ಟಿಸಿಎಸ್ ನಲ್ಲಿ ವಿವಿಧ ಹುದ್ದೆಗಳಿಗೆ ವಾಕ್ ಇನ್

ಬೆಂಗಳೂರು, ಮಾ.3: ದೇಶದ ಅತಿದೊಡ್ಡ ಸಾಫ್ಟ್ ವೇರ್ ರಫ್ತು ಸಂಸ್ಥೆ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ ನಲ್ಲಿ 'ವಾಕ್ ಇನ್' ಸಂದರ್ಶನ ಜಾರಿಯಲ್ಲಿದೆ.ದೇಶದೆಲ್ಲೆಡೆ ಮಾ.2 ರಿಂದ ಮಾ.8 ತನಕ ಈ ವಾಕ್ ಇನ್ ಸಂದರ್ಶನ ನಡೆಯಲಿದ್ದು ಫ್ರೆಶರ್ಸ್ ಕೂಡಲೇ ಸಂದರ್ಶನಕ್ಕೆ ಹಾಜರಾಗಬಹುದಾಗಿದೆ.

ಉದ್ಯೋಗದ ವಿವರ:
* ಜಾವಾ ಸೀನಿಯರ್ ಡೆವಲಪ್ರ್ -ಜಾವಾ/ಜೆ2ಇಇ, ಯೂನಿಕ್ಸ್/ಲಿನಾಕ್ಸ್, ಸ್ಪ್ರಿಂಗ್, SQL, XML, ಹಾಗೂ ಸರ್ವರ್ ಬಗ್ಗೆ ಹೆಚ್ಚಿನ ಜ್ಞಾನ ಹೊಂದಿರಬೇಕು.
* ಜಾವಾ/ಜೆ2ಇಇ/ವೆಬ್ ಸರ್ವೀಸ್ ನಲ್ಲಿ ಹೆಚ್ಚಿನ ಪರಿಣತಿ ಇರುವವರಿಗೆ ಆದ್ಯತೆ.

TCS Walk-In Interviews

ಅಭ್ಯರ್ಥಿಗಳ ಅರ್ಹತೆ:
* ಬಿಇ, ಬಿ.ಟೆಕ್, ಎಂಸಿಎ, ಎಂಎಸ್ಸಿ ಕನಿಷ್ಠ 3 ವರ್ಷ ಅನುಭವ
* ಬಿಎಸ್ಸಿ ಪದವೀಧರ ಕನಿಷ್ಠ 3.5 ವರ್ಷ ಅನುಭವ.

ಸಂದರ್ಶನದ ಸ್ಥಳ: ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್, ವೈದೇಹಿ ಆರ್ ಸಿ-1೧ ಬ್ಲಾಕ್, 82, ಇಪಿಐಪಿ, ವೈಟ್ ಫೀಲ್ಡ್, ಬೆಂಗಳೂರು-560 066

ನೋಂದಣಿ ಸಮಯ: 10:00 AM to 03:00 PM

ಬೆಂಗಳೂರು ಘಟಕದಲ್ಲಿರುವ ಉದ್ಯೋಗ ಅವಕಾಶ ಕುರಿತಂತೆ ಇನ್ನಷ್ಟು ವಿವರ ನಿರೀಕ್ಷಿಸಿ

ಈ ಸುದ್ದಿಯನ್ನು ಇಂಗ್ಲೀಷ್ ನಲ್ಲಿ ಓದಲು ಈ ಲಿಂಕ್ ಕ್ಲಿಕ್ಕಿಸಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+