ಪಶ್ಚಿಮ ಬೆಂಗಳೂರಿನಲ್ಲಿ ಬ್ರಿಗೇಡ್ ಪನೋರಮಾ

ಬೆಂಗಳೂರು, ಮಾ. 28: ಪ್ರಮುಖ ರಿಯಲ್ ಎಸ್ಟೇಟ್ ಸಂಸ್ಥೆಯಾದ ಬ್ರಿಗೇಡ್ ಗ್ರೂಪ್ ತನ್ನ ಹೊಚ್ಚ ಹೊಸ ಯೋಜನೆ ಪಶ್ಚಿಮ ಬೆಂಗಳೂರಿನ ಬ್ರಿಗೇಡ್ ಪನೋರಮಾದ ಅನಾವರಣವನ್ನು ಘೋಷಿಸಿದೆ. ಈ ಯೋಜನೆ 11 ಎಕರೆ ವಿಸ್ತಾರಕ್ಕೆ ವ್ಯಾಪಿಸಿದ್ದು, 2, 3 ಲಕ್ಷುರಿ ಅಪಾರ್ಟ್ ಮೆಂಟ್ ಗಳನ್ನು ಹೊಂದಿರಲಿದ್ದು, ಆರಂಭಿಕ ಬೆಲೆ ಕೇವಲ ರು.45 ಲಕ್ಷ ಆಗಿದೆ.

ಮೈಸೂರು ಮುಖ್ಯ ರಸ್ತೆಯಲ್ಲಿ ಡೆಕಥ್ಲಾನ್ ಪಕ್ಕದಲ್ಲೇ ಹಾಗೂ ಪ್ರಸಿದ್ಧ ರಾಜರಾಜೇಶ್ವರಿ ಡೆಂಟಲ್ ಕಾಲೇಜ್ ಎದುರು ಬ್ರಿಗೇಡ್ ಪನೋರಮಾ ಇದೆ. ಆರ್.ವಿ. ಎಂಜಿನಿಯರಿಂಗ್, ರಾಜರಾಜೇಶ್ವರಿ ಮೆಡಿಕಲ್ ಕಾಲೇಜ್, ಡೆಲ್ಲಿ ಪಬ್ಲಿಕ್ ಸ್ಕೂಲ್, ಟಯೊಟಾ, ಬಾಷ್, ಮೈಂಡ್ ಟ್ರೀಯಂತಹ ಪ್ರಖ್ಯಾತ ಶಿಕ್ಷಣ ಸಂಸ್ಥೆಗಳು ಹಾಗೂ ಕಂಪನಿಗಳು ಹಾಗೂ ಇನ್ನೂ ಅನೇಕ ಕಂಪನಿಗಳನ್ನು ಹೊಂದಿರುವ ಗ್ಲೋಬಲ್ ವಿಲೇಜ್ ಐಟಿ ಪಾರ್ಕ್ ಇದರ ಆಸುಪಾಸಿನಲ್ಲೇ ಇವೆ.

A luxury project Brigade Panorama in West Bengaluru

ಈ ಆಸ್ತಿಯು ಕಾರ್ಯಕ್ಷೇತ್ರಗಳಿಗೆ ತಲುಪಲು ಸುಲಭಸಾಧ್ಯವಾಗಿಸಲಿದೆ ಮತ್ತು ಜತೆಗೆ ಹಳೇ ಬೆಂಗಳೂರಿನ ಆಹ್ಲಾದವನ್ನೂ ನೀಡಲಿದೆ. ಬ್ರಿಗೇಡ್ ಪನೋರಮಾ ಬಳಕೆದಾರರಿಗೆ ಹಾಗೂ ಹೂಡಿಕೆದಾರರಿಗೆ ಆಕರ್ಷಕ ಬೆಲೆಯಲ್ಲಿ ಸಿಗಲಿದೆ ಹಾಗೂ ಇದೊಂದು ಅತ್ಯುತ್ತಮ ಅವಕಾಶವಾಗಲಿದೆ.

ಬ್ರಿಗೇಡ್ ಪನೋರಮಾದಲ್ಲಿ, ಲ್ಯಾಂಡ್ ಸ್ಕೇಪ್ ಹಾಗೂ ರಿಕ್ರಿಯೇಶನ್ ಝೋನ್ ಗಳೊಂದಿಗೆ 7 ವೈಯಕ್ತಿಕ ಬ್ಲಾಕ್ ಗಳು ಇರಲಿವೆ. 25,000+ ಚದರ ಅಡಿಯ ಕ್ಲಬ್ ಹೌಸ್ ಈಜುಕೊಳ, ಜಿಮ್, ಸೌನಾ, ಪಾರ್ಟಿ ಹಾಲ್ ಗಳು, ಉದ್ದೇಶಿತ ಮಳಿಗೆ, ಕ್ರೇಚೆ, ಫಾರ್ಮಸಿ, ಒಳಾಂಗಣ ಕ್ರೀಡಾಂಗಣ ಮತ್ತು ಇನ್ನೂ ಅನೇಕವುಗಳೊಂದಿಗೆ ಬರಲಿದೆ.

ಬಾಸ್ಕೆಟ್ ಬಾಲ್, ಟೆನಿಸ್ ಮತ್ತು ಕ್ರಿಕೆಟ್ ನೆಟ್ ನತಹ ಹೊರಾಂಗಣ ಕ್ರೀಡಾ ಸೌಲಭ್ಯ, ಮಕ್ಕಳ ಆಟದ ವಲಯ ಮತ್ತು ಹಿರಿಯ ನಾಗರಿಕರ ವಲಯವು ಬ್ರಿಗೇಡ್ ಪನೋರಮಾದಲ್ಲಿನ ಬದುಕು ಕುಟುಂಬದ ಪ್ರತಿಯೊಬ್ಬರನ್ನು ಆರೋಗ್ಯಪೂರ್ಣ ಜತೆಗೆ ವಿನೋದಪೂರ್ಣವಾಗಿಸಲಿವೆ.

ಉದ್ಘಾಟನಾ ಪೂರ್ವ ಹಂತದಲ್ಲಿ ಈ ಯೋಜನೆಗೆ ಗ್ರಾಹಕರಿಂದ ತುಂಬಾ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಈಗಲೂ ನೈಋತ್ಯ ಬೆಂಗಳೂರಿನ ಮನೆ ಖರೀದಿದಾರರಿಗೆ ಇದು ಫೇವರಿಟ್ ಆಯ್ಕೆಯಾಗಿ ಮುಂದುವರಿಯಬಹುದು ಎಂಬ ನಿರೀಕ್ಷೆ ಇದೆ. ಹೆಚ್ಚಿನ ಮಾಹಿತಿಗೆ ಭೇಟಿ ನೀಡಿ. (ಒನ್ಇಂಡಿಯಾ ಬಿಜಿನೆಸ್)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+