ಬಿಎಸ್ಎನ್ಎಲ್ ನಿಂದ 75 ರುಗಳ ಹೊಸ ಪ್ರೀಪೇಯ್ಡ್ ಆಫರ್

ಬೆಂಗಳೂರು, ಜುಲೈ 29: ಭಾರತ ಸಂಚಾರ ನಿಗಮ ಲಿ. (ಬಿ.ಎಸ್.ಎನ್.ಎಲ್.) ತನ್ನ ಪ್ರೀಪೇಯ್ಡ್ ಗ್ರಾಹಕರಿಗೆ ಹೊಸ ಆಫರ್ ಬಿಡುಗಡೆ ಮಾಡಿದೆ. ಅತಿ ಕಡಿಮೆ ರೀಚಾರ್ಜ್ ವಿಭಾಗದಲ್ಲಿ ಜಿಯೋಗೆ ಪೈಪೋಟಿ ನೀಡಲು ಈಗಾಗಲೇ ಕಡಿಮೆ ಬೆಲೆಯ ಯೋಜನೆಗಳನ್ನು ಬಿಎಸ್ಎನ್ಎಲ್ ಪ್ರಕಟಿಸಿದೆ.

75 ರೂಪಾಯಿಗಳ ರಿಚಾರ್ಜ್ ಮಾಡಿದ್ರೆ, ಅನ್ ಲಿಮಿಟೆಡ್ ವಾಯ್ಸ್ ಕಾಲ್, 10 ಜಿ.ಬಿ. ಇಂಟರ್ನೆಟ್ ಡೇಟಾ ಮತ್ತು 500 ಎಸ್.ಎಂ.ಎಸ್. ನೀಡಲಿದೆ. 15 ದಿನಗಳ ಕಾಲ ಇದರ ವ್ಯಾಲಿಡಿಟಿ ಇರುತ್ತದೆ. ಸದ್ಯ ಈ ಆಫರ್ ನ ಆಂಧ್ರಪ್ರದೇಶ ಹಾಗೂ ತೆಲಂಗಾಣದಲ್ಲಿ ಮಾತ್ರ ಲಭ್ಯವಿದೆ. ಮುಂದಿನ ದಿನಗಳಲ್ಲಿ ಇತರೆ ಟೆಲಿಕಾಂ ರಾಜ್ಯಗಳಿಗೆ ವಿಸ್ತರಿಸಲಾಗುತ್ತದೆ.

BSNL Rs. 75 Recharge Offers Unlimited Voice Calls, 10GB Data, SMS Benefits to Rival Jio

ಜಿಯೋ ಕಂಪನಿ ಇತ್ತೀಚಿಗೆ 98 ರೂ. ಪ್ಲಾನ್ ಬಿಡುಗಡೆ ಮಾಡಿತ್ತು. ಈ ಯೋಜನೆಯಲ್ಲಿ 2ಜಿ ಬಿ ಡಾಟಾ, 300 ಎಸ್.ಎಂ.ಎಸ್. ಗ್ರಾಹಕರಿಗೆ ಸಿಗುತ್ತಿದೆ. ಇದಕ್ಕೆ ಪ್ರತಿಯಾಗಿ ಈಗ ಬಿ.ಎಸ್.ಎನ್.ಎಲ್. ತನ್ನ ಗ್ರಾಹಕರನ್ನು ಹಿಡಿದಿಟ್ಟುಕೊಳ್ಳಲು ಈ ಆಫರ್ ಬಿಡುಗಡೆ ಮಾಡಿದೆ.

ರಿಲಯನ್ಸ್ ಜಿಯೋದ 49 ರೂಪಾಯಿ ಪ್ಲಾನ್ ಗೆ ಸೆಡ್ಡು ಹೊಡೆಯಲು ವೋಡಾಫೋನ್ ಸಜ್ಜಾಗಿದ್ದು, ಹೊಸದಾಗಿ 47 ರೂಪಾಯಿ ಪ್ಲಾನ್ ಹೊರ ತಂದಿದ್ದನ್ನು ಇಲ್ಲಿ ಸ್ಮರಿಸಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+