ನಂಗಾ ನಾಚ್ ಓಟ್ ಫಾರ್ ನಂಗಾ ನಾಚ್
ಓತ್ಲಾ ಓತ್ಲಾ ಓತ್ಲಾ ಓಟಿಲ್ಲಿ ಒತ್ತ್ಲಾ
ಡೆಮಾಕ್ರಸಿ ಬಟ್ಟೆ ಬಿಚ್ಚಿ ರೋಡಿಗ್ ತಂದ್ರಲ್ಲಾ
ನಂಗಾ ನಾಚ್ ಓಟ್ ಫಾರ್ ನಂಗಾ ನಾಚ್ ಓಟ್ ಫಾರ್ ನಂಗಾ ನಾಚ್
ನಂಗಾ ನಾಚ್ ದೇಖೊ ನಂಗಾ ನಾಚ್
ಮುಂಡಾ ಮೋಛ್ ದೇಸಾ ಮುಂಡಾ ಮೋಛ್ ಈ ಹಾಡು ನೆನಪಿದೆ (ಇಲ್ಲದಿದ್ದರೆ ಹಾಡಿನ ಪೂರ್ಣಪಾಠ ಇಲ್ಲಿ ಓದಿ) ಅಲ್ವಾ ರಿಯಲ್ ಸ್ಟಾರ್ ಉಪೇಂದ್ರ ಹಾಗೂ ದುರ್ಗಾ ಶೆಟ್ಟಿ ಓಂಕಾರ ಚಿತ್ರದಲ್ಲಿ ಹಾಡಿ ಕುಣಿದಿದ್ದು, ಇವತ್ತಿಗೆ ನಂಗಾನಾಚ್ ಟಾಪಿಕ್ ಆಫ್ ದಿ ಡೇ ಆಗಿ ಬಿಟ್ಟಿದೆ.
ಸದನದಲ್ಲಿ ಡರ್ಟಿ ಪಿಕ್ಚರ್ ನೋಡಿದ ಪ್ರಕರಣ, ಮಿತ್ರನ ಪತ್ನಿ ಜತೆ ರಾಸಲೀಲೆ ಆಡಿದ ಪ್ರಕರಣ ರೀತಿ ಬಿಜೆಪಿ ನಾಯಕರ ಮೇಲೆ ಕಾಮಲೀಲೆಗಳ ಆರೋಪ ಇರುವಾಗಲೇ ಬೀದರ್ ನ ಬಿಜೆಪಿ ನಾಯಕರು ನಂಗಾನಾಚ್ ವೀಕ್ಷಿಸಿದ ಪ್ರಕರಣ ಇಂದು ದೇಶದ ಮುಂದೆ ರಾಜ್ಯ ತಲೆ ತಗ್ಗಿಸುವಂತೆ ಮಾಡಿದೆ. ಕೆಜೆಪಿ ಶೋಭಾ ಕರಂದ್ಲಾಜೆ, ಕಾಂಗ್ರೆಸ್ಸಿನ ಉಮಾಶ್ರೀ, ಸ್ವಾತಂತ್ರ್ಯ ಹೋರಾಟಗಾರ ಎಚ್ ಎಸ್ ದೊರೆಸ್ವಾಮಿ ಅವರು ಘಟನೆ ಬಗ್ಗೆ ವಿಷಾದ ವ್ಯಕ್ತಪಡಿಸಿ, ಸಮಾಜಕ್ಕೆ ಅಪಾಯಕಾರಿ ಎಂದಿದ್ದಾರೆ. [ಘಟನೆ ಬಗ್ಗೆ ಯಾರು ಏನು ಹೇಳಿದರು ಇಲ್ಲಿ ಓದಿ]
ಈ ವೀಡಿಯೋ ನನ್ನದಲ್ಲವೇ ಅಲ್ಲ ಖಾಸಗಿ ವಾಹಿನಿಯೊಂದರ ವರದಿಗಾರನ ಕುಕೃತ್ಯ ಎಂದು ಬೀದರ್ ಜಿಲ್ಲಾ ಉಪಾಧ್ಯಕ್ಷ ಬಾಬು ವಾಲಿ ಹೇಳಿದ್ದಾರೆ. ಮತ್ತೊಬ್ಬ ಬಿಜೆಪಿ ನಾಯಕ, ಬ್ಯಾಂಕ್ ನ ನಿವೃತ್ತ ಮ್ಯಾನೇಜರ್ ಶಿವರಾಜ್ ಕುದುರೆ, ಅವರು ಆರೋಪಿಯಾಗಿದ್ದಾರೆ. ಬಿಜೆಪಿ ನಾಯಕರ ಈ ಕೃತ್ಯವನ್ನು ಸಾಮಾಜಿಕ ಜಾಲ ತಾಣಗಳಲ್ಲಿ ಸಾರ್ವಜನಿಕರು ತೀವ್ರವಾಗಿ ಖಂಡಿಸಿದ್ದಾರೆ. ವಿಡಿಯೋ ತುಣುಕುಗಳು, ಮಾಧ್ಯಮಗಳಲ್ಲಿ ಪ್ರಸಾರವಾದ ವರದಿಗಳ ಲಿಂಕ್ ಗಳು ಹರಿದಾಡುತ್ತಿವೆ. ಜನ ಛೀ ಥೂ ಎಂದು ಶಿಸ್ತಿನ ಪಕ್ಷಕ್ಕೆ ಉಗಿಯುತ್ತಿದ್ದಾರೆ..
|
ಛೀ ಛೀ ಎಂದ ಟ್ವೀಟರ್ ಲೋಕ
ನಂಗಾನಾಚ್ ನೋಡಿದ ಬಿಜೆಪಿ ನಾಯಕರ ಬಗ್ಗೆ ಸೋಮಶೇಖರ ಗೌಡ ಟ್ವೀಟ್
|
ಬೆತ್ತಲೆ ನೃತ್ಯ ವಿಡಿಯೋ
ಬೆತ್ತಲೆ ನೃತ್ಯ ವಿಡಿಯೋ ತುಣುಕು ಹರಿದಾಡುತ್ತಿದೆ.
|
ಸಿಕ್ಕಿ ಬಿದ್ದ ಕುದುರೆ
ನಂಗಾನಾಚ್ ನೋಡಿ ಸಿಕ್ಕಿ ಬಿದ್ದ ಕುದುರೆ ನೀಡಿದ ಹೇಳಿಕೆ
|
ಕಾಂಗ್ರೆಸ್ ಶಾಸಕನ ಕಥೆ ಏನಾಯ್ತು?
ಕಾಂಗ್ರೆಸ್ ಶಾಸಕ ರಾಜಶೇಖರ್ ಪ್ರಕರಣದ ಕಥೆ ಏನಾಯ್ತು?
|
ಬಿಜೆಪಿ ಪ್ರತಿಕ್ರಿಯೆ
ಬಿಜೆಪಿ ಪರ ಪ್ರತಿಕ್ರಿಯೆ ಹೊರ ಬಂದಿದ್ದು ವಾಲಿ ಅವರು ಬಿಜೆಪಿ ನಾಯಕರೆ ಅಲ್ಲ ಎನ್ನಲಾಗಿದೆ.
|
ಫೇಕ್ ವಿಡಿಯೋ ?
ಇದು ಫೇಕ್ ವಿಡಿಯೋ ಆರು ತಿಂಗಳ ಹಿಂದೆ ಯಾರೋ ತೆಗೆದು ಯೂಟ್ಯೂಬ್ ನಲ್ಲಿ ರಿಲೀಸ್ ಮಾಡಿದ್ದಾರೆ ಎನ್ನಲಾಗಿದೆ.
| Array |
ಕೇಸ್ ಹಾಕಲಿ
ಬಿಜೆಪಿ ನಾಯಕರು 500 ಕೋಟಿ ಪರಿಹಾರ ಕೋರಿ ಮಾನನಷ್ಟ ಮೊಕದ್ದಮೆ ಹೂಡಲಿ
|
ಮಾಧ್ಯಮಗಳ ವರದಿ
ಮಾಧ್ಯಮಗಳು ನಂಗಾ ಆಗಿ ಬಿಟ್ಟಿದೆ.
|
ಪಾಕಿಸ್ತಾನಿ ವಿಡಿಯೋ
ಇದು ಬೀದರ್, ಹೈದರಾಬಾದಿನಲ್ಲಿ ನಡೆದ ನಂಗಾನಾಂಚ್ ಅಲ್ಲ ಇದು ಪಾಕಿಸ್ತಾನದ ಮುಜ್ರಾ ಡ್ಯಾನ್ಸ್, ಟಿವಿ ಚಾನೆಲ್ ಗಳು ಮಾಡಿದ ತಪ್ಪು ವರದಿ












Click it and Unblock the Notifications