• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಭಾರತದ ಶಾರ್ಟ್ ವಿಡಿಯೋ ಆ್ಯಪ್ 'ಜೋಷ್' ಬಿಡುಗಡೆ

|

ಸುದ್ದಿ, ಮನರಂಜನೆ ಮತ್ತು ವಿಡಿಯೋ ಆ್ಯಪ್ ಡೈಲಿಹಂಟ್ ಇದೀಗ 'ಜೋಷ್' ಎನ್ನುವ ಶಾರ್ಟ್ ವಿಡಿಯೋ ಆ್ಯಪ್ ಅನ್ನು ಬಿಡುಗಡೆ ಮಾಡುತ್ತಿದೆ.

ಸೆಪ್ಟೆಂಬರ್ 9 ರಂದು ಮಧ್ಯಾಹ್ನ 1 ಗಂಟೆಗೆ ಆ್ಯಪ್ ಲೋಕಾರ್ಪಣೆಗೊಳ್ಳಲಿದೆ. ಇದು ಭಾರತದ ವಿಡಿಯೋ ಆ್ಯಪ್ ಆಗಿದ್ದು, ಇಲ್ಲಿಯೇ ಅಭಿವೃದ್ಧಿಗೊಂಡಿದೆ. ಟಿಕ್‌ಟಾಕ್ ರೀತಿಯಲ್ಲಿ ಇರಲಿದ್ದು,ಶಾರ್ಟ್‌ ವಿಡಿಯೋಗಳಲ್ಲಿ ನೀವು ಅಭಿನಯಿಸಬಹುದಾಗಿದೆ.

ಒಟ್ಟು 10 ಭಾಷೆಗಳಲ್ಲಿ ಆ್ಯಪ್ ಲಭ್ಯವಿರಲಿದೆ. ಪ್ಲೇ ಸ್ಟೋರ್‌ನಲ್ಲಿ ಈ ಆ್ಯಪ್ ಲಭ್ಯವಿದ್ದು, 5 ಮಿಲಿಯನ್ ಡೌನ್‌ಲೋಡ್ ಗುರಿಯನ್ನು ಹೊಂದಿದೆ. ಈ ಆ್ಯಪ್ ದೇಶೀಯವಾಗಿದ್ದು, ಯಾರು ಯಾವುದೇ ಭಾಷೆಯಲ್ಲಾದರೂ ವಿಡಿಯೋ ಮೂಲಕ ಸಂಪರ್ಕ ಹೊಂದಬಹುದಾಗಿದೆ.

ಇನ್‌ಸ್ಟಾಗ್ರಾಂ

ಫೇಸ್‌ಬುಕ್ ಬಳಕೆದಾರರು

ಯೂಟ್ಯೂಬ್

English summary
Dailyhunt will Lauch Its Short Video Application Josh On September 9 at 1 PM.The app looks like a TikTok clone and is available in 10 languages. On Play Store, the app has surpassed the 5 million downloads mark.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X