ಬೆಂಗಳೂರು: ವಿವಿಧ ಬಡಾವಣೆಗಳಲ್ಲಿ ಭಾನುವಾರದವರೆಗೆ ವಿದ್ಯುತ್ ಕಡಿತ

ಬೆಂಗಳೂರು, ಸೆಪ್ಟಂಬರ್ 23: ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ಲಿಮಿಟೆಡ್ (ಬೆಸ್ಕಾಂ) ವ್ಯಾಪ್ತಿಯಲ್ಲಿ ಕರ್ನಾಟಕ ಪವರ್ ಟ್ರಾನ್ಸ್‌ಮಿಷನ್ ಕಾರ್ಪೊರೇಷನ್ ಲಿಮಿಟೆಡ್ (ಕೆಪಿಟಿಸಿಎಲ್) ತನ್ನ ತ್ರೈಮಾಸಿಕ ಮತ್ತು ಅರ್ಧವಾರ್ಷಿಕ ನಿರ್ವಹಣಾ ಕಾರ್ಯ ಕೈಗೊಂಡಿದೆ. ಈ ಹಿನ್ನೆಲೆಯಲ್ಲಿ ನಗರದ ವಿವಿಧ ಭಾಗದಲ್ಲಿ ಭಾನುವಾರದವರೆಗೆ ದಿನ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ.

ಶುಕ್ರವಾರ ಕೆಂಗೇರಿಯ ವ್ಯಾಪ್ತಿಯಲ್ಲಿ, ಶನಿವಾರ ತುಮಕೂರು ಹಾಗೂ ಭಾನುವಾರ ಚಂದಾಪುರ ವ್ಯಾಪ್ತಿಯ ವಿವಿಧ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ಕೊರತೆ ಉಂಟಾಗಲಿದೆ ಎಂದು ಬೆಸ್ಕಾಂ ತಿಳಿಸಿದೆ.

ಕೆಪಿಟಿಸಿಎಲ್ ಅಕ್ರಮದಲ್ಲಿ ಗೋಲ್ಮಾಲ್: ದೊಡ್ಡ ದೊಡ್ಡ ಕೈಗಳ ಶಾಮೀಲು
ಬೆಂಗಳೂರಿನಲ್ಲಿ ಶುಕ್ರವಾರ ಬೈರೋಹಳ್ಳಿ, ರಾಮೋಹಳ್ಳಿ, ಕೆಂಗೇರಿ ಟೌನ್, ಬಿಡದಿ ಗ್ರಾಮಾಂತರ, ದೇವಿಕಿರಣ್, ಡೆಕ್ಕನ್ ಹೆರಾಲ್ಡ್ ಕಚೇರಿ, ಕೆಎಐಡಿಬಿ ಒಂದು ಮತ್ತು 2ನೇ ಹಂತ, ಗೇರುಪಾಳ್ಯ ಕೈಗಾರಿಕಾ ಪ್ರದೇಶ, ಇಸ್ರೋ, ತಿಮ್ಮಲಾಪುರ, ಕೊನೇಹಳ್ಳಿ, ಬಿದರೆಗುಡಿ, ನಾಗುತಿಹಳ್ಳಿ, ಹೊನ್ನವಳ್ಳಿ, ಹೊಸಪಟ್ಟಣ, ಬಳುವನೇರಾಳು, ಪಟ್ರಹಳ್ಳಿ, ರುದ್ರಾಪುರ, ಗುಡಿಗೊಂಡನಹಳ್ಳಿ ಪ್ರದೇಶಗಳಲ್ಲಿ ವಿದ್ಯುತ್ ಕಡಿತವಾಗಲಿದೆ.

ಅದೇ ರೀತಿ ನಾಳೆ ಶನಿವಾರ ನಗರದ ಬೋರಲಿಂಗನಪಾಳ್ಯ, ಕುಣಿಗಲ್‌ಟೌನ್, ಕೆಂಕೆರೆ, ಬಿಳಿದೇವಾಲಯ, ಕಲಾಸಿಪಾಳ್ಯ, ಜಾಣಗೆರೆ, ಹೇರೂರು, ಭಕ್ತರಹಳ್ಳಿ ಐಪಿ, ಬಿದನಗೆರೆ, ಗುಬ್ಬಿ, ಕಡಬ, ಕೆ.ಜಿ.ದೇವಸ್ಥಾನ, ಕಲ್ಲೂರು, ದೊಡ್ಡಗುಣಿ, ಸೋಮಲಪುರ ಮತ್ತು ದೊಡ್ಡಗುಣಿ, ಸೋಮಲಪುರ ಮತ್ತು ನಿಟ್ಟೂರು, ಕೋಡಿಹಳ್ಳಿ, ತ್ಯಾಗಟೂರು, ಬೆಣಚಿಗೆರೆ, ಹೆಸರಹಳ್ಳಿ, ಬೆಲವಟ್ಟ, ಮತ್ತಿಗಟ್ಟ, ಬಂಡಿಹಳ್ಳಿ, ಎಂಎನ್ ಕೋಟೆ, ರಾಂಪುರ, ಸೋಪನಹಳ್ಳಿ ಪ್ರದೇಶಗಳು.

Power cut in Kengeri, Chandapura and several places of city till Sep 25th: BESCOM

ಗೌರಿಪುರ ಮತ್ತಿತರ ಕಡೆ ವಿದ್ಯುತ್ ವ್ಯತ್ಯಯ

ಅದೇ ರೀತಿ ಕೆನಾಲ್ ನೀರು ಸರಬರಾಜು, ಬೊಮ್ಮನಹಳ್ಳಿ, 110 ಕೆವಿ ಬಿದರೆ ಲೈನ್ ಗುಬ್ಬಿ, ಗೋಪಾಲಪುರ, ಜಿ.ಹೊಸಹಳ್ಳಿ, ತಿಪ್ಪೂರು, ಸಿಂಗೋನಹಳ್ಳಿ, ತೊರೆಹಳ್ಳಿ, ಕೊಡಿಗೇಹಳ್ಳಿ, ಕೊಪ್ಪ, ಹೇರೂರು, ಎಂ.ಎಚ್. ಪಟ್ನಾ, ಉದ್ದೆಹೊಸಕೆರೆ, ಹೊನ್ನವಳ್ಳಿ, ಅಮ್ಮನಘಟ್ಟ, ಗುಬ್ಬಿಟೌನ್, ಕೆಎಂಎಫ್, ತೊಂಗನಹಳ್ಳಿ, ದೊಡ್ಡಕಟ್ಟಿಗೇನಹಳ್ಳಿ, ಮಾದಾಪುರ, ಗುಡ್ಡದಹಳ್ಳಿ, ಕಗ್ಗೆರೆ, ರಂಗನಾಥಪುರ, ಗೌರಿಪುರ, ಜೈನಿಗರಹಳ್ಳಿ, ಮನ್ನಮ್ಮ ದೇವಸ್ಥಾನ, ಎಂ.ಎಸ್ ಪಾಳ್ಯ, ಕಾಶಿಮಠ, ಮುನಿಯಪ್ಪನಪಾಳ್ಯ, ಬೆನ್ನೂರು, ಡಿ.ಕೆ ಹಳ್ಳಿ, ಬೆಳವಠಾ, ನಾಗಸಂದ್ರ, ಕೋಣನಕೆರೆ ಪ್ರದೇಶಗಳಲ್ಲಿ ವಿದ್ಯುತ್ ವ್ಯಯತ್ಯವಾಗಲಿದೆ.

ಸಿಎಸ್ ಪುರ ನೀರು ಸರಬರಾಜು ಪ್ರದೇಶ, ಬೆನಕನಗೊಂಡಿ, ಬಿ.ಜಿ ಹಳ್ಳಿ, ಮಾದಪಟ್ಟಣ, ಟಿ.ಪಾಳ್ಯ, ಕಲ್ಲೂರು (ನಗರ), ರಾಘದೇವನಹಳ್ಳಿ, ಬಸವಪುರ, ಮಾಚೇನಹಳ್ಳಿ, 110 ಕೆವಿ ಸೋಮಲಾಪು
ಮತ್ತಿಕೆರೆ ಸೇರಿ ವಿವಿಧೆಡೆ ವಿದ್ಯುತ್ ಕಡಿತರ ಮಾರ್ಗ, ನಾಗೇನಹಳ್ಳಿ, ಎಂ.ಎನ್. ಕೋಟೆ, ಗೊಲ್ಲಹಳ್ಳಿ, ಮತ್ತಿಕೆರೆ, ಬಾಗೂರುಪುರ, ನಂದಿಹಳ್ಳಿ, ಅಂಕಸಂದ್ರ, ತಾಳೆಕೊಪ್ಪ, ತೊಣಸನಹಳ್ಳಿ, ಎಣ್ಣೆಕಟ್ಟೆ, ಎಚ್ ಪಾಳ್ಯ, ಮಾದೇನಹಳ್ಳಿ, ಇಡಕನಹಳ್ಳಿ, ಶಿವಪುರ, ಹಾಗಲವಾಡಿ, ಮಂಚಲದೊರೆ, ​​ಹೂವಿನಕಟ್ಟೆ, ಕಲ್ಲನಹಳ್ಳಿ, ಹೊಸಕೆರೆ, ಅಳಿಲುಗಟ್ಟ, ಬೆಟ್ಟದಹಳ್ಳಿ, ಕಾಳಿಂಗನಹಳ್ಳಿ, ಗಣೇಶಪುರ, ಬಂಡಿಹಳ್ಳಿ, ತೊಗಲವಾಡಿ, ಕುರೇನಹಳ್ಳಿ, ಗುಡ್ಡೇನಹಳ್ಳಿ, ಹಗಲವಾಡಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳ ಬಡಾವಣೆಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ತಿಳಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+