11ರಂದು ಬೆಂಗಳೂರಲ್ಲಿ ವಾರಸುದಾರರಿಲ್ಲದ ವಾಹನ ಹರಾಜು
ಬೆಂಗಳೂರು,
ಡಿ. 9: ವಾರಸುದಾರರ ಪತ್ತೆಯಾಗದ ದ್ವಿ ಚಕ್ರ, ತ್ರಿ ಚಕ್ರ ಹಾಗೂ ನಾಲ್ಕು ಚಕ್ರಗಳ ವಾಹನಗಳನ್ನು ಹರಾಜು ಹಾಕಲು ಯಲಹಂಕ ಠಾಣೆ ಪೊಲೀಸರು ನಿರ್ಧರಿಸಿದ್ದಾರೆ. [ಸಚಿನ್ ಬ್ಯಾಟು ಕನ್ನಡಿಗನ ಬಳಿ] id="toptextpromo"> id='are-slot-1' class='oiad oi-axt oiadv'>id='top-searched-articles'>
ಒಟ್ಟು
102 ವಿವಿಧ ಮಾದರಿಗಳ ವಾಹನಗಳನ್ನು ಯಲಹಂಕ ಪೊಲೀಸ್ ಠಾಣೆ ಆವರಣದಲ್ಲಿ ಡಿ. 11ರಂದು ಬಹಿರಂಗ ರಾಜು ಹಾಕಲಾಗುವುದು. ಇದಕ್ಕೆ ಸಿಎಂಎಂ ನ್ಯಾಯಾಲಯ ಹಾಗೂ ಇಲಾಖೆ ಮೇಲಧಿಕಾರಿಗಳು ಅನುಮತಿ ನೀಡಿದ್ದಾರೆ. ಆಸಕ್ತರು ಭಾಗವಹಿಸಬಹುದು ಎಂದು ಯಲಹಂಕ ಪೊಲೀಸ್ ಠಾಣೆ ಪ್ರಕಟಣೆಯಲ್ಲಿ ತಿಳಿಸಿದೆ. [ಸಾರ್ವಜನಿಕ ಕಣ್ಣು ಎಂದರೇನು?]











Click it and Unblock the Notifications