ಅಮೆಜಾನ್ ಕ್ರಿಕೆಟ್ ಸೀಸನ್ ಆಫರ್: ಶೇ. 45ರವರೆಗೆ ಟಿವಿಗಳ ಮೇಲೆ ರಿಯಾಯಿತಿ
ನವದೆಹಲಿ, ಸೆಪ್ಟೆಂಬರ್ 22: ಈಗೇನಿದ್ದರೂ ಕೊರೊನಾ ನಡುವೆ ಕ್ರಿಕೆಟ್ ಸೀಸನ್‌ನ ಕ್ರೇಜ್ ಹೆಚ್ಚಾಗಿದೆ. ಐಪಿಎಲ್ ಟೂರ್ನಮೆಂಟ್ ಅಭಿಮಾನಿಗಳ ಎದೆಬಡಿತ ಹೆಚ್ಚಿಸಿದೆ. ಅಮೆಜಾನ್.ಇನ್ ವಿಶೇಷವಾಗಿ ಕ್ಯುರೇಟೆಡ್ ಕ್ರಿಕೆಟ್ ಟಿ -20 ಎಕ್ಸ್‌ಪೀರಿಯೆನ್ಸ್ ಸ್ಟೋರ್ ಅನ್ನು ಪ್ರಾರಂಭಿಸಿದೆ.
ಕ್ರಿಕೆಟ್ ಸೀಸನ್‌ನಲ್ಲಿ ಅಭಿಮಾನಿಗಳಿಗೆ ಅಮೆಜಾನ್.ಇನ್ ಟೆಲಿವಿಷನ್‌ಗಳಲ್ಲಿ 45% ವರೆಗೆ ರಿಯಾಯಿತಿ ಪಡೆಯುವ ಅವಕಾಶ ನೀಡಿದೆ. ಎಂಐ, ಒನ್‌ಪ್ಲಸ್, ಸೋನಿ, ಸ್ಯಾಮ್‌ಸಂಗ್ ಮತ್ತು ಎಲ್‌ಜಿ ಮುಂತಾದ ಬ್ರಾಂಡ್‌ಗಳಲ್ಲಿ ನೀವು ದೊಡ್ಡ ಸ್ಕ್ರಿನ್ 4 ಕೆ ಅಥವಾ ಎಲ್‌ಇಡಿ ಟಿವಿಗಳ ಮೇಳೆ ರಿಯಾಯಿತಿ ಪಡೆಯಬಹುದು.
ಟಿವಿ ಅಷ್ಟೇ ಅಲ್ಲದೆ ಪ್ರೊಜೆಕ್ಟರ್‌ಗಳು, ಲ್ಯಾಪ್‌ಟಾಪ್‌ಗಳು, ಟ್ಯಾಬ್ಲೆಟ್‌ಗಳು ಅಥವಾ ಇತ್ತೀಚಿನ ಸ್ಮಾರ್ಟ್‌ಫೋನ್‌ಗಳನ್ನು ಆಯ್ಕೆ ಮಾಡಬಹುದು. ಹೆಡ್‌ಫೋನ್‌ಗಳು, ಸ್ಪೀಕರ್, ಅತ್ಯಾಕರ್ಷಕ ಬೆಲೆಯಲ್ಲಿ ಲಭ್ಯವಿದೆ.

ಇಷ್ಟಲ್ಲದೆ ಕ್ರಿಕೆಟ್ ಆಡಲು ಬಯಸುವ ಕ್ರಿಕೆಟ್ ಉತ್ಸಾಹಿಗಳಿಗೆ ಕ್ರಿಕೆಟ್ ಉತ್ಪನ್ನಗಳು, ಬಟ್ಟೆ, ಬೂಟುಗಳು, ಕ್ರಿಕೆಟ್ ಬ್ಯಾಟ್, ಬೌಲಿಂಗ್ ಯಂತ್ರಗಳು, ಕಿಟ್ ಬ್ಯಾಗ್‌ಗಳು ಮತ್ತು ಪ್ರಮುಖ ಬ್ರಾಂಡ್‌ಗಳಾದ ಪೂಮಾ, ನ್ಯೂ ಬ್ಯಾಲೆನ್ಸ್, ಎಸ್‌ಜಿ, ಎಸ್‌ಎಸ್, ಡಿಎಸ್‌ಸಿ, ಜಿಎಂ, ಎಂಆರ್‌ಎಫ್, ಕೂಕಬುರ್ರಾ, ಎಲಿವರ್, ಮೂನ್‌ವಾಲ್ಕರ್ ಮೇಲೆ ಶೇ. 50 ರವರೆಗೆ ರಿಯಾಯಿತಿ ಇದೆ.
ಜೊತೆಗೆ ಗ್ರಾಹಕರು ಪೀಠೋಪಕರಣಗಳು, ಪುಸ್ತಕಗಳು, ಫಿಟ್‌ನೆಸ್, , ಸ್ಟ್ರಿಂಗ್ ದೀಪಗಳು ಮತ್ತು ಪೋಸ್ಟರ್‌ಗಳನ್ನು ಸಹ ಖರೀದಿಸಬಹುದು. ರೆಫ್ರಿಜರೇಟರ್‌ಗಳು, ಎಸಿ, ಮೈಕ್ರೊವೇವ್‌ಗಳು, ಬಾರ್ಬೆಕ್ಯೂಗಳು, ಪಾಪ್‌ಕಾರ್ನ್ ತಯಾರಕ ಯತ್ರ ಮತ್ತು ಸ್ಯಾಂಡ್‌ವಿಚ್ ಗ್ರಿಲ್‌ಗಳಂತಹ ಉಪಕರಣ ಮೇಲೂ ಉತ್ತಮ ರಿಯಾಯಿತಿಯನ್ನು ನೀಡಲಿದೆ.












Click it and Unblock the Notifications