Get Updates
Get notified of breaking news, exclusive insights, and must-see stories!

ಬಿಎಸ್ಎನ್ಎಲ್ ರೀಚಾರ್ಚ್ ಮಾಡಿಸಿ, ಹೆಚ್ಚುವರಿ ಟಾಕ್ ಟೈಂ ಗಳಿಸಿ

ಬೆಂಗಳೂರು, ಡಿಸೆಂಬರ್ 27: ಸರ್ಕಾರಿ ಸ್ವಾಮ್ಯದ ಟೆಲಿಕಾಂ ಸಂಸ್ಥೆ ಭಾರತ್ ಸಂಚಾರ್ ನಿಗಮ್ ನಿಯಮಿತ(ಬಿಎಸ್ಎನ್ಎಲ್) ತನ್ನ ಗ್ರಾಹಕರಿಗೆ ಹೊಸ ವರ್ಷದ ಕೊಡುಗೆಯಾಗಿ ಹೆಚ್ಚುವರಿ ಟಾಕ್ ಟೈಂ ನೀಡುತ್ತಿದೆ.

ಜಿಯೋ, ಏರ್ಟೆಲ್ ಸೇರಿದಂತೆ ಖಾಸಗಿ ಟೆಲಿಕಾಂ ಕಂಪನಿಗಳಿಗೆ ಸ್ಪರ್ಧೆ ನೀಡಲು ಬಿಎಸ್ಎನ್ಎಲ್ ಗ್ರಾಹಕರಿಗೆ ಭರ್ಜರಿ ಉಡುಗೊರೆ ನೀಡಲು ಮುಂದಾಗಿದೆ.

252 ರೂಪಾಯಿ ರೀಚಾರ್ಜ್ ಯೋಜನೆಗೆ ಬಿಎಸ್ಎನ್ಎಲ್ ಶೇಕಡಾ 66ರಷ್ಟು ಹೆಚ್ಚುವರಿ ಟಾಕ್ ಟೈಂ ನೀಡಲಿದೆ. 402 ಪ್ರಿಪೇಯ್ಡ್ ಪ್ಲಾನ್ ಮೇಲೆಯೂ ಕಂಪನಿ ಹೆಚ್ಚುವರಿ ಟಾಕ್ ಟೈಂ ನೀಡುತ್ತದೆ.

BSNL Providing 66% More Talk Time on Rs 252 Prepaid Recharge

252 ರೂಪಾಯಿ ಯೋಜನೆಯಲ್ಲಿ ಕಂಪನಿ 210 ರೂಪಾಯಿ ಟಾಕ್ ಟೈಂ ಹೆಚ್ಚುವರಿ ನೀಡಲಿದೆ. ಹೀಗಾಗಿ, 252 ರೂಪಾಯಿ ಯೋಜನೆ ಹೊಂದಿರುವ ಗ್ರಾಹಕರಿಗೆ 350 ರೂಪಾಯಿ ಟಾಕ್ ಟೈಂ ಸಿಗಲಿದೆ. ಜತೆಗೆ 2ಜಿಬಿ ಇಂಟರ್ನೆಟ್ ಡೇಟಾ ಸಿಗಲಿದೆ.

ಇದೇ ರೀತಿ 402 ರೂಪಾಯಿ ಪ್ಲಾನ್ ನಲ್ಲಿ 600 ರೂಪಾಯಿ ಮೌಲ್ಯದ ಟಾಕ್ ಟೈಂ ಹಾಗೂ 4ಜಿಬಿ ಡೇಟಾ ಸಿಗಲಿದೆ. ಆಂಧ್ರಪ್ರದೇಶ ಹಾಗೂ ತೆಲಂಗಾಣ ಪ್ರದೇಶದ ಗ್ರಾಹಕರಿಗೆ ಮಾತ್ರ ಇದು ಲಭ್ಯವಾಗಲಿದೆ.ಆದರೆ, ಕರ್ನಾಟಕ ಗಡಿಭಾಗದ ಜಿಲ್ಲೆಗಳಲ್ಲಿ ಬಳಸಬಹುದಾಗಿದೆ. ಜನವರಿ 21,2019ರ ತನಕ ಈ ಯೋಜನೆ ಲಭ್ಯವಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+