ಬೆಂಗಳೂರು: ಸೆ.1ರಂದು ಬಜರಂಗದಳದಿಂದ ಚೀನಾ ವಸ್ತುಗಳ ದಹನ

ಬೆಂಗಳೂರು, ಆಗಸ್ಟ್ 31 : ಭಾರತದ ಜತೆ ಅನಗತ್ಯವಾಗಿ ಕ್ಯಾತೆ ತೆಗೆಯುತ್ತಿರುವ ಚೀನಾಕ್ಕೆ ಬುದ್ಧಿ ಕಲಿಸಲು ಆ ದೇಶದ ವಸ್ತುಗಳ ವಿರುದ್ಧ ಸಮರ ಸಾರಲು ಬಜರಂಗದಳ ಸಜ್ಜಾಗಿದೆ.

ಚೀನಾ ವಸ್ತುಗಳನ್ನು ಸ್ವಯಂ ಪ್ರೇರಿತವಾಗಿ ಸುಟ್ಟು ಹಾಕಿ ಚೀನಾ ವಸ್ತುಗಳನ್ನು ಬಹಿಸ್ಕರಿಸುವ ಅಭಿಯಾನವನ್ನು ಬಜರಂಗದಳ ಸೆಪ್ಟೆಂಬರ್ 01 ಹಮ್ಮಿಕೊಂಡಿದೆ. ಈ ಹಿನ್ನಲೆಯಲ್ಲಿ ಬಜರಂಗ ದಳದ ಕಾರ್ಯಕರ್ತರು ಶುಕ್ರವಾರ ಬೆಳಗ್ಗೆ 10.30ಕ್ಕೆ ಟೌನ್ ಹಾಲ್ ಮುಂಭಾಗದಲ್ಲಿ ಚೀನಾ ವಸ್ತುಗಳನ್ನು ದಹಿಸಿ ಪ್ರತಿಭಟಿಸಲಿದ್ದಾರೆ.

VHP, Bhajarang Dal will be protesting against China made products on Sep 1 in Bengaluru

ಬೆಂಗಳೂರು ಮಾತ್ರವಲ್ಲದೇ ಸೆಪ್ಟೆಂಬರ್ 01ರಂದು ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಚೀನಾ ವಸ್ತುಗಳ ಬಹಿಸ್ಕರಿಸುವ ಅಭಿಯಾನ ನಡೆಯಲಿದೆ.

ಈ ಅಭಿಯಾನದ ಮೂಲಕ ಚೀನಾ ವಸ್ತು ಖರೀದಿಸದಿರಲು ಸಂಕಲ್ಪಕ್ಕೆ ಬಜರಂಗದಳ ಕರೆ ನೀಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+