Apple iPhone 11ರ ಸರಣಿ ಸೆಪ್ಟೆಂಬರ್ ನಲ್ಲೇ ಭಾರತದಲ್ಲಿ ಬಿಡುಗಡೆ

ನವದೆಹಲಿ, ಸೆಪ್ಟೆಂಬರ್ 10: ಇಂದು ರಾತ್ರಿ (ಸೆಪ್ಟೆಂಬರ್ 10, ಮಂಗಳವಾರ) ಅಮೆರಿಕದ ಕುಪರ್ಟಿನೋ ಕ್ಯಾಂಪಸ್ ನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ 2019ನೇ ಸಾಲಿನ ಆಪಲ್ ಐಫೋನ್ 11 ಬಿಡುಗಡೆ ಆಗಲಿದೆ. ಐಫೋನ್ ಮಾಡೆಲ್ ಗಳಿಗೆ ಏನು ಹೆಸರು ಇಡಲಾಗಿದೆ ಎಂಬುದು ಬಹಿರಂಗವಾಗಿಲ್ಲ. ಆಪಲ್ ನಿಂದ ಮೂರು ಐಫೋನ್ ಮಾಡೆಲ್ ಬಿಡುಗಡೆ ಆಗುವ ನಿರೀಕ್ಷೆ ಇದೆ.

ಅವುಗಳಿಗೆ ಐಫೋನ್ 11, ಐಫೋನ್ 11 ಪ್ರೊ ಹಾಗೂ ಐಫೋನ್ 11 ಪ್ರೊ ಮ್ಯಾಕ್ಸ್ ಎಂದು ಹೆಸರು ನೀಡಬಹುದು ಎಂಬ ಅಂದಾಜಿದೆ. ಐಫೋನ್ 11ರ ಸರಣಿ ಫೋನ್ ಗಳು ಭಾರತದಲ್ಲಿ ಕೂಡ ಸೆಪ್ಟೆಂಬರ್ ನಲ್ಲೇ ಖರೀದಿಗೆ ಲಭ್ಯ ಆಗಬಹುದು. ಮೂಲಗಳ ಪ್ರಕಾರ, ಆಪಲ್ 11 ಮಾಡೆಲ್ ಫೋನ್ ಗಳು ಪೇಟಿಎಂ ಮಾಲ್ ನಿಂದ ಸೆಪ್ಟೆಂಬರ್ 20ರಿಂದ ಖರೀದಿಗೆ ದೊರೆಯಲಿದೆ.

Apple iPhone 11 Series Likely To Release In September In India

2019ರ ಐಫೋನ್ ನ ಮೂರೂ ಮಾಡೆಲ್ ಮೇಲೆ 10,000 ಕ್ಯಾಶ್ ಬ್ಯಾಕ್ ಕೊಡುಗೆ ನೀಡಬಹುದು ಎಂದು ಮೂಲಗಳು ತಿಳಿಸಿವೆ. ಆಪಲ್ ನಿಂದ ವಾಚ್ ಸೀರೀಸ್ 5 ಕೂಡ ಬಿಡುಗಡೆ ಮಾಡುವ ಸಾಧ್ಯತೆ ಇದ್ದು, ಜತೆಗೆ ಹೋಮ್ ಪಾಡ್ ಮಿನಿ ಸ್ಮಾರ್ಟ್ ಸ್ಪೀಕರ್ ಕೂಡ ಬಿಡುಗಡೆ ಆಗುವ ನಿರೀಕ್ಷೆ ಇದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+