Get Updates
Get notified of breaking news, exclusive insights, and must-see stories!

ವಜ್ರಾಭರಣ ಮೇಳಕ್ಕೆ ಪ್ರಿಯಾಂಕಾ ಉಪೇಂದ್ರರಿಂದ ಚಾಲನೆ

ಬೆಂಗಳೂರು, ಆಗಸ್ಟ್ 22: ಸಿಲಿಕಾನ್ ಸಿಟಿ ಬೆಂಗಳೂರು ನಗರದ ಆಭರಣ ಪ್ರಿಯರಿಗಾಗಿ ಡಿವೈನ್ ಸಾಲಿಟೇರ್ ಇದೇ ಮೊದಲ ಬಾರಿಗೆ ತಂದಿರುವ ಭಾರಿ ಪ್ರಮಾಣದ ವಜ್ರಾಭರಣಗಳ ಮೇಳಕ್ಕೆ ಖ್ಯಾತ ನಟಿ ಪ್ರಿಯಾಂಕಾ ಉಪೇಂದ್ರ ಚಾಲನೆ ನೀಡಿದರು.

ನಂತರ ಮಾತನಾಡಿದ ಅವರು, ಭಾರತೀಯ ಸಂಸ್ಕೃತಿಯಲ್ಲಿ ಆಭರಣಗಳಿಗೆ ತಮ್ಮದೇ ಆದ ವಿಶಿಷ್ಟ ಸ್ಥಾನವಿದೆ. ಅದರಲ್ಲೂ ವಜ್ರಾಭರಣಗಳಿಗೆ ವಿಶೇಷ ಮಾನ್ಯತೆ. ಒಂಟಿ ಹರಳಿನ ಆಭರಣಗಳಲ್ಲಿ ವಿಶೇಷತೆಯನ್ನು ಹೊಂದಿರುವ ಡಿವೈನ್ ಸಾಲಿಟೇರ್ - ಆಭರಣ ತಯಾರಿಕೆಯಲ್ಲಿ ಮೂಂಚೂಣಿಯಲ್ಲಿರುವ ದವನಂ ಜ್ಯೂವೆಲರ್ಸ್ ಜೊತೆಗೂಡಿ ಈ ಆಭರಣ ಮೇಳವನ್ನು ಆಯೋಜಿಸಿರುವುದು ಬಹಳ ವಿಶೇಷ ಎಂದರು.

ಅದರಲ್ಲೂ 1 ಕ್ಯಾರೆಟ್ ವಜ್ರದ ಜೊತೆಗೆ ಎರಡನ್ನು ಉಚಿತವಾಗಿ ಪಡೆಯುವಂತಹ ಯೊಜನೆ ಬಹಳ ಆಕರ್ಷಕ. ಪ್ರತಿ ಡೈಮಂಡ್ ಪರಿಪೂರ್ಣವಾದ ಕಟ್ -ಹಾರ್ಟ್‍ಗಳು ಮತ್ತು ಆ್ಯರೋಗಳನ್ನು (perfect cut-heart & Arrow) ಹೊಂದಿವೆ. ನಿಪುಣ ಕರಕುಶಲಕರ್ಮಿಗಳಿಂದ ಸಿದ್ಧವಾಗಿರುವ ಈ ವಜ್ರಾಭರಣಗಳು ಎಲ್ಲರಿಗೂ ಸಂತಸ ನೀಡಲಿವೆ ಎಂದರು.

ದವನಂ ಜ್ಯೂವೆರ್ಸ್‍ನ ಡಿ ವಿ ಹರೀಶ್ ಮಾತನಾಡಿ

ದವನಂ ಜ್ಯೂವೆರ್ಸ್‍ನ ಡಿ ವಿ ಹರೀಶ್ ಮಾತನಾಡಿ

ದವನಂ ಜ್ಯೂವೆರ್ಸ್‍ನ ಡಿ ವಿ ಹರೀಶ್ ಮಾತನಾಡಿ, ವಜ್ರಾಭರಣಗಳಿಗೆ ದೇಶ ವಿದೇಶಗಳಲ್ಲಿ ಹೆಸರುವಾಸಿಯಾಗಿರುವ ಡಿವೈನ್ ಸಾಲಿಟೇರ್ ಆಗಸ್ಟ್ 22 ರಿಂದ 26 ರವರೆಗೆ ಕಮರ್ಷಿಯಲ್ ಸ್ಟ್ರೀಟ್‍ನಲ್ಲಿರುವ ನಗರದ ನಂಬಿಕಾರ್ಹ ಹಾಗೂ ಪ್ರಮುಖ ಆಭರಣ ಮಾರಾಟಗಾರ ದವನಂ ಜ್ಯುವೆಲ್ಲರಿ ಮಳಿಗೆಯಲ್ಲಿ ಸಾಲಿಟೇರ್, ವಜ್ರಾಭರಣಗಳನ್ನು ಪ್ರದರ್ಶನ ಮತ್ತು ಮಾರಾಟ ಮೇಳವನ್ನು ಆಯೋಜಿಸಿದೆ. ಈ ಆಕರ್ಷಕ ಕೊಡುಗೆ ಮಲ್ಲೇಶ್ವರಂ ನಲ್ಲಿರುವ ದವನಂ ಆಭರಣ ಮಳಿಗೆಯಲ್ಲೂ ಲಭ್ಯವಿದೆ ಎಂದಿದ್ದಾರೆ.

ಆಭರಣಗಳನ್ನು ಕಾಯ್ದಿಟ್ಟುಕೊಳ್ಳುವ ಕುರಿತು ಮಾರ್ಗದರ್ಶನ

ಆಭರಣಗಳನ್ನು ಕಾಯ್ದಿಟ್ಟುಕೊಳ್ಳುವ ಕುರಿತು ಮಾರ್ಗದರ್ಶನ

ಇದುವರೆಗೆ ಬೆಂಗಳೂರು ನಗರದಲ್ಲಿ ಯಾವುದೇ ಆಭರಣ ಮಳಿಗೆಗಳು ಏರ್ಪಡಿಸದಂತಹ ವಜ್ರಾಭರಣಗಳ ಮೇಳವನ್ನು ಡಿವೈನ್ ಸಾಲಿಟೇರ್ ಆಯೋಜಿಸುವ ಮೂಲಕ ವಜ್ರಾಭರಣ ಪ್ರಿಯರ ಮನ ತಣಿಸಲಿದೆ ಎಂದರು.
ಇದಲ್ಲದೇ, ಮುಂಬೈನಿಂದ ಆಗಮಿಸಲಿರುವ ವಜ್ರಾಭರಣದ ಪರಿಣಿತರು ಗ್ರಾಹಕರಿಗೆ ವಜ್ರಾಭರಣಗಳ ಬಗ್ಗೆ ಕೂಲಂಕುಶವಾದ ಮಾಹಿತಿಗಳನ್ನು ನೀಡಲಿದ್ದಾರೆ. ಅಲ್ಲದೇ, ಆಭರಣಗಳನ್ನು ಕಾಯ್ದಿಟ್ಟುಕೊಳ್ಳುವ ಕುರಿತು ಮಾರ್ಗದರ್ಶನ ನೀಡಲಿದ್ದಾರೆ.
5 ವರ್ಷಗಳ ನಂತರ ಇದೇ ಮೊದಲ ಬಾರಿಗೆ ಸಾಲಿಟೇರ್ ವಜ್ರಾಭರಣಗಳಿಗೆ ಒಂದು ಖರೀದಿಸಿ, ಎರಡನ್ನು ಉಚಿತವಾಗಿ ಪಡಯುವಂತಹ ಯೋಜನೆಯನ್ನು ಇಲ್ಲಿ ನೀಡಲಾಗುತ್ತಿದೆ.

ಡಿವೈನ್ ಸಾಲಿಟರನ್ನು ಉಚಿತವಾಗಿ ಪಡೆಯಬಹುದಾಗಿದೆ

ಡಿವೈನ್ ಸಾಲಿಟರನ್ನು ಉಚಿತವಾಗಿ ಪಡೆಯಬಹುದಾಗಿದೆ

ಈ ಪ್ರದರ್ಶನ ಮತ್ತು ಮಾರಾಟ ಮೇಳದಲ್ಲಿ 1 ಕ್ಯಾರೆಟ್ ಡಿವೈನ್ ಸಾಲಿಟೇರ್ ಅನ್ನು ಖರೀದಿಸಿದರೆ ಅದೇ ಗುಣಮಟ್ಟದ 0.18 ಸೆಂಟ್ ತೂಕದ ಡಿವೈನ್ ಸಾಲಿಟರನ್ನು ಉಚಿತವಾಗಿ ಪಡೆಯಬಹುದಾಗಿದೆ. ಇದಲ್ಲದೇ, 1 ಕ್ಯಾರೆಟ್‍ ಗಿಂತ ಕಡಿಮೆ ತೂಕದ ವಜ್ರಾಭರಣಗಳ ಮೇಲೆ ಆಕರ್ಷಕವಾದ ರಿಯಾಯ್ತಿಗಳನ್ನೂ ಪಡೆಯಬಹುದಾಗಿದೆ.

ಪ್ರದರ್ಶನ ಮತ್ತು ಮಾರಾಟ ಮೇಳದ ವಿವರ
ಸ್ಥಳ: ದವನಂ ಜ್ಯುವೆಲ್ಲರ್ಸ್ ಪ್ರೈ ಲಿಮಿಟೆಡ್
ಕಮರ್ಷಿಯಲ್ ಸ್ಟ್ರೀಟ್ ಹಾಗೂ ವೆಸ್ಟ್ ಪಾರ್ಕ್ ರೋಡ್ ಮಲ್ಲೇಶ್ವರಂ
ದಿನಾಂಕ: ಆಗಸ್ಟ್ 22 ರಿಂದ 26 ರವರೆಗೆ

ವಿಶಿಷ್ಟವಾದ ಯೋಜನೆ

ವಿಶಿಷ್ಟವಾದ ಯೋಜನೆ

5 ವರ್ಷಗಳ ನಂತರ ಇದೇ ಮೊದಲ ಬಾರಿಗೆ ಸಾಲಿಟೇರ್ ವಜ್ರಾಭರಣಗಳಿಗೆ ಒಂದು ಖರೀದಿಸಿ, ಎರಡನ್ನು ಉಚಿತವಾಗಿ ಪಡಯುವಂತಹ ಯೋಜನೆಯನ್ನು ಇಲ್ಲಿ ನೀಡಲಾಗುತ್ತಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+