ಮಹಿಳೆಯರೇ! ಜ್ಯುವೆಲ್ಲರಿ ತಯಾರಿಸುವ ಕಲೆ ಉಚಿತವಾಗಿ ಕಲಿಯಿರಿ

ಬೆಂಗಳೂರು, ಜುಲೈ 12: ಬೆಂಗಳೂರಿನ ಮಹಿಳೆಯರೇ ಸಿದ್ಧವಾಗಿರಿ, ಜ್ಯುವೆಲ್ಲರಿ ತಯಾರಿಸುವ ಕಲೆಯ ಕುರಿತ ವಿಶಿಷ್ಟ ಕಾರ್ಯಾಗಾರ ಪ್ರೊಜೆಕ್ಟ್ ಈವ್ ನಿಮಗಾಗಿ ಪ್ರಸ್ತುಪಡಿಸುತ್ತಿದೆ!

ಭವ್ಯವಾದ ಮರದ ಬಿಬ್ ಚೈನ್‌ನಿಂದ ಹಿಡಿದು ಆಕರ್ಷಕ ಗಂಟುಗಳುಳ್ಳ ನೆಕ್ಲೆಸ್‌ಗಳ ತನಕ, ಸಲಕರಣೆಯನ್ನು ಬಳಸದೆ ವಿಶಿಷ್ಟ ಆಭರಣವನ್ನು ತಯಾರಿಸುವ ಹ್ಯಾಂಡಿಕ್ರಾಫ್ಟ್ ಕಲೆಯನ್ನು ಕಲಿಯಬಹುದು. ಜಂಕ್ ಜುವೆಲ್ಲರಿಗಾಗಿ ಕೊಂಡಿಗಳನ್ನು ತಯಾರಿಸುವುದರಿಂದ ಹಿಡಿದು ತಂತಿಯಲ್ಲಿ ಪೋಣಿಸಿದ ಮಣಿಗಳ ತನಕ ಪರಿಪೂರ್ಣ ಆಭರಣ ತಯಾರಿಯನ್ನು ಕಲಿಯುವ ಅವಕಾಶ ನಿಮಗೆ ಸಿಗಲಿದೆ.

Project Eve :The She Sessions Jewellery making Workshop Jayanagar

ನಿಮ್ಮದೇ ಸ್ವಂತ ವಿಶಿಷ್ಟ ಜ್ಯುವೆಲ್ಲರಿಯನ್ನು ತಯಾರಿಸಲು ಉತ್ಸುಕರಾಗಿದ್ದೀರಾ!!! ಪ್ರೊಜೆಕ್ಟ್ ಈವ್‌ಗೆ ಭೇಟಿ ನೀಡಿ ... ಪ್ರವೇಶ ಶುಲ್ಕವಿಲ್ಲ ... ಸೀಮಿತ ಆಸನಗಳ ಕಾರ್ಯಕ್ರಮ ... ಸಾಮಗ್ರಿಗಳನ್ನು ಒದಗಿಸಲಾಗುತ್ತದೆ.

ದಿನಾಂಕ: ಶನಿವಾರ, 14ನೇ ಜುಲೈ, 2018

ಸಮಯ: ಬೆಳಗ್ಗೆ 11

ಸ್ಥಳ : ಪ್ರೊಜೆಕ್ಟ್ ಈವ್, ಜಯನಗರ 4ನೇ ಬ್ಲಾಕ್, ಬೆಂಗಳೂರು

ಪ್ರಾಜೆಕ್ಟ್ ಈವ್ ಬಗ್ಗೆ: ರಿಲಯನ್ಸ್ ರೀಟೇಲ್‌ನ ಅಂಗವಾದ ಪ್ರಾಜೆಕ್ಟ್ ಈವ್ ಮಳಿಗೆಯು ಮಹಿಳೆಯರ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ಮೈದಾಳಿದೆ. ಈ ಮಳಿಗೆಯೊಳಕ್ಕೆ ಬರುವ ಸ್ತ್ರೀಯರಿಗೆ ಅಂತಿಮವಾಗಿ ಹಿತಕರವಾದ ಅನುಭವವಾಗಬೇಕು ಎನ್ನುವುದು ಸಂಸ್ಥೆಯ ಆಶಯವಾಗಿದೆ. ಬೆಂಗಳೂರಿನ ಜಯನಗರ ಬಡಾವಣೆಯ 4ನೇ ಬ್ಲಾಕ್‌ನಲ್ಲಿರುವ ಪ್ರಾಜೆಕ್ಟ್ ಈವ್ ಮಳಿಗೆಯು ನಾಲ್ಕು ಅಂತಸ್ತುಗಳಲ್ಲಿ, 9,000 ಚದರ ಅಡಿಗಳಷ್ಟು ವಿಸ್ತಾರವಾಗಿದೆ. ಮುಖ್ಯವಾಗಿ, 25 ರಿಂದ 40 ವರ್ಷದೊಳಗಿರುವ ಮಹಿಳೆಯರ ಅಗತ್ಯಗಳಿಗೆ ಸ್ಪಂದಿಸುವಂತಿರಬೇಕೆಂಬ ದೃಷ್ಟಿಯಿಂದ ಇದನ್ನು ರೂಪಿಸಲಾಗಿದೆ.

ಮಹಿಳೆಯರು ತಮ್ಮನ್ನು ತಾವು ಸಂಭ್ರಮಿಸಿಕೊಳ್ಳಬೇಕು ಎನ್ನುವುದು ನಮ್ಮ ಗುರಿಯಾಗಿದೆ. ಹೀಗಾಗಿ, ಈ ಇಡೀ ಮಳಿಗೆಯಲ್ಲಿ ಅದಕ್ಕೆ ತಕ್ಕ ಗಮನ ಕೊಡಲಾಗಿದೆ. ಫ್ರೆಂಚ್ ಪಾಕಶಾಲೆ ಇರುವ ಹೋಟೆಲ್, ಫ್ಯಾಷನ್ ವಸ್ತುಗಳು, ಜೀವನಶೈಲಿಯ ಸಾಮಾನು-ಸರಂಜಾಮುಗಳು ಎಲ್ಲವೂ ಇಲ್ಲುಂಟು!

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+