ವರ್ಷದ ಕೊನೆ ರಿಯಾಯಿತಿ ಲಾಭ ಬಾಚಿಕೊಳ್ಳಿ
ಬೆಂಗಳೂರು, ಡಿ. 11 : ನಿಮ್ಮದೇ ಡೊಮೇನ್ ಇದ್ದರೆ ಅನ್ ಲಿಮಿಟೆಡ್ ಆಫರ್ ಗಳನ್ನು ಪಡೆಯಬಹುದು. ವಿವಿಧ ಕಂಪನಿಗಳ ವರ್ಷದ ಕೊನೆಯ ರಿಯಾಯಿತಿ ಲಾಭ ಸಾಧ್ಯವಾಗುತ್ತದೆ. ಫ್ರೀ ಇಮೇಲ್ ಸೇವೆ, ವೈಯಕ್ತಿಕ ಸುರಕ್ಷತೆ ಎಲ್ಲವೂ ಇಲ್ಲಿ ಸರಳ.
ನೀವು ಮಾಡಬೇಕಾದ್ದು ಇಷ್ಟೇ, ವೆಬ್ ತಾಣ yourdomainsearch.com ಲಾಗ್ ಇನ್ ಆಗಬೇಕು. ವರ್ಷದ ಕೊನೆಯ ಬೆಸ್ಟ್ ಆಫರ್ ಗಳನ್ನು 349 ರೂ. ಗಳಿಂದ ಬಾಚಿಕೊಳ್ಳಬಹುದು.ಇನ್ನು ಹೆಚ್ಚಿನ ಆಯ್ಕೆಗಳನ್ನು ನಿಮಗಿಷ್ಟವಾದ ಬೆಲೆಯಲ್ಲಿ ಪಡೆಯಬಹುದು. ಆನ್ ಲೈನ್ ಮೂಲಕವೇ ಡೊಮೇನ್ ಗಳನ್ನು ಖರೀದಿಸಬಹುದು.

1. ಸ್ಪರ್ಧಾತ್ಮಕ ಮೊತ್ತ
BigRock : 339/-mo
Godaddy : 499/- mo
Hostingraja : 299/- mo
Yourdoaminsearch : 124/ mo
ನಿಮಗಿಷ್ಟವಾಗುವಷ್ಟು Windows Hosting ಕೇವಲ 159 ರೂ.ಗೆ
2: 99.9% ಭದ್ರತೆ
3: 30 ದಿನದ ಹಣ ಮರುಪಾವತಿ ಗ್ಯಾರಂಟಿ
4: ಮುಖ್ಯ ಲಕ್ಷಣಗಳು ಯಾವವು?
ಕೆಲವೊಂದು ಮಾನಿಟರ್ ಗಳು ಯುಸರ್ ಫ್ರೆಂಡ್ಲಿಯಾಗಿದ್ದರೂ ಸ್ಟೋರೆಜ್ ಸಾಮರ್ಥ್ಯ ಕಡಿಮೆ ಇರುತ್ತದೆ. ಆದರೆ ಇಲ್ಲಿ ಆ ಯೋಚನೆಯಿಲ್ಲ ಬಿಡಿ. ಅನ್ ಲಿಮಿಟೆಡ್ ಡಿಸ್ಕ್ ಸ್ಪೇಸ್, ಡಾಡಾ ಟ್ರಾನ್ಸ್ ಫರ್, ಇಮೇಲ್ ಅಕೌಂಟ್ ಎಲ್ಲವೂ ಸರಳ.
5: ಹೆಚ್ಚುವರಿ ಲಾಭಗಳೇನು
ಶಕ್ತಿಶಾಲಿ ಕಂಟ್ರೋಲ್ ಪ್ಯಾನಲ್
24x7x365 ಸಪೊರ್ಟ್
ಅತ್ಯಾಧುನಿಕ ಇಮೇಲ್ ಸೌಲಭ್ಯ
ಸುಲಭ ಇ-ಕಾಮರ್ಸ್ ವ್ಯವಹಾರ.












Click it and Unblock the Notifications