ಪೇಟಿಎಂನಿಂದ ಬಿಲ್ ಪಾವತಿ ಮತ್ತು ರೀಚಾರ್ಜ್ ಮೇಲೆ ವಿಶೇಷ ಆಫರ್

Subscribe to Oneindia Kannada

ರೀಚಾರ್ಜ್ ಮತ್ತು ಬಿಲ್ ಪೇಮೆಂಟನ್ನು ಪೇಟಿಎಂ ನಿಂದ ಮಾಡುವವರಿಗಾಗಿ 13 ಫ್ರೀ ಕೂಪನ್ ಗಳು ಲಭ್ಯ ಇವೆ. ಈ ಕೂಪನ್ ಗಳ ಮೂಲಕ ಗ್ರಾಹಕರು ಕ್ಯಾಶ್ ಬ್ಯಾಕ್ ಪಡೆಯಬಹುದು. ಅದೃಷ್ಟಶಾಲಿ ವಿಜೇತರಿಗೆ 1 ಲಕ್ಷ ರೂಪಾಯಿ ಬಹುಮಾನ ಗೆಲ್ಲುವ ಅವಕಾಶವೂ ಇದೆ. ಪೇಟಿಎಂನಿಂದ ಕ್ಯಾಶ್ ಬ್ಯಾಕ್ ಪಡೆಯಬಹುದಾದ ಕೂಪನ್ ಗಳು ಹೀಗಿವೆ.

1. GRAB10 ಕೂಪನ್ ಕೋಡ್ ಬಳಸಿ ಬಿಲ್ ಪಾವತಿ ಮತ್ತು ರೀಚಾರ್ಜ್ ಮಾಡಿ 10 ರೂಪಾಯಿ ಕ್ಯಾಶ್ ಬ್ಯಾಕ್ ಪಡೆಯಿರಿ.

13 Free Coupon Codes on Mobile Recharge & Bill Payments From Paytm this Week

2.FLAT5 ಕೂಪನ್ ಕೋಡ್ ಬಳಸಿ ಮತ್ತು 100 ರೂಪಾಯಿ ಮೇಲಿನ ರೀಚಾರ್ಜ್ ಮಾಡಿ 5 ರೂಪಾಯಿ ಕ್ಯಾಶ್ ಬ್ಯಾಕ್ ಪಡೆಯಿರಿ. ಷರತ್ತುಗಳು ಅನ್ವಯ.

3. SHOP50 ಕೂಪನ್ ಕೋಡ್ ಬಳಸಿ ಬಿಲ್ ಪಾವತಿ ಮತ್ತು ರೀಚಾರ್ಜ್ ಮಾಡಿದರೆ 50 ರೂಪಾಯಿ ಕ್ಯಾಶ್ ಬ್ಯಾಕ್ ಸಿಗಲಿದೆ. ಮೊದಲ ಪೇಟಿಎಂ ಶಾಪಿಂಗ್ ಮಾಡುವವರ ಇದನ್ನು ಉಪಯೋಗಿಸಿಕೊಳ್ಳಬಹುದು.

4. LAKHPATI ಕೂಪನ್ ಕೋಡ್ ಬಳಸಿದರೆ ಗ್ರಾಹಕರು 1 ಲಕ್ಷ ರೂಪಾಯಿವರೆಗೆ ಬಹುಮಾನ ಗೆಲ್ಲುವ ಅವಕಾಶ ಪಡೆಯಲಿದ್ದಾರೆ.

5. BUMPER ಕೂಪನ್ ಕೋಡ್ ಬಳಸಿ ಬಿಲ್ ಪಾವತಿ ಮತ್ತು ರೀಚಾರ್ಜ್ ಮಾಡುವ ಗ್ರಾಹಕರಿಗೆ ಯಮಹಾ ಫ್ಯಾಸಿನೋ ಅಥವಾ ಡಿಜಿಟಲ್ ಗೋಲ್ಡ್ ಗೆಲ್ಲುವ ಅವಕಾಶವಿದೆ.

6. LUCKY7 ಕೂಪನ್ ಕೋಡ್ ಬಳಸುವ ಗ್ರಾಹಕರಲ್ಲಿ ಗಂಟೆಗೆ 7 ಜನರಿಗೆ 100 % ಕ್ಯಾಶ್ ಬ್ಯಾಕ್ ಗೆಲ್ಲುವ ಸಾಧ್ಯತೆಗಳಿವೆ.

7. PAYTMFUN ಕೂಪನ್ ಕೋಡ್ ಬಳಸಿ 50 ರೂಪಾಯಿ ಮೇಲಿನ ಬಿಲ್ ಪಾವತಿ ಮತ್ತು ರೀಚಾರ್ಜ್ ಮಾಡುವವರಿಗೆ ಸಿನಿಮಾ ಟಿಕೆಟ್ ಗೆಲ್ಲುವ ಅವಕಾಶವಿದೆ.

8.BILLFREE ಕೂಪನ್ ಕೋಡ್ ಬಳಸಿ ಬಿಲ್ ಪಾವತಿ ಮಾಡುವವರು ಒಂದು ವರ್ಷ ಪೂರ್ತಿ ಉಚಿತ ರೀಚಾರ್ಜ್ ಮಾಡುವ ಲಕ್ಕೀ ವಿಜೇತರಾಗಬಹುದು.

9. LED125 ಕೂಪನ್ ಕೋಡ್ ಬಳಸಿ ಬಿಲ್ ಪಾವತಿ ಮತ್ತು ರೀಚಾರ್ಜ್ ಮಾಡುವವರು 14 ವ್ಯಾಟ್ ನ ವಿಪ್ರೊ ಎಲ್ಇಡಿ ಬಲ್ಬ್ ಗಳನ್ನು ಖರೀದಿಸಿದರೆ ರೂಪಾಯಿ 125 ಕ್ಯಾಶ್ ಬ್ಯಾಕ್ ಪಡೆಯಲಿದ್ದಾರೆ.

10. PAY2PLAY ಕೂಪನ್ ಕೋಡ್ ಬಳಸಿ ಬಿಲ್ ಪಾವತಿ ಮತ್ತು ರೀಚಾರ್ಜ್ ಮಾಡಿ ಗೂಗಲ್ ಪ್ಲೇ ರೀಚಾರ್ಜ್ ಮೇಲೆ 20 ರೂಪಾಯಿ ಕ್ಯಾಶ್ ಬ್ಯಾಕ್ ಪಡೆಯಿರಿ.

11. GETPUMA ಕೂಪನ್ ಕೋಡ್ ಬಳಸಿ 75 ರೂಪಾಯಿ ಮೇಲಿನ ಬಿಲ್ ಪಾವತಿ ಮತ್ತು ರೀಚಾರ್ಜ್ ಮಾಡಿ 999 ರೂಪಾಯಿ ಮೇಲಿನ ಪೂಮಾ ಶೂಗಳ ಮೇಲೆ 500 ರೂಪಾಯಿ ಕ್ಯಾಶ್ ಬ್ಯಾಕ್ ಪಡೆಯಿರಿ.

12. PAY2FLY ಕೂಪನ್ ಕೋಡ್ ಬಳಸಿ 100 ರೂಪಾಯಿ ಮೇಲಿನ ಬಿಲ್ ಪಾವತಿ ಮಾಡಿ ವಿಮಾನದ ಟಿಕೆಟ್ ದರಗಳಲ್ಲಿ 750 ರೂಪಾಯಿ ಕ್ಯಾಶ್ ಬ್ಯಾಕ್ ಪಡೆಯಿರಿ.

13. STAYHEALTHY ಕೂಪನ್ ಕೋಡ್ ಬಳಸಿ 50 ರೂಪಾಯಿ ಮೇಲಿನ ಬಿಲ್ ಪಾವತಿ ಮಾಡಿ ಮತ್ತು ಎಲೆಕ್ಟ್ರಿಕ್ ವಾಟರ್ ಪ್ಯೂರಿಫಯರ್ ಮೇಲೆ 15% ಕ್ಯಾಶ್ ಬ್ಯಾಕ್ ಪಡೆಯಿರಿ.

ಇನ್ನೂ ಹೆಚ್ಚಿನ ಆಕರ್ಷಣೀಯ ಆಫರ್ ಗಳಿಗೆ ಈಗಲೇ ಪೇಟಿಎಂಗೆ ಭೇಟಿ ನೀಡಿ ಮತ್ತು ಕೂಪನ್ ಗಳು ಬೇಕದ್ದರೆ ಯಾವುದೇ ಸಮಯಲ್ಲಿ 'ಒನ್ಇಂಡಿಯಾ ಕೂಪನ್' ಪೇಜ್ ಗೆ ಭೇಟಿ ನೀಡಿ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
13 Free Coupon Codes on Mobile Recharge & Bill Payments From Paytm are here. Go to http://coupons.oneindia.com/paytm-coupons and grab your offers.
Please Wait while comments are loading...