ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಿನಲ್ಲಿ ಮೃತ ಕೊವಿಡ್ 19 ರೋಗಿಗಳ ಅಂತ್ಯಕ್ರಿಯೆ ಹೇಗೆ?

|
Google Oneindia Kannada News

ಬೆಂಗಳೂರು, ಜೂನ್ 20: ಕೊರೊನಾ ಸೋಂಕಿನಿಂದ ಯಾರೋ ಮೃತಪಟ್ಟಿದ್ದಾರೆ ಎಂಬುದು ಗೊತ್ತಿರುತ್ತದೆ ಆದರೆ ಯಾರು ಮೃತಪಟ್ಟಿದ್ದಾರೆ ಎನ್ನುವ ಮಾಹಿತಿ ನಮಗಿರುವುದಿಲ್ಲ.

Recommended Video

ಚೀನಾಗೆ 'ಕ್ಲೀನ್ ಚಿಟ್' ನೀಡಿದ್ರಾ ಮೋದಿ? ಪಿ ಚಿದಂಬರಂ ಸರಣಿ ಪ್ರಶ್ನೆಗಳು | P Chidambaram | Oneindia Kannada

ಸರ್ಕಾರದ ಬಲೆಟಿನ್ ಅಲ್ಲಿ ಕೂಡ ಅವರ ಹೆಸರನ್ನು ತಿಳಿಸುವುದಿಲ್ಲ, ವ್ಯಕ್ತಿ ಪುರುಷನೋ ಅಥವಾ ಮಹಿಳೆಯೋ ಅವರ ವರ್ಷ ಎಷ್ಟು ಎಂಬ ಮಾಹಿತಿ ಮಾತ್ರ ಇರುತ್ತದೆ.ಬೆಂಗಳೂರಿನಲ್ಲಿ ಕೊರೊನಾ ಸೋಂಕಿನಿಂದ ಮೃತಪಟ್ಟಿರುವ ವ್ಯಕ್ತಿಯ ದೇಹವನ್ನು ಏನು ಮಾಡಲಾಗುತ್ತದೆ ಎನ್ನುವ ಕುರಿತು ಯಾರಿಗೂ ಮಾಹಿತಿ ಇಲ್ಲ.

Breaking: ಭಾರತದಲ್ಲಿ ಮತ್ತೆ 14,516 ಕೊರೊನಾ ಸೋಂಕಿತರು ಪತ್ತೆBreaking: ಭಾರತದಲ್ಲಿ ಮತ್ತೆ 14,516 ಕೊರೊನಾ ಸೋಂಕಿತರು ಪತ್ತೆ

ಮರ್ಸಿ ಮಿಷನ್ ಎನ್ನುವ ಸಂಸ್ಥೆಯ ಕಾರ್ಯಕರ್ತರು ಕೊರೊನಾ ಸೋಂಕಿನಿಂದ ಮೃತಪಟ್ಟವರಿಗೆ ಗೌರವದ ಬೀಳ್ಕೊಡುಗೆ ನೀಡುತ್ತಿದ್ದಾರೆ.ಬೆಂಗಳೂರಿನಲ್ಲಿ ಇದುವರೆಗೆ ಸುಮಾರು 51 ಮಂದಿ ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದಾರೆ. ಎಲ್ಲಾ ಮೃತದೇಹದ ಅಂತ್ಯಕ್ರಿಯೆಯನ್ನು ಈ ಸಂಸ್ಥೆಯೇ ನೆರವೇರಿಸಿದೆ.

Mercy Angels Volunteers Who Conduct Funerals For Victims Of Covid-19 In Bengaluru

ಅವರವರ ಧರ್ಮದಲ್ಲಿ ಹೇಗೆ ವ್ಯಕ್ತಿಯ ಅಂತ್ಯಕ್ರಿಯೆ ನಡೆಯುತ್ತದೋ ಹಾಗೆಯೇ ನಾವು ಕೂಡ ಅಂತ್ಯಕ್ರಿಯೆ ಮಾಡುತ್ತೇವೆ. ಕೊರೊನಾ ವೈರಸ್‌ನಿಂದ ನಿಮ್ಮನ್ನು ನೀವು ಹೇಗೆ ದೂರವಿಟ್ಟುಕೊಳ್ಳಬೇಕು ಎಂದು ಜಾಗೃತಿ ಮೂಡಿಸುತ್ತಿದ್ದಾರೆ.

ನ್ಯೂಯಾರ್ಕ್ ಹಾಗೂ ಇಟಲಿಯಲ್ಲಿ ಮೃತ ಕೊರೊನಾ ಸೋಂಕಿತರನ್ನು ಹೂಳುವುದಕ್ಕೂ ಜಾಗ ಸಿಗುತ್ತಿಲ್ಲ ಎನ್ನುವ ವರದಿ ಬರುತ್ತಿದೆ. ಹೀಗಾಗಿ ಅಂತಹ ಪರಿಸ್ಥಿತಿ ಬರುವ ಮುನ್ನವೇ ಎಚ್ಚೆತ್ತುಕೊಳ್ಳುವ ಕೆಲಸ ಮಾಡಲಾಗುತ್ತಿದೆ ಎಂದು ಶಿವಾಜಿನಗರದ ಎಚ್‌ಬಿಎಸ್ ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.

ಮಾರ್ಚ್‌ನಲ್ಲಿ ಮೊದಲ ಪ್ರಕರಣ ದಾಖಲಾದ ಬೆನ್ನಲ್ಲೇ ಮೃತಪಟ್ಟರೆ ಅವರ ದೇಹವನ್ನು ಹೇಗೆ ಮಣ್ಣು ಮಾಡಬೇಕು ಎನ್ನುವ ಕುರಿತು ಬಿಬಿಎಂಪಿ ಅಧಿಕಾರಿಗಳ ಜೊತೆ ಸಭೆ ನಡೆಸಲಾಗಿತ್ತು. ಎಚ್‌ಬಿಎಸ್ ಆಸ್ಪತ್ರೆಯ ಆಂಬ್ಯುಲೆನ್ಸ್ ಬಳಕೆ ಮಾಡಲಾಗುತ್ತದೆ, ಬಿಬಿಎಂಪಿಯು ಪಿಪಿಇ ಕಿಟ್‌ಗಳನ್ನು ಒದಗಿಸುತ್ತದೆ.

English summary
Volunteers from Mercy Mission, a charitable organisation launched at the start of the pandemic, have stepped in to give COVID-19 victims a dignified send off In Bengaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X