ಬೆಂಗಳೂರು ಸಿಟಿ ಪೊಲೀಸ್ ಹೆಸರಲ್ಲಿ ನಕಲಿ ಫೇಸ್‌ಬುಕ್ ಅಕೌಂಟ್: ಆರೋಪಿ ಬಂಧನ

ಬೆಂಗಳೂರು, ಆಗಸ್ಟ್‌ 26: ಬೆಂಗಳೂರು ಸಿಟಿ ಪೊಲೀಸರ ಹೆಸರಲ್ಲಿ ನಕಲಿ ಫೇಸ್‌ಬುಕ್ ಅಕೌಂಟ್ ತೆರೆದು ಯಾಮಾರಿಸಲು ಯತ್ನಿಸುತ್ತಿದ್ದ ಆರೋಪಿ ಪಂಕಜ್ ಕುಮಾರ್ ಬಚಾವತ್‌ರನ್ನು ಸೈಬರ್ ಅಪರಾಧ ವಿಭಾಗದ ಪೊಲೀಸರು ಬಂಧಿಸಿದ್ದಾರೆ.

Recommended Video

      ಸಕ್ರಿಯ ರಾಜಕೀಯ ರಂಗ ಪ್ರವೇಶಿಸುವುದಿಲ್ಲ.? | Oneindia Kannada

      ಮಲ್ಲೇಶ್ವರಂ ನಿವಾಸಿ ಆದ ಪಂಕಜ್ ಕುಮಾರ್ ಬಚಾವತ್ (40) ಬೆಂಗಳೂರು ಪೊಲೀಸ್‌ ಹೆಸರಲ್ಲಿ ಫೇಸ್‌ಬುಕ್ ಖಾತೆ ರಚಿಸಿ ದುರುಪಯೋಗಪಡಿಸಿಕೊಂಡಿದ್ದರು. ಹೀಗಾಗಿ ಆತನನ್ನು ಪತ್ತೆಹಚ್ಚಿ ಬಂಧಿಸುವಲ್ಲಿ ಸೈಬರ್ ಪೊಲೀಸರು ಯಶಸ್ವಿಯಾಗಿದ್ದಾರೆ.

      Cyber Crime Police Arrested Pankaj Kumar Bachhawat for Creating Fake Facebook Page on Bengaluru City Police

      ಅಲ್ಲದೆ ಆತ ಯಾವೆಲ್ಲಾ ಉದ್ದೇಶಕ್ಕಾಗಿ ಈ ನಕಲಿ ಫೇಸ್‌ಬುಕ್ ಖಾತೆಯನ್ನು ತೆರೆದಿದ್ದನು ಎಂಬುದನ್ನ ತಿಳಿಯಲು ಹೆಚ್ಚಿನ ವಿಚಾರಣೆಗೆ ಒಳಪಡಿಸಲಾಗಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+