ಬಿಗ್ ಬೋಲ್ಡ್ ಸೇಲ್ ಶೇ 50 ರಿಂದ 90% ತನಕ ರಿಯಾಯಿತಿ
ಬೆಂಗಳೂರು, ಜೂನ್ 11: ಭಾರತದ ಜನಪ್ರಿಯ ಆನ್‌ಲೈನ್ ಫ್ಯಾಷನ್ ಸ್ಟೋರ್ ಆಜಿಯೋ.ಕಾಮ್ ಇದೇ ಜೂನ್ 11 ರಿಂದ 15 ರವರೆಗೆ ತನ್ನ ಗ್ರಾಹಕರಿಗಾಗಿ ಹೊಸದಾಗಿ ಬಿಗ್ ಬೋಲ್ಡ್ ಸೇಲ್ ಘೋಷಿಸಿದೆ.
ಆಜಿಯೋ ಬಿಗ್ ಬೋಲ್ಡ್ ಸೇಲ್ ತನ್ನ ಎಲ್ಲ ಗ್ರಾಹಕರಿಗೆ ಸ್ಟೈಲಿಶ್ ಫ್ಯಾಷನ್‌ಗಳ ಮೇಲೆ ಭರ್ಜರಿ ರಿಯಾಯಿತಿಗಳನ್ನು ನೀಡುತ್ತಿದ್ದು, ಈ ಮೂಲಕ ಬೋಲ್ಡ್ ಶಾಪಿಂಗ್ ಮಾಡುವ ಅವಕಾಶವನ್ನು ಎಲ್ಲರಿಗೂ ನೀಡಿದೆ.
ಆಜಿಯೋ ಬಿಗ್ ಬೋಲ್ಡ್ ಸೇಲ್ 2000+ ಬ್ರ್ಯಾಂಡ್‌ಗಳ 2,00,000 ಕ್ಕೂ ಹೆಚ್ಚು ಡಿಸೈನ್‌ಗಳು ಕಾಣಿಸಿಕೊಳ್ಳಲಿದ್ದು, ಮಾರುಕಟ್ಟೆಯಲ್ಲಿ ಹಿಂದೆಂದೂ ಕಾಣದಂತಹ ಕೊಡುಗೆಗಳನ್ನು ಕಾಣಬಹುದಾಗಿದೆ. ಈ ಮೆಗಾ ಈವೆಂಟ್ ಫ್ಯಾಷನ್‌ನ ಬಿಗೇಸ್ಟ್, ಬೋಲ್ಡಡೇಸ್ಟ್ ಸೇಲ್ ಮತ್ತು ಬೋಲ್ಡೇಸ್ಟ್ ಡಿಸ್ಕೌಂಟ್ ಆಗಲಿದೆ.

ಜನಪ್ರಿಯವಾದ ಬ್ರಾಂಡ್‌ಗಳ ಉತ್ಪನ್ನ
ಆಜಿಯೋ (AJIO) ಬಿಗ್ ಬೋಲ್ಡ್ ಸೇಲ್ ನಲ್ಲಿ ನೈಕಿ, ಪೂಮಾ, ಅಡೀಡಸ್, ಲೆವಿಸ್, ಯುನೈಟೆಡ್ ಕಲರ್ಸ್ ಆಫ್ ಬೆನೆಟನ್ ನಂತಹ ಹೆಚ್ಚು ಜನಪ್ರಿಯವಾದ ಬ್ರಾಂಡ್‌ಗಳ ಉತ್ಪನ್ನಗಳನ್ನು ಕಾಣಬಹುದಾಗಿದೆ, ಅಲ್ಲದೇ ಈ ಬ್ರಾಡೆಂಡ್ ಕಂಪನಿಗಳ ವಸ್ತುಗಳ ಮೇಲೆ ಹೆಚ್ಚಿನ ರಿಯಾಯಿತಿಯನ್ನು ಗ್ರಾಹಕರು ಪಡೆಯಬಹುದಾಗಿದೆ.

ಅಂತರರಾಷ್ಟ್ರೀಯ ಬ್ರಾಂಡ್ ಗಳು
ಈ ಸೇಲ್‌ನಲ್ಲಿ ಜನಪ್ರಿಯ ವಿಭಾಗಗಳಾದ ಟೀ ಶರ್ಟ್‌ಗಳು, ಜೀನ್ಸ್, ಕುರ್ತಾಗಳು ಮತ್ತು ಸ್ನೀಕರ್‌ಗಳ ಮೇಲೆ ಶೇಕಡಾ 50 ರಿಂದ 90% ರಿಯಾಯಿತಿಯನ್ನು ಕಾಣಬಹುದಾಗಿದೆ ಮತ್ತು ಸಾಟಿಯಿಲ್ಲದ ಫ್ಲ್ಯಾಷ್ ಡೀಲ್‌ಗಳ ನೀವು ಕಾಣಬಹುದು. ಸೇಲ್‌ನಲ್ಲಿ ಕೇವಲ ರಿಯಾಯಿತಿಯಲ್ಲದೆ ಅನೇಕ ಅಂತರರಾಷ್ಟ್ರೀಯ ಬ್ರಾಂಡ್‌ಗಳನ್ನು ಆಜಿಯೋ ತನ್ನ ಗ್ರಾಹಕರಿಗೆ ಪರಿಚಯಿಸುವ ಕಾರ್ಯಕ್ಕೆ ಮುಂದಾಗಿದೆ.

ಗೋ-ಟು ಪ್ಲಾಟ್‌ಫಾರ್ಮ್ ಆಗಿ ಅಜಿಯೋ
AJIO (ಆಜಿಯೋ ಡಾಟ್ ಕಾಮ್) ದೇಶದ ಫ್ಯಾಷನ್ ಉತ್ಸಾಹಿಗಳಿಗೆ ಗೋ-ಟು ಪ್ಲಾಟ್‌ಫಾರ್ಮ್ ಆಗಿ ಮಾರ್ಪಟ್ಟಿದೆ ಮತ್ತು ವಿಶೇಷವಾಗಿ ಕ್ಯುರೇಟೆಡ್ ಪುರುಷರ ಮತ್ತು ಮಹಿಳೆಯರ ಉಡುಪು ಮತ್ತು ಪರಿಕರಗಳ ಸಂಗ್ರಹವನ್ನು ಈ ಬಾರಿ ಪರಿಚಯಿಸಲಿದೆ.
ಇದು ರಿಲಯನ್ಸ್ ರೀಟೆಲ್‌ನ ಒಂದು ಭಾಗವಾಗಿದ್ದು, ಆಜಿಯೋ ಟ್ರೆಂಡಿಸ್ಟ್ ಮತ್ತು ಫ್ರೆಶ್ ಸ್ಟೈಲ್‌ಗಳಿಗೆ ಹೇಳಿ ಮಾಡಿಸಿದ ಸೈಟ್ ಆಗಿದೆ. ಹಣಕ್ಕೆ ತಕ್ಕ ಮೌಲ್ಯದ ಫ್ಯಾಷನ್ ನೀಡುತ್ತಿದೆ.

ರಿಲಯನ್ಸ್ ರಿಟೇಲ್ ನ ಭಾಗವಾಗಿದೆ
ರಿಲಯನ್ಸ್ ರಿಟೇಲ್ ವ್ಯಾಪಕವಾದ ಸೋರ್ಸಿಂಗ್, ಪೂರೈಕೆ ಸರಪಳಿ ಮತ್ತು ಕಾರ್ಯಾಚರಣೆಯ ಸಾಮರ್ಥ್ಯಗಳಿಂದ ಬಲಗೊಂಡ ಆಜಿಯೋ.ಕಾಮ್ 2000+ ಬ್ರ್ಯಾಂಡ್‌ಗಳು ಮತ್ತು 50,000+ ವಿಶೇಷ ಶೈಲಿಗಳಿಂದ 1,50,000 ಕ್ಕೂ ಹೆಚ್ಚು ಆಯ್ಕೆಗಳನ್ನು ಗ್ರಾಹಕರಿಗೆ ನೀಡುತ್ತದೆ. ಪ್ರೀಮಿಯಂನಿಂದ ಐಷಾರಾಮಿವರೆಗೆ ವ್ಯಾಪಕ ಶ್ರೇಣಿಯನ್ನು ಹೊಂದಿದ್ದು, ಆಜಿಯೋ ದೇಶಾದ್ಯಂತದ ಗ್ರಾಹಕರಿಗೆ ಅತ್ಯುತ್ತಮವಾದ ಫ್ಯಾಷನ್ ಅನ್ನು ತರುತ್ತದೆ.












Click it and Unblock the Notifications