ದೇವನಹಳ್ಳಿ ಸಮೀಪದ 'ಕ್ಯಾಲಿಪೋರ್ನಿಯಾ'ಕ್ಕೆ ಹೋಗೋಣ ಬನ್ನಿ

ಬೆಂಗಳೂರು, ಮಾರ್ಚ್, 23: ಮಹಾನಗರಿಗಳು ಬೆಳೆದಂತೆ 20-30 ಕಿಲೋಮೀಟರ್ ಓಡಾಡ ಎಲ್ಲಾ ಸಾಮಾನ್ಯವಾಗಿ ಪರಿಣಮಿಸುತ್ತದೆ. ಬೆಂಗಳೂರಿನಿಂದ ಕೆಲವೇ ಕಿಮೀ ದೂರದಲ್ಲಿ ನಿಮಗೆ ಸುಸಜ್ಜಿತ ನಿವೇಶನ ಗಳು ಲಭ್ಯವಿದೆ.

ಆರ್ ಕೆ ಎಂಟರ್ ಪ್ರೈಸಸ್ ನಿಮ್ಮ ಕನಸಿನ ಮನೆಯ ಸಾಕಾರಕ್ಕೆ ಮುಂದಾಗಿದೆ. ದೇವನಹಳ್ಳಿಯಿಂದ ಅನತಿ ದೂರದಲ್ಲಿ ರಾಷ್ಟ್ರೀಯ ಹೆದ್ದಾರಿ 7 ರ ಪಕ್ಕ ನಿವೇಶನಗಳನ್ನು ಮನಮೆಚ್ಚುವ ಬೆಲೆಯಲ್ಲಿ ಪಡೆದುಕೊಳ್ಳಲು ಸಾಧ್ಯವಿದೆ. 'ಕ್ಯಾಲಿಪೋರ್ನಿಯಾ ಕಂಟ್ರಿ' ಎಂಬ ಹೆಸರನ್ನು ಇಡಲಾಗಿದೆ.

ಮಹಾನಗರಕ್ಕೆ ಸಮೀಫ, ಆದರೆ ನಗರದ ಯಾವ ಕಿರಿ ಕಿರಿ ಇಲ್ಲ. ನಿವೇಶನದ ಜಾಗದಿಂದ ಚಿಕ್ಕಬಳ್ಳಾಪು 8 ಕಿಮೀ, ಬೆಂಗಳೂರು 58 ಕಿಮೀ, ದೇವನಹಳ್ಳಿ 28 ಕಿಮೀ. ಮಹಾನಗರ ಬೆಂಗಳೂರನ್ನು ಒಂದು ಗಂಟೆ ಅವಧಿಯಲ್ಲಿ ಸುಲಭವಾಗಿ ತಲುಪಬಹುದು.

Bengaluru: RK Enterprises plots Devanahalli-Chikballapur

ನಿವೇಶನದ ವಿಶೇಷತೆಗಳು[ನಿಮ್ಮ ಕನಸಿನ ಮನೆ ಸಾಕಾರಕ್ಕೆ ಬೆಂಗಳೂರಿನಲ್ಲಿ ನಿವೇಶನ]
* 30-40 ಮಾದರಿಯ ನಿವೇಶನಗಳು ಲಭ್ಯ
* ಸರ್ಕಾರಿ ಮಾನ್ಯತೆ, ಡಿಸಿ ಕನ್ ವರ್ಟೆಡ್
* ಗಾಲ್ಫ್ ಕ್ರೀಡಾಂಗಣ, ಕ್ಲಬ್ ಹೌಸ್
* ಬೋಟಿಂಗ್, ಫಿಶಿಂಗ್ ಪಾಯಿಂಟ್ಸ್
* ಆರೋಗ್ಯ ಕೇಂದ್ರ

ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಬಹುದು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+