ಬೆಂಗಳೂರು ರಸ್ತೆಗೆ ಇಳಿಯಲಿವೆ 911 ಚೀತಾಗಳು

ಬೆಂಗಳೂರು, ಅಕ್ಟೋಬರ್ 31: ಬೆಂಗಳೂರು ನಗರದಲ್ಲಿ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡಲು 911 ಹೊಸ ಚೀತಾ ಬೈಕುಗಳು ರಸ್ತೆಗಿಳಿಯಲು ಸಜ್ಜಾಗಿದೆ.

ಟಿವಿಎಸ್ ಕಂಪನಿ ಅಪಾಚಿ ಮಾದರಿಯ ಬೈಕ್‌ಗಳನ್ನು ಖರೀದಿಸಲಾಗಿದ್ದು ಫೋಕಸ್ ಲೈಟ್, ಸೈರನ್ ಮೊಬೈಲ್ ಸ್ಟ್ಯಾಂಡ್ ಜತೆಗೆ ಅನೇಕ ಸವಲತ್ತುಗಳನ್ನು ಬೈಕ್‌ಗಳಿಗೆ ಅಳವಡಿಸಲಾಗುತ್ತಿದೆ.

ಸರ್ಕಾರಕ್ಕೆ ಈ ಚೀತಾ ಬೈಕ್‌ಗಳ ಖರೀದಿಗೆ ಅನುದಾನ ನೀಡುವಂತೆ ಪೊಲೀಸ್ ಇಲಾಖೆ ಮನವಿ ಸಲ್ಲಿಸಿತ್ತು ಸರ್ಕಾರ ಅದಕ್ಕಾಗಿ 7 ಕೋಟಿ ರೂ ಅನುದಾನ ಬಿಡುಗಡೆ ಮಾಡಿತ್ತು. ಸಾರ್ವಜನಿಕರ ತುರ್ತು ಪರಿಸ್ಥಿತಿ ವೇಳೆ ಸಹಾಯ ಮಾಡುವ ನಿಟ್ಟಿನಲ್ಲಿ ಚೀತಾ ರಸ್ತೆಗಿಳಿಯುತ್ತಿದೆ.

Over 900 patrolling bikes will including to Bengaluru police

ಡಿಸಿಪಿ ಬೋರಲಿಂಗಯ್ಯ ಅವರು ಹೇಳುವ ಪ್ರಕಾರ ಠಾಣೆಗಳ ವ್ಯಾಪ್ತಿ ಆಧಾರದ ಮೇಲೆ ಎಷ್ಟು ಚೀತಾಗಳನ್ನು ನೀಡಬೇಕು ಎಂದು ನಿರ್ಧರಿಸಲಾಗುತ್ತದೆ. ಕಡಿಮೆ ವಿಸ್ತೀರ್ಣದ ಠಾಣೆಗಳಿಗೆ ತಲಾ 4-5, ಹೆಚ್ಚು ವಿಸ್ತೀರ್ಣದ ಠಾಣೆಗಳಿಗೆ 5-6 ಚೀತಾಗಳನ್ನು ನೋಡುವವಂತೆ ಅಂದಾಜಿಸಲಾಗಿದೆ. ಸರಾಸರಿ ಪ್ರತಿ ಠಾಣೆಗೆ 5 ಚೀತಾಗಳು ಸಿಗಲಿವೆ.

ಈಗಿರುವ ಚೀತಾಗಳು 16 ವರ್ಷ ಹಳೆಯದಾಗಿರುವ ಕಾರಣ ಕಳ್ಳರ ಹಿಂದೆ ವೇಗವಾಗಿ ಬೈಕ್ ಚಲಾಯಿಸಿಕೊಂಡು ಹೋಗಿ ಹಿಡಿಯಲು ಸಾಧ್ಯವಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+