• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ನಿಮ್ಮ ಮನೆ ಸ್ವರ್ಗವಾಗಿಸುತ್ತೆ ಎಲ್ & ಟಿ ರಿಯಾಲಿಟಿ

By Kiran B Hegde
|

ಮನೆಯನ್ನು ಸ್ವರ್ಗವನ್ನಾಗಿ ಬದಲಾಯಿಸುವುದು ಯಾವುದು? ಅದು ನೀವು ಬೆಳಗ್ಗೆ ಎದ್ದ ತಕ್ಷಣ ನಿಸರ್ಗದ ಅದ್ಭುತ ಸೃಷ್ಟಿಯಾದ ಉಸಿರಾಡುವ ಹಾಗೂ ಮುಖದ ಮೇಲೆ ಬೀಳುವ ತಣ್ಣನೆಯ ಗಾಳಿ. ಮಾನವ ನಿರ್ಮಿತ ವಸ್ತು, ತಾಂತ್ರಿಕತೆಗಳಲ್ಲಿಯೇ ಅತ್ಯಂತ ಸುರಕ್ಷಿತ ಎಂಬ ಅಭಿಪ್ರಾಯ ಮೂಡಿಸುವುದು ಮನೆಯೇ. ಎಲ್ಲಕ್ಕಿಂತ ಮುಖ್ಯವಾಗಿ ನಿಮಗೆ ನೀವೊಬ್ಬ ರಾಜ ಎಂಬ ಭಾವನೆ ಎಂಬ ಭಾವನೆ ಮೂಡಿಸುತ್ತದೆ.

ಲಾರ್ಸೆನ್ & ಟರ್ಬೋ ಒಡೆತನದ ಎಲ್&ಟಿ ರಿಯಾಲಿಟಿಗೆ ಬನ್ನಿ. ನಿಮ್ಮ ಜೀವನ ಶೈಲಿಯನ್ನು ಸಮೃದ್ಧಗೊಳಿಸುವುದು ಹಾಗೂ ದೈನಂದಿನ ಒತ್ತಡಗಳಿಂದ ಬಿಡಿಸುವುದೇ ನಮ್ಮ ಉದ್ದೇಶ. ನಿಮ್ಮನ್ನು ನಮ್ಮ ಪ್ರತಿಷ್ಠಿತ ಮುಂಬಯಿಯಲ್ಲಿರುವ ಪೊವಾಯಿಯ ಎಮರಾಲ್ಡ್ ಇಸ್ಲೆ ಯೋಜನೆಗೆ ಕರೆದೊಯ್ಯುತ್ತೇವೆ. ಇಲ್ಲಿ ಅದ್ದೂರಿತನದೊಂದಿಗೆ ಶಾಂತಿಯನ್ನೂ ನೀವು ಅನುಭವಿಸಬಹುದು. [EMERALD ISLE]

2, 2.5 ಮತ್ತು 3 ಬಿಎಚ್‌ಕೆ ಅಪಾರ್ಟ್‌ಮೆಂಟ್‌ಗಳನ್ನು ಹೊರತುಪಡಿಸಿ ನಾವೀಗ ದೊಡ್ಡ ಕುಟುಂಬಗಳಿಗಾಗಿ 4 ಬಿಎಚ್‌ಕೆ ಅಪಾರ್ಟ್‌ಮೆಂಟ್‌ಗಳನ್ನು ಸರೋವರಕ್ಕೆ ಅಭಿಮುಖವಾಗಿ ನಿರ್ಮಿಸಲು ಉದ್ದೇಶಿಸಿದ್ದೇವೆ. ಇದು ಅದ್ದೂರಿತನದಿಂದ ಕೂಡಿದೆ ಹಾಗೂ ವಿಶಾಲವಾಗಿದೆ. ಒಳಾಂಗಣ ಚಿತ್ರಣವು ನಿಮಗೆ ನಗರದ ಜಂಜಾಟಗಳಿಂದ ಹೊರಬರುವಂತೆ ಮಾಡಿ ಆಹ್ಲಾದಕತೆಯನ್ನು ಉಂಟುಮಾಡುತ್ತದೆ.

16 ಎಕರೆ ವಿಸ್ತೀರ್ಣದಲ್ಲಿ ಹರಡಿರುವ ಪೊವಾಯ್ ಸರೋವರದಿಂದ ಒಂದು ಬ್ಲಾಕ್‌ನಷ್ಟೇ ದೂರದಲ್ಲಿ ಕಟ್ಟಡವಿದೆ. ಇಲ್ಲಿಯೇ ಆಂತರಿಕ ಹಾಗೂ ಬಾಹ್ಯ ಸೌಲಭ್ಯಗಳಾದ ಸೌನಾ, ಸ್ಪಾ ಮತ್ತು ಜಕುಝಿ, ನೆಟ್ ಜತೆ ಇರುವ ಕ್ರಿಕೆಟ್ ಬೌಲಿಂಗ್ ಯಂತ್ರ, ಗಾಲ್ಫ್ ಸಿಮ್ಯುಲೇಟರ್, ನೈಸರ್ಗಿಕ ಅಕ್ಯುಪ್ರೆಶರ್ ಥೆರಪಿ ಪ್ರದೇಶ, ಎಫ್‌ಟಿಟಿಎಚ್ ಫೈಬರ್ ಟು ದಿ ಹೋಮ್ ಸಂಪರ್ಕ, ಸಂಚರಿಸುವ ಹಾಗೂ ಸ್ನಾನದ ಕೋಣೆಯಲ್ಲಿ ಸ್ವಯಂಚಾಲಿತ ಬೆಳಕಿನ ಸಂವೇದಕಗಳು, ವಿಡಿಯೋ ಡೋರ್ ಫೋನ್ ಮತ್ತು ಅಪಾರ್ಟ್‌ಮೆಂಟ್‌ನಲ್ಲಿಯೇ ತೇವದ ಪ್ರದೇಶಗಳಲ್ಲಿ ಅರ್ಥ್ ಲೀಕ್ ಸರ್ಕ್ಯೂಟ್ ಬ್ರೇಕರ್ಸ್ ಇನ್ನೂ ಸಾಕಷ್ಟು ಲಭ್ಯವಿದೆ.

ಈ ಅಪಾರ್ಟ್‌ಮೆಂಟ್‌ಗಳು ಹೊರ ಜಗತ್ತಿನೊಂದಿಗೆ ಅತ್ಯುತ್ತಮ ಸಂಪರ್ಕವನ್ನೂ ಹೊಂದಿವೆ. ಎಲ್ & ಟಿ ಬಿಸಿನೆಸ್ ಪಾರ್ಕ್ ರಸ್ತೆ ಪಕ್ಕದಲ್ಲಿಯೇ ಇದೆ. ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕೇವಲ 15 ನಿಮಿಷಗಳ ದಾರಿ. ನಿರ್ಮಾಣವಾಗುತ್ತಿರುವ ಮೆಟ್ರೋ ನಿಲ್ದಾಣ ಕೇವಲ ಅರ್ಧ ಕಿ.ಮೀ. ದೂರವಿದೆ. ಅಲ್ಲದೆ, ಸುತ್ತಲೂ ಅದ್ದೂರಿ ಹೋಟೆಲ್ ಮತ್ತು ಅಗತ್ಯ ಸೇವೆಗಳಾದ ಆಸ್ಪತ್ರೆಗಳು, ಶಾಲೆಗಳು ಹಾಗೂ ರೈಲು ನಿಲ್ದಾಣಗಳು ಇವೆ.

ಎಲ್‌ & ಟಿ ರಿಯಾಲಿಟಿಯು ನಿಮಗೆ ಪರಿಣಿತಿ, ವೃತ್ತಿಪರತೆ, ವಿಶ್ವಾಸ ಮತ್ತು ಗುಣಮಟ್ಟವನ್ನು ನೀಡಿ ನಗರ ಜೀವನವನ್ನು ಉನ್ನತ ಮಟ್ಟಕ್ಕೇರಿಸಲು ಶ್ರಮಿಸುತ್ತದೆ. ಒಟ್ಟಿನಲ್ಲಿ ನಿಮಗೆ ಸಾಮಾನ್ಯ ಜೀವನ ಮೀರಿಸುವ ಭರವಸೆಯನ್ನು ನೀಡುತ್ತದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
What transforms a house into a heaven? L&T Realty does it. A 16-acre gated complex situated a block away from Powai Lake and Garden makes this possible with a variety of both external and internal amenities.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more