ರಾಮಮೂರ್ತಿ ನಗರದಲ್ಲಿ ಡ್ರಗ್ ಪೆಡ್ಲರ್ಸ ಬಂಧನ

ಬೆಂಗಳೂರು, ಫೆಬ್ರವರಿ 13: ಡ್ರಗ್ ಜಾಲದ ವಿರುದ್ಧ ಸಿಸಿಬಿ ಪೊಲೀಸರ ಸಮರ ಮುಂದುವರೆದಿದೆ. ರಾಮಮೂರ್ತಿ ನಗರದಲ್ಲಿ ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಇಬ್ಬರು ಪೆಡ್ಲರ್ ಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ನೈಜೀರಿಯಾ ಮೂಲದ ಜಾನ್ ಇಗ್ವಾತೂ ಚಿನೆಡು, ವಿನ್ಸೆಂಟ್ ಇಜಿಮೋ ಬಂಧಿತ ಆರೊಪಿಗಳು. ಇವರಿಂಧ ಸುಮಾರು ಹದಿನೈದು ಲಕ್ಷ ರೂ. ಮೌಲ್ಯದ ಕೊಕೈನ್ ಮತ್ತು ಎಕ್ಸೆಟೆಸಿ ಪಿಲ್ಸ್ ವಶಪಡಿಸಿಕೊಂಡಿದ್ದಾರೆ.

bengaluru; two drug peddlers held by ccb

Recommended Video

      ಇಂದಿನಿಂದ ಎರಡನೇ ಡೋಸ್‌ ಲಸಿಕೆ ವಿತರಣೆ ಆರಂಭ | Oneindia Kannada

      ಟೂರಿಸ್ಟ್ ವೀಸಾ ಮೇಲೆ ಬೆಂಗಳೂರಿಗೆ ಬಂದಿರುವ ಆರೋಪಿತರು ವೀಸಾ ಅವಧಿ ಮುಗಿದರೂ ಸ್ವಂತ ಊರಿಗೆ ಹೋಗಿಲ್ಲ. ಬದಲಿಗೆ ಅಕ್ರಮವಾಗಿ ಬೆಂಗಳೂರಿನಲ್ಲಿ ವಾಸವಾಗಿದ್ದರು. ಡಾರ್ಕ್‌ ನೆಟ್ ಮೂಲಕ ವಿದೇಶಿ ಅಂಚೆ ಕಚೇರಿಗೆ ಡ್ರಗ್ ತರಿಸಿಕೊಂಡು ಗ್ರಾಹಕರಿಗೆ ಮಾರಾಟ ಮಾಡುತ್ತಿದ್ದರು. ಖಚಿತ ಮಾಹಿತಿ ಆಧರಿಸಿ ಸಿಸಿಬಿ ಪೊಲೀಸರ ತಂಡ ಆರೋಪಿಗಳನ್ನು ಬಂಧಿಸಿ ಹದಿನೈದು ಲಕ್ಷ ರೂ. ಮೌಲ್ಯದ ಡ್ರಗ್ ವಶಪಡಿಸಿಕೊಂಡಿದ್ದಾರೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+