ಬೇಸಿಗೆಯ ಮೋಜಿಗೆ ಅಮೆಜಾನ್ ನಲ್ಲಿ 5 ಭರ್ಜರಿ ಆಫರ್ಸ್
ಬೆಂಗಳೂರು, ಮಾರ್ಚ್. 22 : ಈ ಬಾರಿಯ ಬೇಸಿಗೆಯಲ್ಲಿ ಅಮೆಜಾನ್ ತನ್ನ ಗ್ರಾಹಕರಿಗಾಗಿ 5 ಬಂಪರ್ ಆಫರ್ ಗಳನ್ನು ಹೊತ್ತು ತಂದಿದೆ. ಅಮೆಜಾನ್ ಪ್ರೈಮ್, ಅಮೆಜಾನ್ ನೌ, ಅಮೆಜಾನ್ ಪ್ಯಾಂಟ್ರಿ, ಅಮೆಜಾನ್ ಪೇ, ಅಮೆಜಾನ್ ಫ್ಯಾಷನ್, ಅಮೆಜಾನ್ ಅಪ್ ಎನ್ನುವ ಈ ವಿಭಾಗಗಳಲ್ಲಿ ಅಮೆಜಾನ್ ಬರಪೂರ ಕೊಡುಗೆಗಳನ್ನು ನೀಡುತ್ತಿದೆ.
ಹಾಗಾದರೆ ಇನ್ನೇಕೆ ತಡ ನಿಮಗೆ ಇಷ್ಟವಾದ ವಿಭಾಗವನ್ನು ಆಯ್ದುಕೊಂಡು ಅಮೆಜಾನ್ ನೀಡುತ್ತಿರುವ ಆಫರ್ಸ್ ಸದುಪಯೋಗ ಪಡೆದುಕೊಳ್ಳಿ. ಇನ್ನು ಅಮೆಜಾನ್ ನೀಡಿರುವ ಆಫರ್ಸ್ ಗಳನ್ನು ತಿಳಿಯಲು ಮುಂದೆ ಓದಿ.

* ಅಮೆಜಾನ್ ಪ್ರೈಮ್: ಹೊಸದಾಗಿ ಬಿಡುಗಡೆಯಾದ ಬಾಲಿವುಡ್ ಸಿನಿಮಾ, ಭಾರತೀಯ ಪ್ರಾದೇಶಿಕ ಚಲನಚಿತ್ರಗಳು, ಹಾಲಿವುಡ್ ಸಿನಿಮಾ, ಟಿವಿ ಕಾರ್ಯಕ್ರಮಗಳು, ಮಕ್ಕಳ ಶೋ ವಿಡಿಯೋಗಳು ಈ ಅಮೆಜಾನ್ ಪ್ರೈಮ್ ನೀಡುತ್ತಿದೆ. ಕೇವಲ 499 ರುಗಳಲ್ಲಿ ಇಡೀ ವರ್ಷ ಪೂರ್ತಿ ಪ್ರೈಮ್ ವಿಡಿಯೋ ಉಪಯೋಗಿಸಲು ಗ್ರಾಹಕರಿಗೆ ಅಮೆಜಾನ್ ಅವಕಾಶ ಕಲ್ಪಿಸಿದೆ.
* ಅಮೆಜಾನ್ ನೌ: ಅಮೆಜಾನ್ ನಲ್ಲಿ ಆರ್ಡರ್ ಮಾಡಿದ ವಸ್ತುಗಳನ್ನು ಸುರಕ್ಷಿತ ಜತೆಗೆ ಕ್ವಿಕ್ ಆಗಿ ಮನೆ ಬಾಗಿಲಿಗೆ ತಲುಪಿಸುತ್ತಿದೆ. ಇದರಿಂದ ನೀವು ಅಮೆಜಾನ್ ನಲ್ಲಿ ಖರೀದಿಸಿ ಬಹು ಬೇಗನೆ ನಿಮ್ಮ ವಸ್ತು ನಿಮ್ಮ ಕೈ ಸೇರಲಿದೆ.
* ಅಮೆಜಾನ್ ಪೇ: ನಿಮ್ಮ ಅಮೆಜಾನ್ ಖಾತೆಯಲ್ಲಿ ಹಣ ಪಾವತಿಸಿ ವಿಶ್ವಾಸಾರ್ಹ ಮತ್ತು ಅನುಕೂಲಕರ ರೀತಿಯಲ್ಲಿ ಅಮೆಜಾನ್ ನಲ್ಲಿ ವಸ್ತುಗಳನ್ನು ಖರೀದಿಸಲು ಅಮೆಜಾನ್ ಪೇ ಸಹಾಯಕವಾಗಿದೆ.
* ಅಮೆಜಾನ್ ಪ್ಯಾಂಟ್ರಿ: ಇದರಲ್ಲಿ ನಿಮಗಿಷ್ಟವಾದ ತಿಂಡಿ, ತಿನಿಸು, ಸೌಂದರ್ಯವರ್ಧಕ ಸೇರಿದಂತೆ ಇತರೆ ವಸ್ತುಗಳನ್ನು ಯಾವುದೇ ಡೆಲೆವರಿ ಶುಲ್ಕವಿಲ್ಲದೆ ಕೇವಲ 1000 ರುಗಳಲ್ಲಿ ಪಡೆಯಿರಿ.
* Amazon Fashion Week: ಗೃಹೋಪಯೋಗಿ ವಸ್ತುಗಳು, ಪೀಠೋಪಕರಣಗಳು, ಎಲೆಕ್ಟ್ರಾನಿಕ್, ಬೇಸಿಗೆಯಲ್ಲಿ ಉಪಯೋಗಿಸುವ ಬಟ್ಟೆ ಇತರೆ ವಸ್ತುಗಳ ಮೇಲೆ ರಿಯಾಯಿತಿ ದರ ಗಳಲ್ಲಿ ನೀಡುತ್ತಿದೆ. ಹಾಗಿದ್ದರೆ ಇನ್ನೇಕೆ ತಡ ಫ್ರೀ ಒನ್ ಇಂಡಿಯಾ ಕೊಡಮಾಡುವ ಒನ್ ಇಂಡಿಯಾ ಕೂಪನ್ ಗಳ ನೆರವಿನೊಂದಿಗೆ ಈ ಎಲ್ಲ ವಸ್ತುಗಳನ್ನು ನಿಮ್ಮದಾಗಿಸಿಕೊಳ್ಳಿ.
* ಅಮೆಜಾನ್ ಅಪ್ : ಸಮ್ಮರ್ ಫೆಸ್ಟ್ ನಲ್ಲಿ ಭರ್ಜರಿ ಕೊಡುಗೆಗಳನ್ನು ಅಮೆಜಾನ್ ನೀಡುತ್ತಿದೆ. ಅದು ಸೀಮಿತ ಅವಧಿಗೆ ಮಾತ್ರ. ಹಾಗಿದ್ದರೇ ಇನ್ನೇಕೆ ತಡ ಅಮೆಜಾನ್ ಅಪ್ ಡೌನ್ ಲೋಡ್ ಮಾಡಿಕೊಂಡು ಸಮ್ಮರ್ ಆಫರ್ಸ್ ಗಳನ್ನು ಪಡೆದುಕೊಳ್ಳಿ.
-
Karnataka Rain: ಕರ್ನಾಟಕದಲ್ಲಿ ಮಳೆ ಕೊರತೆ ಈ ಬಾರಿ ಈ ಭಾಗಗಳಲ್ಲಿ ಸಂಕಷ್ಟ, ಕುಡಿಯುವ ನೀರಿಗೂ ಹಾಹಾಕಾರ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Karnataka Weather: ಇಂದು ರಾಜ್ಯದ ಹಲವೆಡೆ ಗುಡುಗು ಸಹಿತ ಅಕಾಲಿಕ ಮಳೆ, ಬೆಂಗಳೂರಿನಲ್ಲಿ ಹೇಗಿರಲಿದೆ ವಾತಾವರಣ? -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
Udaan Yatri Cafe: ಏರ್ಪೋರ್ಟ್ನಲ್ಲಿ ದುಬಾರಿ ಊಟಕ್ಕೆ ಬ್ರೇಕ್: 17 ಕಡೆ ಉಡಾನ್ ಕೆಫೆ ಆರಂಭ












Click it and Unblock the Notifications