ತುಗಳ ಮೇಲೆ ಸ್ನ್ಯಾಪ್ ಡೀಲ್ ನಲ್ಲಿ ಶೇ.50 ಕಡಿತ
2. ಸನ್ ಗ್ಲಾಸ್ ಮತ್ತಿತರ ವಸ್ತುಗಳ ಮೇಲೆ ಶೇ 65 ಕಡಿತ Lenskartನಲ್ಲಿ
3. ಕೊಡುಗೆ ಹಬ್ಬದ ಅಂತ್ಯದ ಭರಪೂರ ಆಫರ್ ಗಳು. ಶೇ.50 ಕ್ಕೂ ಮೇಲ್ಪಟ್ಟು
4. ರೀಜಾರ್ಜ್ ಮಾಡಿ ಉಡುಗೊರೆ ಪಡೆಯಿರಿ
5. Pepperfry ಕೂಪನ್ ಗಳಲ್ಲಿ ಶೇ. 30 ಕೊಡುಗೆ ಬಾಚಿಕೊಳ್ಳಿ
6. ಮಾನ್ ಸೂನ್ ರಸಪ್ರಶ್ನೆಗೆ ಉತ್ತರಿಸಿ 10 ಸಾವಿರಕ್ಕೂ ಅಧಿಕ ಮೌಲ್ಯದ ಉಡುಗೊರೆ ಪಡೆಯಿರಿ
7. ದೇಶಾದ್ಯಂತ ಶೇ. 25 ಹಣ ಕಡಿಮೆ ನೀಡಿ ಸಂಚಾರ ಮಾಡಿ
8. ಫುಡ್ ಫಂಡಾದಲ್ಲೂ ಶೇ. 50 ರಿಯಾಯಿತಿ
9. ಫ್ಲಿಪ್ ಕಾರ್ಟ್ ನಲ್ಲಿ ಶೇ. 90 ಕಡಿತ
10. ಜಬಾಂಗ್ ನಲ್ಲಿ ಒಂದು ಕೊಂಡರೆ ಎರಡು ಉಚಿತ












Click it and Unblock the Notifications