ಡಿಕೆಶಿ ಆಪ್ತನ ಮೇಲಿನ ಐಟಿ ರೇಡ್ ಗೆ ಇಂದಿನ ಕಾಫಿ ಡೇ ರೇಡ್ ಲಿಂಕ್ !

Recommended Video

      S M Krishna son in law owned Cafe Coffee Day raided by IT Department | Oneindia Kannada

      ಬೆಂಗಳೂರು, ಸೆಪ್ಟೆಂಬರ್ 21: ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರ ಅಳಿಯ ಸಿದ್ದಾರ್ಥ್ ಅವರ ಮಾಲೀಕತ್ವದ ಕಾಫಿ ಡೇ ಕಚೇರಿಯ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ಸೆಪ್ಟೆಂಬರ್ 21ರ ಬೆಳಗ್ಗೆ ದಾಳಿ ನಡೆಸಿದ್ದಾರೆ.

      ಈ ಹಿಂದೆ, ಇಂಧನ ಸಚಿವ ಡಿಕೆ ಶಿವಕುಮಾರ್ ಅವರ ಆಪ್ತ ರಜನೀಶ್ ಮನೆ ಮೇಲೆ ಐಟಿ ರೈಡ್ ನಡೆಸಲಾಗಿತ್ತು. ರಜನೀಶ್ ಅವರು ಹಿಂದೆ ಕಾಫಿ ಡೇ ಸಂಸ್ಥೆಯಲ್ಲಿ ಕೆಲಸ ಮಾಡಿದ್ದ ಹಿನ್ನೆಲೆಯಲ್ಲಿ ಈಗ ಕಾಫಿ ಡೇ ಮುಖ್ಯ ಕಚೇರಿ ಮೇಲೆ ರೈಡ್ ಮಾಡಲಾಗಿದೆ. ಒಟ್ಟಾರೆಯಾಗಿ ಹೇಳಬೇಕೆಂದರೆ, ಇದು ರಜನೀಶ್ ವಿರುದ್ಧದ ಐಟಿ ರೈಡ್ ನ ಮುಂದುವರಿದ ಭಾಗವಾಗಿದೆ.

      ವಿಠಲ್ ಮಲ್ಯ ರಸ್ತೆಯಲ್ಲಿರುವ ಕಾಫಿ ಡೇ ಕೇಂದ್ರ ಕಚೇರಿಗೆ ಸುಮಾರು 8 ಇನೋವಾ ಕಾರುಗಳಲ್ಲಿ ಬಂದ ಅಧಿಕಾರಿಗಳು ಆಗಮಿಸಿ ತನಿಖೆ ನಡೆಸಿ, ಹಲವಾರು ದಾಖಲೆಗಳ ಪರಿಶೀಲನೆಯಲ್ಲಿ ತೊಡಗಿದ್ದಾರೆ. ಸದಾಶಿವ ನಗರದಲ್ಲಿರುವ ಸಿದ್ದಾರ್ಥ ಅವರ ನಿವಾಸದ ಮೇಲೂ ಐಟಿ ರೈಡ್ ಆಗಿದೆ.

      SM Krishna's son-in-law Siddarth owned Coffee day office raided by IT dept in Benglauru

      ಇದಿಷ್ಟೇ ಅಲ್ಲದೆ, ಚಿಕ್ಕಮಗಳೂರು, ಮುಂಬೈ, ಚೆನ್ನೈನಲ್ಲಿರುವ ಕಾಫಿ ಡೇ ಕಚೇರಿಗಳ ಮೇಲೂ ಐಟಿ ರೈಡ್ ನಡೆಸಲಾಗಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+