ಮಾರಾಟಕ್ಕಿದೆ ಟಾಯ್ಲೆಟ್ ಟಿಶ್ಯೂ ಪೇಪರ್, ಚಿನ್ನದ್ದು!

ಏನಪ್ಪಾ ಅಂದರೆ ಪಾಶ್ಚಾತ್ಯರು ಕಕ್ಕ ಮಾಡಿದ ಮೇಲೆ ಪೇಪರಿನಿಂದ (Tissue Toilet Paper) ಒರೆಸಿಕೊಳ್ಳುವುದನ್ನು ರೂಢಿ ಮಾಡಿಕೊಂಡಿದ್ದಾರೆ. ಇದಕ್ಕೆಂದೇ ಅಂದರೆ ಇಂತಹ ಟಿಶ್ಯೂ ಪೇಪರ್ ಉತ್ಪಾದಿಸುವುದೇ ದೊಡ್ಡ ಉದ್ಯಮವಾಗಿದೆ. ಆದರೆ ಆಸ್ಟ್ರೇಲಿಯಾದ ಕಂಪನಿಯೊಂದು ಅಪ್ಪಟ ಚಿನ್ನದಿಂದ ಟಿಶ್ಯೂ ಪೇಪರ್ ತಯಾರಿಸಿ ಬಿಟ್ಟಿದೆ.
ಗಟಾರಾ ಸೇರಿದಂತೆ: 22 ಕ್ಯಾರೆಟ್ ಚಿನ್ನದಿಂದ ತಯಾರಿಸಲಾದ Toilet Paper ಅನ್ನು 14 ಲಕ್ಷ ಡಾಲರ್ ಗೆ ಮಾರಾಟ ಮಾಡಲು ನಿರ್ಧರಿಸಿದೆ. ಆದರೆ Toilet Paper Man ಕಂಪನಿಯು ಒಂದೇ ಒಂದು ರೋಲ್ ಅನ್ನು ತಯಾರಿಸಿದೆ.
ಈ ಚಿನ್ನದ Toilet Paper ಅತ್ಯಂತ ನೈಸರ್ಗಿಕವಾಗಿದ್ದು, ಬಳಕೆಗೆ ಅತ್ಯಂತ ಸೂಕ್ತವಾಗಿದೆ. ಚಿನ್ನದ ಹಾಳೆಯಿಂದ ಒರೆಸಿಕೊಳ್ಳುವುದಕ್ಕೆ ಕಷ್ಟವೇನೂ ಆಗದು ಎಂದು ಕಂಪನಿ ತಿಳಿಸಿದೆ. ಆದರೆ ಇದರಿಂದ ಒರೆಸಿಕೊಳ್ಳಲು Rather ಖರೀದಿಸಲು ಸದ್ಯಕ್ಕೆ ಇನ್ನೂ ಯಾರು ಮುಂದೆ ಬಂದಿಲ್ಲ.
ಅಂದಹಾಗೆ ಈ ದುಬಾರಿ ಚಿನ್ನದ Toilet Paper ಅನ್ನು ಖರೀದಿ ಮಾಡಿದರೆ ಒಂದು ಬಾಟಲ್ champagne ಉಚಿತ ಮತ್ತು ಇವೆರಡನ್ನೂ ಕಂಪನಿಯವರೇ ನಿಮ್ಮ ಮನೆಯ ಬಾಗಿಲಿಗೆ ಬಂದು ವಿತರಿಸಿ ಹೋಗುತ್ತಾರಂತೆ. ದುಬೈ ಮತ್ತು ಕೊಲ್ಲಿ ರಾಷ್ಟ್ರಗಳಲ್ಲಿ ಶೌಚ ಗೃಹಗಳಲ್ಲಿರುವ ಸೀಟುಗಳನ್ನು ಸಂಪೂರ್ಣ ಚಿನ್ನದಿಂದ ತಯಾರಿಸಿರುವುದರಿಂದ ಪ್ರೇರಣೆ ಪಡೆದು, Toilet Paper Man ಕಂಪನಿಯು ಒಂದೇ ಒಂದು ಚಿನ್ನದ ಟಾಯ್ಲೆಟ್ ಟಿಶ್ಯೂ ಪೇಪರ್ ತಯಾರಿಸಿದೆಯಂತೆ.












Click it and Unblock the Notifications