ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಐಪಿಎಲ್ ವೀಕ್ಷಣೆಗೆ ದೊಡ್ಡ ಪರದೆ

ಬೆಂಗಳೂರು, ಏ.3: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಐಪಿಎಲ್ ವೀಕ್ಷಣೆ ಮಾಡಲು ದೊಡ್ಡ ಪರದೆಯನ್ನು ಅಳವಡಿಸಲಾಗಿದೆ.

ದಿನದಿಂದ ದಿನಕ್ಕೆ ಐಪಿಎಲ್ ಕಾವು ಹೆಚ್ಚುತ್ತಿದೆ. ಐಪಿಎಲ್‌ ಪ್ರೇಮಿಗಳಿಗೆ ಐಪಿಎಲ್ ವೀಕ್ಷಿಸಲು ಅವಕಾಶ ಮಾಡಿಕೊಡಲಾಗಿದೆ. ಬೆಂಗಳೂರು ಏರ್‌ಪೋರ್ಟ್‌ ಕ್ರಿಕೆಟ್ ಮೇನಿಯಾ ಕಾರ್ಯಕ್ಮವೂ ಮೇ 19ರವರೆಗೆ ಇರಲಿದೆ.

Special screening arrangements in KIA for IPL matches

ಸ್ಕ್ರೀನ್ ಇತ್ತೀಚೆಗೆ ತೆರೆಯಲಾದ ಪ್ಲಾಜಾ ಕ್ವಾಡ್ ಬೈ ಬಿಎಲ್ಆರ್‌ನಲ್ಲಿ ಮತ್ತು ಆಯ್ದ ಪ್ರಯಾಣಿಕರ ಪ್ರದೇಶಗಳಲ್ಲಿ ಬೃಹತ್ ಪರದೆಗಳಲ್ಲಿ ಐಪಿಎಲ್ ಪಂದ್ಯಗಳನ್ನು ಪ್ರಸಾರ ಮಾಡಲಾಗುತ್ತದೆ. ಇದೇ ವೇಳೆ ಆಹಾರ ಮತ್ತು ಪೇಯ ಮಳಿಗೆಗಳಲ್ಲಿ ವಿಶೇಷ ಕೊಡುಗೆಗಳನ್ನು ನೀಡಲಾಗುತ್ತಿದೆ ಎಂದು ಕೆಐಎ ಅಧಿಕಾರಿಗಳು ತಿಳಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+