• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಗ್ರಾಹಕರಿಗೆ ಮೆಕ್ ಡೊನಾಲ್ಡ್ ನಿಂದ ವಿಶೇಷ ಕೊಡುಗೆ

|

ಬೆಂಗಳೂರು, ಜ, 12: ಮೆಕ್ ಡೊನಾಲ್ಡ್ ವಿಶೇಷ ಕೊಡುಗೆಗಳನ್ನು ನಿಮಗೆ ಉಣಬಡಿಸುತ್ತಿದೆ. ಹೊಸ ವರ್ಷಕ್ಕೆ ನೀಡಿದ್ದ ಆಫರ್ ಗಳನ್ನು ಫೆಬ್ರವರಿ 28 ರವರೆಗೆ ಮುಂದುವರಿಸಿದೆ.

ನೀವು ಇಷ್ಟಪಡುವ ಬರ್ಗರ್, ಡಬಲ್ ಮೆಕ್ಲೋಟಿಕ್ಕಿ, ಮೆಕ್ ಸ್ಪೈಸಿ ಪಾನರ್ ಇನ್ನು ಮುಂತಾದ ಪ್ರೊಡಕ್ಟ್ ಗಳ ಮೇಲೆ ಕೊಡುಗೆ ನೀಡಿದ್ದು ಎಲ್ಲ ರೆಸ್ಟೋರೆಂಟ್ ಗಳಲ್ಲಿ ಲಭ್ಯವಿದೆ. ಒಂದಕ್ಕಿಂತ ಎರಡು ಉತ್ತಮ ಎಂಬ ಧ್ಯೇಯ ವಾಕ್ಯ ಇಟ್ಟುಕೊಂಡು ಗ್ರಾಹಕರಿಗೆ ಕಡಿಮೆ ಬೆಲೆಗೆ ಉತ್ತಮ ಆಹಾರ ಒದಗಿಸಲಾಗುತ್ತಿದೆ ಎಂದು ಮೆಕ್ ಡೊನಾಲ್ಡ್ ದಕ್ಷಿಣ ವಿಭಾಗದ ಕೇದಾರ್ ತೇನಿ ತಿಳಿಸಿದ್ದಾರೆ.

ಕೇವಲ 39 ರೂ. ನಿಂದ ಶುರುವಾಗುವ 'ಡಬಲ್ ಪ್ಯಾಟಿ' ಕೊಡುಗೆಗಳ ಮೇಲೆ ಆಕರ್ಷಕ ಆಫರ್ ಗಳಿವೆ. ಇದರ ಜತೆಗೆ ಸಾಮಾಜಿಕ ಜಾಲತಾಣದಲ್ಲೂ ಈ ಬಗ್ಗೆ ಮಾಹಿತಿ ನೀಡಲಾಗಿದ್ದು ನಾನ್ ವೆಜ್ ಪ್ರಿಯರು ಆಗಮಿಸಿ ಸವಿಯಲು ಅಡ್ಡಿಯಿಲ್ಲ.

ಇನ್ನೇಕೆ ತಡ, ಸ್ನೇಹಿತರೊಂದಿಗೊ, ಕುಟುಂಬದೊಂದಿಗೊ ವಾರದ ಕೊನೆಯಲ್ಲಿ ಮೆಕ್ ಡೊನಾಲ್ಡ್ ರೆಸ್ಟೋರೆಂಟ್ ಕಡೆ ಹೆಜ್ಜೆಹಾಕಿ. ಕಡಿಮೆ ಬೆಲೆಯಲ್ಲಿ ನಿಮಗಿಷ್ಟವಾದ ಬರ್ಗರ್ ಸವಿಯಿರಿ..

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
While your favourite McDonald burgers will now not just be a single patty treat, but a lavish feast of two delicious patties. It is twice the happiness, at just a little extra price. This new limited time offer will be available across all McDonald's restaurants till 28th February2015.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more