ಕೇವಲ 3 ತಾಸಿನಲ್ಲಿ ಬೆಂಗಳೂರಿನ 13 ಅಂಗಡಿಗಳಿಗೆ ಕನ್ನ

ಬೆಂಗಳೂರು, ಜು.2: ಕೇವಲ ಮೂರು ತಾಸುಗಳಲ್ಲಿ ಬೆಂಗಳೂರಿನ 13 ಅಂಗಡಿಗಳಿಗೆ ಕನ್ನ ಹಾಕಿರುವ ಘಟನೆ ವರದಿಯಾಗಿದ್ದು ಜನರಲ್ಲಿ ಆತಂಕ ಮೂಡಿಸಿದೆ.

ಬಸವನಗುಡಿಯ ಡಿವಿಜಿ ರಸ್ತೆ ಮತ್ತು ಎನ್‌ಆರ್‌ ಕಾಲೊನಿಯಲ್ಲಿ ದುಷ್ಕರ್ಮಿಗಳು ಮೂರು ತಾಸಿನಲ್ಲಿ 13 ಅಂಗಡಿಗಳಿಗೆ ಕನ್ನ ಹಾಕಿದ್ದಾರೆ. ಭಾನುವಾರ ತಡರಾತ್ರಿ ಹಾಗೂ ಸೋಮವಾರ ಬೆಳಗಿನ ಜಾವ ಎರಡು ಗಂಟೆಯಿಂದ ಐದು ಗಂಟೆಗಳ ನಡುವೆ ಇಬ್ಬರು ಯುವಕರು ಮಳಿಗೆಗಳ ಶೆಟರ್ ಮೀಟಿ ಕಳವು ಮಾಡಿದ್ದಾರೆ.

ಲಕ್ಷಾಂತರ ಮೌಲ್ಯ ಬೆಲೆ ಬಾಳುವ ವಸ್ತುಗಳ ಹಾಗೂ ನಗದು ಕಳವಾಗಿದೆ. ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Over 13 shops in Bengaluru robbed in One night

ಡಿವಿಜಿ ರಸ್ತೆ, ಚಿಲ್ಡ್ರನ್ ಚಾಯ್ಸ್‌, ಎಲೆಕ್ಟ್ರಿಕ್ ಶಾಪ್, ಪೂರ್ವ ಆಂಜನೇಯ ದೇವಸ್ಥಾನ ರಸ್ತೆಯ ಪುಳಿಯೊಗರೆ ಪಾಯಿಂಟ್, ಚಾಂಪಿಯನ್ ಬ್ಯೂಟಿ ರ್ಪಾರ್, ಜನನಿ ಪಾನ್ ಬಂಢಾರ, ದಿನಸಿ ಅಂಗಡಿ ಸೇರಿ 13 ಅಂಗಡಿಗಳಿಗೆ ಕನ್ನಡ ಹಾಕಿದ್ದಾರೆ. ಬ್ಯಾಗ್‌ನಲ್ಲಿ ರಾಡ್ ಇಟ್ಟುಕೊಂಡು ಹೆಗಲಿಗೆ ಹಾಕಿಕೊಂಡು ಕಳ್ಳರು ಬಂದಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+