ಜನವರಿ 23ರಂದು ಬೆಂಗಳೂರಿನ ಬಹುತೇಕ ಪ್ರದೇಶಗಳಲ್ಲಿ ನೀರಿರಲ್ಲ

ಬೆಂಗಳೂರು, ಜನವರಿ 18: ನಗರದ ಈ ಪ್ರದೇಶಗಳಲ್ಲಿ ಜನವರಿ 23ರಂದು ನೀರಿನ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ.

Recommended Video

      IND vs AUS 2nd ODI : Rahul the opener and also a finisher | KL RAHUL | ONEINDIA KANNADA

      ಬೆಂಗಳೂರು ಜಲಮಂಡಳಿಯು ಯಂತ್ರಾಗಾರದಲ್ಲಿ ಅಂದು ದುರಸ್ತಿ ಕಾರ್ಯ ನಡೆಸುತ್ತಿರುವ ಕಾರಣ ಬೆಳಗ್ಗೆ 6ರಿಂದ ರಾತ್ರಿ 10ರವರೆಗೆ ನೀರುಸರಬರಾಜು ಇರುವುದಿಲ್ಲ.

      ಬೆಂಗಳೂರು ಜಲಮಂಡಳಿಯ ತೊರೆಕಾಡನಹಳ್ಳಿ, ಹಾರೋಹಳ್ಳಿ ಹಾಗೂ ತಾತಗುಣಿಯ ಯಂತ್ರಾಗಾರದಲ್ಲಿ ಜ.23ರಂದು ದುರಸ್ತಿ ಕಾರ್ಯ ನಡೆಯಲಿದೆ.

      On January 23 Water Supply To Be Disrupt Most Areas Of Bengaluru

      ಬಸವನಗುಡಿ, ಜಯನಗರ, ಜೆಪಿನಗರ, ಬಸವನಗುಡಿ, ಬನಶಂಕರಿ 2 ಮತ್ತು 3ನೇ ಹಂತ, ಚಾಮರಾಜಪೇಟೆ, ಬನಗಿರಿನಗರ, ಹೊಸಕೆರೆಹಳ್ಳಿ, ವಿವಿಪುರ, ಕುಮಾರಸ್ವಾಮಿ ಲೇಔಟ್, ಪದ್ಮನಾಭನಗರ, ಜಾನ್ಸನ್ ಮಾರ್ಕೆಟ್, ಆಡುಗೋಡಿ, ದೊಮ್ಮಲೂರು, ಬಿಟಿಎಂ ಲೇಔಟ್, ಶ್ರೀರಾಂಪುರ, ಮೈಸೂರು ರಸ್ತೆ, ಓಕಳೀಪುರ, ಸಿಎಲ್‌ಆರ್ , ಬಾಪೂಜಿನಗರ, ಇಂದಿರಾನಗರ 1ನೇ ಹಂತ, ಶ್ರೀನಗರ, ಹಲಸೂರು, ಶಾಂತಿನಗರ, ಕೋರಮಂಗಲ, ಚೋಳೂರು ಪಾಳ್ಯ, ಜೀವನ್‌ಭೀಮಾನಗರ, ಹೊಂಬೇಗೌಡನಗರದಲ್ಲಿ ನೀರು ವ್ಯತ್ಯಯವಾಗಲಿದೆ.

      ಯಶವಂತಪುರ, ಮಲ್ಲೇಶ್ವರ, ಮತ್ತಿಕೆರೆ, ಗೋಕುಲ್ ಎಕ್ಸ್‌ಟೆನ್ಷನ್, ಜಯಮಹಲ್, ವಸಂತನಗರ, ಆರ್‌ಎಸ್ ಪಾಳ್ಯ, ಜಾನಕಿರಾಮ್ ಲೇಔಟ್, ಮುತ್ಯಾಲನಗರ, ಸದಾಶಿವನಗರ, ಗುಟ್ಟಹಳ್ಳಿ, ಭಾರತೀನಗರ, ಹೆಬ್ಬಾಳ, ಸುಧಾಮನಗರ, ಫ್ರೇಜರ್ ಟೌನ್, ಶಿವಾಜಿನಗರ,ಗವಿಪುರ, ಬ್ಯಾಟರಾಯನಪುರ, ಮೆಜೆಸ್ಟಿಕ್, ಕಸ್ತೂರಬಾ ರಸ್ತೆ, ಮಡಿವಾಳದಲ್ಲಿ ನೀರಿರುವುದಿಲ್ಲ.

      ಯಲಚೇನಹಳ್ಳಿ, ಇಸ್ರೋ ಲೇಔಟ್, ಪೂರ್ಣಪ್ರಜ್ಞಾನಗರ ಲೇಔಟ್, ಮುನೇಶ್ವರ ನಗರ, ಸಂಪಂಗಿರಾಮನಗರದಲ್ಲಿ ನೀರು ಪೂರೈಕೆ ಸ್ಥಗಿತಗೊಳ್ಳಲಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+