ಕಳೆದ 4 ಆರ್ಥಿಕ ವರ್ಷದಲ್ಲಿ ಭಾರತದ ಸರಾಸರಿ ತಲಾದಾಯ 79,982

ನವದೆಹಲಿ, ಆಗಸ್ಟ್ 8: ಭಾರತದ ಸರಾಸರಿ ತಲಾದಾಯವು ಕಳೆದ ನಾಲ್ಕು ಆರ್ಥಿಕ ವರ್ಷದಲ್ಲಿ ಅತಿ ಹೆಚ್ಚು ರು. 79,982 ಇದೆ ಎಂದು ಸಂಸತ್ ನಲ್ಲಿ ತಿಳಿಸಲಾಯಿತು. ಅದಕ್ಕೂ ಹಿಂದಿನ ನಾಲ್ಕು ಆರ್ಥಿಕ ವರ್ಷಗಳಿಗೆ ಹೋಲಿಸಿದರೆ ಇದು ಉತ್ತಮ ಎಂಬ ಹೋಲಿಕೆ ಸಹಿತ ಮಾಹಿತಿ ನೀಡಲಾಯಿತು.

2011-12 ಹಾಗೂ 2014-15ರ ಮಧ್ಯೆ ಇದು 67,594 ರುಪಾಯಿ ಇತ್ತು. ಸರಾಸರಿ ನಿವ್ವಳ ರಾಷ್ಟ್ರೀಯ ತಲಾದಾಯ 2014-15ರಿಂದ 2017-18 ಅಂದಾಜು ರು.79,982 ಎಂದು ಸಾಂಖ್ಯಿಕ ಖಾತೆ ರಾಜ್ಯ ಸಚಿವ ವಿಜಯ್ ಗೋಯಲ್ ಲೋಕಸಭೆಗೆ ಲಿಖಿತ ಪ್ರತಿಕ್ರಿಯೆ ನೀಡಿದ್ದಾರೆ.

Average per capita income in last 4 years nearly Rs 80 thousand

ಈ ನಾಲ್ಕು ವರ್ಷ ಅಂದರೆ ನರೇಂದ್ರ ಮೋದಿ ಅಧಿಕಾರಕ್ಕೆ ಬಂದ ನಂತರದ ನಾಲ್ಕು ವರ್ಷದ ಸರಾಸರಿ ತಲಾದಾಯವನ್ನು ಅದಕ್ಕೂ ಹಿಂದಿನ ನಾಲ್ಕು ವರ್ಷಕ್ಕೆ ಹೋಲಿಸಿದರೆ ಹೆಚ್ಚಿದೆಯೆ ಎಂಬ ಪ್ರಶ್ನೆಗೆ ಅವರು ಉತ್ತರ ನೀಡಿದರು. ಇನ್ನು ಆದಾಯ ಹೆಚ್ಚಳ ಪ್ರಮಾಣವನ್ನು ಕೂಡ ವರ್ಷದಿಂದ ವರ್ಷಕ್ಕೆ ಎಷ್ಟು ಹೆಚ್ಚಾಗಿದೆ ಎಂದು ವಿವರಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+