ಮನೆ ಕೊಳ್ಳುವ ಕನಸು ನನಸು ಮಾಡಲಿದೆ ಡಿಎಸ್ ಮ್ಯಾಕ್ಸ್

Posted By:
Subscribe to Oneindia Kannada

ಬೆಂಗಳೂರು, ಆಗಸ್ಟ್, 18 : ಕೈಯಲ್ಲಿ ಹೆಚ್ಚು ಕಾಸು ಇಲ್ಲದಿದ್ದರೂ ನಮ್ಮದೇ ಸ್ವಂತದಾದ ಪುಟ್ಟದೊಂದು ಮನೆ ಇರಬೇಕೆಂದು ಕನಸು ಕಾಣಿವವರು ನಾವು. ಅಂಥದ್ದರಲ್ಲಿ, ಹೆಚ್ಚೂ ಕಡಿಮೆ ಕೈಗೆಟಕುವ ಬೆಲೆಗೆ ಐಷಾರಾಮಿ ಫ್ಲಾಟ್ ನಮ್ಮದಾಗುವಂತಿದ್ದರೆ?

ಇಂಥದೊಂದು ಕನಸು ನಿಮ್ಮ ಮನಸ್ಸಿನಲ್ಲಿ ಮನೆ ಮಾಡಿದ್ದರೆ ಆ ಕನಸು ನನಸಾಗುವ ಸಮಯ ಬಂದಿದೆ. ನಿಮ್ಮ ಮನೆಕೊಳ್ಳುವ ಕನಸುಗಳಿಗೆ ನೀರೆರೆಯಲಿದೆ ಡಿಎಸ್ ಮ್ಯಾಕ್ಸ್ ಪ್ರಾಪರ್ಟೀಸ್, ಬೆಂಗಳೂರಿನ ಮುಂಚೂಣಿಯಲ್ಲಿರುವ ರಿಯಲ್ ಎಸ್ಟೇಟ್ ಕಂಪನಿ.

ಬೆಂಗಳೂರಿನ ಥಣಿಸಂದ್ರ (ಮಾನ್ಯತಾ ಟೆಕ್ ಪಾರ್ಕ್ ಸಮೀಪ) ಮತ್ತು ಎಲೆಕ್ಟ್ರಾನಿಕ್ ಸಿಟಿಯಲ್ಲಿ (ಎಸ್ ಕೆ ಎಫ್ ಫ್ಯಾಕ್ಟರಿ) ಸಮೀಪ ನಿಮ್ಮ ಮನಮೆಚ್ಚುವ ಅಪಾರ್ಟ್ ಮೆಂಟ್ ಬಗ್ಗೆ ಸಕಲ ವಿವರಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆದುಕೊಳ್ಳಲು ಸಾಧ್ಯವಿದೆ.

DS Max Properties : Luxury apartments in Bengaluru

ಥಣಿಸಂದ್ರದ ಬಳಿ ಸ್ಕೈ ಸಿಟಿ ಮತ್ತು ಎಲೆಕ್ಟ್ರಾನಿಕ್ ಸಿಟಿ ಬಳಿ ಸ್ಕೈ ಕ್ಲಾಸಿಕ್ ಎಂಬ ಎರಡು ಪ್ರಾಜೆಕ್ಟುಗಳು ನಿಮ್ಮನ್ನು ಕೈ ಬೀಸಿ ಕರೆಯುತ್ತಿವೆ. ಆನ್ ಲೈನ್ ಮೂಲಕ ನಿಮ್ಮ ಸಂಪರ್ಕ ಮಾಹಿತಿ ನೀಡಿದರೆ, ಕಂಪನಿಯವರೇ ನಿಮ್ಮ ಸಂಪರ್ಕಿಸಿ ವಿಚಾರಿಸುತ್ತಾರೆ.

ಇಲ್ಲಿ ಎರಡು ಮತ್ತು ಮೂರು ಬೆಡ್ ರೂಂ ಹೊಂದಿರುವ ಅಪಾರ್ಟ್ ಮೆಂಟ್ ಗಳಿವೆ. ನಿಮ್ಮ ಅಗತ್ಯ ಮತ್ತು ಬ್ಯಾಂಕ್ ಬ್ಯಾಲನ್ಸಿಗೆ ತಕ್ಕಂತೆ ಫ್ಲಾಟನ್ನು ನೋಡಬಹುದು. ಥಣಿಸಂದ್ರದ ಅಪಾರ್ಟ್ ಮೆಂಟ್ ಗೆ ಸಂಬಂಧಿಸಿ ಸ್ಕ್ವೇರ್ ಅಡಿಗೆ 4000 ರು. ನಿಗದಿ ಮಾಡಿದ್ದರೆ, ಎಲೆಕ್ಟ್ರಾನಿಕ್ ಸಿಟಿಯಲ್ಲಿ 3300 ರು. ನೀಡಿದರೆ ಸಾಕು.

DS Max Properties : Luxury apartments in Bengaluru

ಅತ್ಯಾಧುನಿಕ ಸೌಲಭ್ಯಗಳನ್ನು ಹೊಂದಿರುವ ಮತ್ತು ಅಷ್ಟೇ ಭದ್ರತೆ ಇರುವ ಫ್ಲಾಟ್ ಹೊಂದುವ ನಿಮ್ಮ ಕನಸು ನಿಜವಾಗುವ ಕಾಲ ಇದೀಗ ಬಂದಿದೆ. ಇನ್ನೇಕೆ ತಡ! ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಬಹುದು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
DS-MAX PROPERTIES - 2 & 3 BHK Luxury Apartments in Bengaluru. DS-Max is giving an opportunity to buy a luxury apartment in Thanisandra, Bangalore (Near Manyata Tech Park) and Electronic city phase 1 (Near SKF factory).
Please Wait while comments are loading...